ETV Bharat / state

ಹುಡುಗಾಟಕ್ಕೆ ವೀಡಿಯೋ ಮಾಡಿದೆ, ಪೊಲೀಸರ ಮೇಲೆ ಗೌರವ ಇದೆ: ನಟಿ ಸಂಜನ ಸ್ಫಷ್ಟನೆ - ನಟಿ ಸಂಜನಾ ಸೆಲ್ಫಿ ವಿಡಿಯೋ

ಸೆಲ್ಫಿ ವಿಡಿಯೋ ಮಾಡಿ ವಾಹನ ಚಲಾಯಿಸುತ್ತಾ ಟ್ರಾಫಿಕ್​​ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ ಸಂಜನಾ, ಈಗ ಆ ವಿಡಿಯೋ ಕುರಿತು ಪ್ರತಿಕ್ರಿಸಿ, ಹುಡುಗಾಟಕ್ಕೆ ಮಾಡಿದ್ದೆ ಕಾನೂನೆಂದರೆ ನನಗೂ ಗೌರವವಿದೆ ಎಂದು ಹೇಳಿಕೊಂಡಿದ್ದಾರೆ.

ಸಂಜನಾ ಸ್ಫಷ್ಟನೆ
ಸಂಜನಾ ಸ್ಫಷ್ಟನೆ
author img

By

Published : Jan 14, 2020, 5:26 PM IST

ಸೆಲ್ಫಿ ವಿಡಿಯೋ ವಿವಾದದ ಬಗ್ಗೆ ನಟಿ ಸಂಜನಾ ಗರ್ಲಾನಿ ಪ್ರತಿಕ್ರಿಯೆ ನೀಡಿ ಟ್ರಾಫಿಕ್ ರೂಲ್ಸ್ ಮತ್ತು ಕಾನೂನಿನ‌ ಬಗ್ಗೆ ನನಗೂ ಗೌರವ ಇದೆ. ಏನೋ ಹುಡುಗಾಟದಲ್ಲಿ ಆ ರೀತಿ ವೀಡಿಯೋ ಮಾಡಿದ್ದೆ ಅದು ಕೂಡ ಕೇವಲ‌ 40 ಸೆಕೆಂಡ್ಗಳ ಸಣ್ಣ ವಿಡಿಯೋ. ಪೊಲೀಸರು ನಮ್ಮನ್ನೆಲ್ಲಾ ಕಾಪಾಡುವವರು ಅವರ ಬಗ್ಗೆ ಕೂಡ ಗೌರವ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹುಡುಗಾಟದಲ್ಲಿ ಆ ರೀತಿ ವೀಡಿಯೋ ಮಾಡಿದೆ ಎಂದು ಸ್ಪಷ್ಟನೆ ನೀಡಿದ ಸಂಜನ

ಟ್ರಾಫಿಕ್ ನಿಯಮ ಬ್ರೇಕ್ ಮಾಡಿದ ಕಾರಣ ಮೊದಲ ಬಾರಿಗೆ ಡ್ರೈವಿಂಗ್ ನಲ್ಲಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ 1000 ಸಾವಿರ ರೂ. ದಂಡ. 2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ 2000 ಸಾವಿರ ರೂ., ಮೂರನೇ ಬಾರಿ ಸಿಕ್ಕಿ ಬಿದ್ದರೆ ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸು ಮಾಡುತ್ತಾರೆ. ಹೀಗಾಗಿ ಸಂಜನಾ ವಿರುದ್ದ ಪೊಲಿಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಲು ನಿರ್ಧಾರ ಮಾಡಿದ್ದರು.

ಸಂಜನಾ ಸೆಲ್ಫಿ ವಿಡಿಯೋ ಪ್ರಕರಣ: ಸ್ವಯಂ ಪ್ರೇರಿತ‌ ದೂರು ದಾಖಲಿಸಲು ಪೊಲೀಸರ ನಿರ್ಧಾರ

Intro:ಟ್ರಾಫಿಕ್ ರೂಲ್ಸ್ ಮತ್ತು ಕಾನೂನಿನ‌ ಬಗ್ಗೆ ನನಗೂ ಗೌರವ ಇದೆ
ಏನೋ ಹುಡುಗಾಟದಲ್ಲಿ ಆ ರೀತಿ ವೀಡಿಯೋ ಮಾಡಿದ್ದೆ ಸಂಜನಾ ಸ್ಫಷ್ಟನೆ

ತೆಲುಗು ನಟ ಮಹೇಶ್ ಬಾಬು ಮೂವಿ ವೀಕ್ಷಣೆಗೆ ತೆರಳುತ್ತಿದಾಗ ಸೆಲ್ಪಿ ವಿಡಿಯೋ ಮಾಡಿ ವಾಹನ ಚಲಾಯಿಸ್ತಾ ಸಂಜನಾ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಳು. ಟ್ರಾಫಿಕ್ ನಿಯಮ ಬ್ರೇಕ್ ಮಾಡಿದ ಕಾರಣ ಮೊದಲ ಬಾರಿಗೆ ಡ್ರೈವಿಂಗ್ ನಲ್ಲಿ ಮೊಬೈಲ್ ಬಳಸಿ ಸಿಕ್ಕಿ ಬಿದ್ರೇ 1000 ಸಾವಿರ ದಂಡ .2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ರೇ 2000 ಸಾವಿರ ,ಮೂರನೇ ಬಾರಿ ಸಿಕ್ಕಿ ಬಿದ್ರೇ ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸ್ಸು ಮಾಡ್ತಾರೇ ಹಿಗಾಗಿ ಸಂಜನಾ ವಿರುದ್ದ ಪೊಲಿಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಲು ನಿರ್ಧಾರ ಮಾಡಿದ್ದರು.

ಆದರೆ ಸೆಲ್ಫಿ ವೀಡಿಯೋ ವಿವಾದದ ಬಗ್ಗೆ ನಟಿ ಸಂಜನಾ ಗರ್ಲಾನಿ ಪ್ರತಿಕ್ರಿಯೆ ಮಾಡಿ ಟ್ರಾಫಿಕ್ ರೂಲ್ಸ್ ಮತ್ತು ಕಾನೂನಿನ‌ ಬಗ್ಗೆ ನನಗೂ ಗೌರವ ಇದೆ ಏನೋ ಹುಡುಗಾಟದಲ್ಲಿ ಆ ರೀತಿ ವೀಡಿಯೋ ಮಾಡಿದ್ದೆ ಅದು ಕೂಡ ಕೇವಲ‌ 40 ಸೆಕೆಂಡ್ ಗಳ ಸಣ್ಣ ವೀಡಿಯೋ ಮಾಡಿದ್ದೆ ಅಷ್ಟೆ, ಪೊಲೀಸರು ನಮ್ಮನ್ನೆಲ್ಲಾ ಕಾಪಾಡುವವರು ಅವರ ಬಗ್ಗೆ ಕೂಡ ಗೌರವ ಇದೆ ಎಂದು ನಟಿ‌ ಸಂಜನಾ ಸ್ಫಷ್ಟನೆ ನೀಡಿದ್ದಾರೆ.
Body:KN_BNG_SANJANA_7204498Conclusion:KN_BNG_SANJANA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.