ಬೆಂಗಳೂರು: ಇಂಧನ ಬೆಲೆ ಏರಿಕೆ ಮೂಲಕ ಸಾಮಾನ್ಯ ವರ್ಗದವರಿಗೆ ಶಾಕ್ ನೀಡಿದ್ದ ಸರ್ಕಾರ ಇದೀಗ ಹಾಲಿನ ಬೆಲೆ ಏರಿಕೆಗೂ ಮುಂದಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅವರು, ಪೆಟ್ರೋಲ್, ಡೀಸೆಲ್,ಅಡುಗೆ ಅನಿಲ ದರ ಏರಿಕೆ ಬಳಿಕ ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಲು ಮುಂದಾಗಿದೆ. ರೈತರಿಂದ ಇಷ್ಟು ಕಡಿಮೆ ದರಕ್ಕೆ ಹಾಲನ್ನು ಖರೀದಿಸುತ್ತಿರುವ ಕೆಎಂಎಫ್ ಹಾಲಿನ ಸಂಸ್ಕರಣೆಗೆ ಕಡಿಮೆ ಹಣ ಖರ್ಚು ಮಾಡಿ ಪುಕ್ಕಟೆಯಾಗಿ ಲಾಭ ಮಾಡುತ್ತಿದೆ. ಅಲ್ಲದೆ, ಇದೀಗ ಹಾಲಿನ ಯಾವ ಬೆಲೆ ಏರಿಕೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಹೇಳಿದ್ದಾರೆ.
-
ಲೀಟರ್ ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರೆ ಹಾಕಲು ಕೆಎಂಎಫ್ ಹೊರಟಿದೆ. ರೈತರಿಂದ ಕಡಿಮೆ ದರಕ್ಕೆ ಹಾಲನ್ನು ಖರೀದಿಸಿ ಗ್ರಾಹಕರಿಗೆ 38 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈಗ 5 ರೂಪಾಯಿ ಹೆಚ್ಚಳ ಮಾಡಿದರೆ 43 ರೂಪಾಯಿ ಆಗುತ್ತದೆ. ಇದರಿಂದ ಹಾಲು ಒಕ್ಕೂಟಗಳಿಗೆ 16 ರೂಪಾಯಿ ನೇರ ಲಾಭ ಆದಂತಾಗುತ್ತದೆ. 2/3
— S R Patil (@srpatilbagalkot) February 6, 2021 " class="align-text-top noRightClick twitterSection" data="
">ಲೀಟರ್ ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರೆ ಹಾಕಲು ಕೆಎಂಎಫ್ ಹೊರಟಿದೆ. ರೈತರಿಂದ ಕಡಿಮೆ ದರಕ್ಕೆ ಹಾಲನ್ನು ಖರೀದಿಸಿ ಗ್ರಾಹಕರಿಗೆ 38 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈಗ 5 ರೂಪಾಯಿ ಹೆಚ್ಚಳ ಮಾಡಿದರೆ 43 ರೂಪಾಯಿ ಆಗುತ್ತದೆ. ಇದರಿಂದ ಹಾಲು ಒಕ್ಕೂಟಗಳಿಗೆ 16 ರೂಪಾಯಿ ನೇರ ಲಾಭ ಆದಂತಾಗುತ್ತದೆ. 2/3
— S R Patil (@srpatilbagalkot) February 6, 2021ಲೀಟರ್ ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರೆ ಹಾಕಲು ಕೆಎಂಎಫ್ ಹೊರಟಿದೆ. ರೈತರಿಂದ ಕಡಿಮೆ ದರಕ್ಕೆ ಹಾಲನ್ನು ಖರೀದಿಸಿ ಗ್ರಾಹಕರಿಗೆ 38 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈಗ 5 ರೂಪಾಯಿ ಹೆಚ್ಚಳ ಮಾಡಿದರೆ 43 ರೂಪಾಯಿ ಆಗುತ್ತದೆ. ಇದರಿಂದ ಹಾಲು ಒಕ್ಕೂಟಗಳಿಗೆ 16 ರೂಪಾಯಿ ನೇರ ಲಾಭ ಆದಂತಾಗುತ್ತದೆ. 2/3
— S R Patil (@srpatilbagalkot) February 6, 2021
ಪ್ರತಿ ಲೀಟರ್ ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರೆ ಹಾಕಲು ಕೆಎಂಎಫ್ ಹೊರಟಿದೆ. ರೈತರಿಂದ ಕಡಿಮೆ ದರಕ್ಕೆ ಹಾಲನ್ನು ಖರೀದಿಸಿ ಗ್ರಾಹಕರಿಗೆ 38 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈಗ 5 ರೂಪಾಯಿ ಹೆಚ್ಚಳ ಮಾಡಿದರೆ 43 ರೂಪಾಯಿ ಆಗುತ್ತದೆ. ಇದರಿಂದ ಹಾಲು ಒಕ್ಕೂಟಗಳಿಗೆ 16 ರೂಪಾಯಿ ನೇರ ಲಾಭ ಆದಂತಾಗುತ್ತದೆ ಎಂದಿದ್ದಾರೆ.
-
ಕೆಎಂಎಫ್ ನ ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಬಾರದು. ಕೊರೋನಾ ಸಂಕಷ್ಟದ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಸುವುದರಿಂದ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು.3/3
— S R Patil (@srpatilbagalkot) February 6, 2021 " class="align-text-top noRightClick twitterSection" data="
">ಕೆಎಂಎಫ್ ನ ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಬಾರದು. ಕೊರೋನಾ ಸಂಕಷ್ಟದ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಸುವುದರಿಂದ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು.3/3
— S R Patil (@srpatilbagalkot) February 6, 2021ಕೆಎಂಎಫ್ ನ ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಬಾರದು. ಕೊರೋನಾ ಸಂಕಷ್ಟದ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಸುವುದರಿಂದ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು.3/3
— S R Patil (@srpatilbagalkot) February 6, 2021
ಕೆಎಂಎಫ್ನ ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಬಾರದು. ಕೊರೊನಾ ಸಂಕಷ್ಟದ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿದಿರುವುದರಿಂದ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಅವರು ನುಡಿದಿದ್ದಾರೆ.
-
ಪ್ರತಿಭಟನಾ ನಿರತ ರೈತರು ಕೇಳುತ್ತಿರೋ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸುವುದನ್ನು ಬಿಟ್ಟು ಹಠ ಮಾಡುತ್ತಿರೋ @narendramodi ಸರ್ಕಾರ ಇವತ್ತು ದೆಹಲಿಯೊಳಕ್ಕೆ ರೈತರನ್ನು ಬಿಡದಂತೆ ಪೊಲೀಸ್ ರಕ್ಷಣಾ ಕೋಟೆ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿಯವರೇ ನಿಮ್ಮ ಕೋಟೆ ಎಷ್ಟು ದಿನ ಇರುತ್ತೆ..?#FarmersProtests pic.twitter.com/6rFWynMoWF
— S R Patil (@srpatilbagalkot) February 6, 2021 " class="align-text-top noRightClick twitterSection" data="
">ಪ್ರತಿಭಟನಾ ನಿರತ ರೈತರು ಕೇಳುತ್ತಿರೋ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸುವುದನ್ನು ಬಿಟ್ಟು ಹಠ ಮಾಡುತ್ತಿರೋ @narendramodi ಸರ್ಕಾರ ಇವತ್ತು ದೆಹಲಿಯೊಳಕ್ಕೆ ರೈತರನ್ನು ಬಿಡದಂತೆ ಪೊಲೀಸ್ ರಕ್ಷಣಾ ಕೋಟೆ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿಯವರೇ ನಿಮ್ಮ ಕೋಟೆ ಎಷ್ಟು ದಿನ ಇರುತ್ತೆ..?#FarmersProtests pic.twitter.com/6rFWynMoWF
— S R Patil (@srpatilbagalkot) February 6, 2021ಪ್ರತಿಭಟನಾ ನಿರತ ರೈತರು ಕೇಳುತ್ತಿರೋ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸುವುದನ್ನು ಬಿಟ್ಟು ಹಠ ಮಾಡುತ್ತಿರೋ @narendramodi ಸರ್ಕಾರ ಇವತ್ತು ದೆಹಲಿಯೊಳಕ್ಕೆ ರೈತರನ್ನು ಬಿಡದಂತೆ ಪೊಲೀಸ್ ರಕ್ಷಣಾ ಕೋಟೆ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿಯವರೇ ನಿಮ್ಮ ಕೋಟೆ ಎಷ್ಟು ದಿನ ಇರುತ್ತೆ..?#FarmersProtests pic.twitter.com/6rFWynMoWF
— S R Patil (@srpatilbagalkot) February 6, 2021
ಕೇಂದ್ರ ಸರ್ಕಾರದ ವಿರುದ್ಧ ದಿಲ್ಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಮಾತನಾಡುತ್ತಿರುವ ಪಾಟೀಲ್, ಇಂದು ಅದನ್ನು ಮುಂದುವರಿಸಿದ್ದು, ಪ್ರತಿಭಟನಾ ನಿರತ ರೈತರು ಕೇಳುತ್ತಿರೋ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ಆದ್ರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇವತ್ತು ದೆಹಲಿಯೊಳಕ್ಕೆ ರೈತರನ್ನು ಬಿಡದಂತೆ ಪೊಲೀಸ್ ರಕ್ಷಣಾ ಕೋಟೆ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿಯವರೇ ನಿಮ್ಮ ಕೋಟೆ ಎಷ್ಟು ದಿನ ಇರುತ್ತೆ..? ಎಂದು ಪ್ರಶ್ನಿಸಿದ್ದಾರೆ.