ETV Bharat / state

ಎಂಎಸ್​​​​​ಸಿ, ನರ್ಸಿಂಗ್, ಎಂಪಿಟಿ, ಎಂ.ಫಾರ್ಮ ಕೋರ್ಸ್‌ಗಳ ಪ್ರವೇಶಾತಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2020-21ನೇ ಶೈಕ್ಷಣಿಕ ಸಾಲಿಗೆ ಎಂಎಸ್ ಸಿ, ನರ್ಸಿಂಗ್, ಮಾಸ್ಟರ್ ಆಫ್ ಪಿಜಿಯೋಥೆರಪಿ, ಎಂ‌ಫಾರ್ಮ ಮತ್ತು ಫಾರ್ಮ-ಡಿ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿಗಾಗಿ ಆಹ್ವಾಸಿದೆ.

Karnataka Testing Authority
Karnataka Testing Authority
author img

By

Published : Oct 23, 2020, 11:02 PM IST

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2020-21ನೇ ಶೈಕ್ಷಣಿಕ ಸಾಲಿಗೆ ಎಂಎಸ್ ಸಿ, ನರ್ಸಿಂಗ್, ಮಾಸ್ಟರ್ ಆಫ್ ಪಿಜಿಯೋಥೆರಪಿ, ಎಂ‌ಫಾರ್ಮ ಮತ್ತು ಫಾರ್ಮ-ಡಿ( post baccalaureate) ಸ್ನಾತಕೋತ್ತರ ಕೋರ್ಸ್​​​​ಗಳ ಪ್ರವೇಶಾತಿಗಾಗಿ ಆಹ್ವಾಸಿದೆ.

ಆಯಾ ಕೋರ್ಸುಗಳಲ್ಲಿ ಪದವಿ ಪಡೆದು ಅರ್ಹರಿದ್ದಲ್ಲಿ ಅರ್ಜಿ ಸಲ್ಲಿಸಲು kea.kar.nic.in ನಲ್ಲಿ ಅ.23ರಿಂದ ನ.1 ರವರೆಗೆ ನೇರವಾಗಿ ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

ಪಿಜಿ ಪರೀಕ್ಷೆಯನ್ನು ನ. 22 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.