ETV Bharat / state

ಮಾಜಿ ಉಪಮೇಯರ್ ಹೆಸರಲ್ಲಿ ಹಳೆ ಕಲ್ಲು, ಹೊಸ ಬಿಲ್ಲು ಹಗರಣ ಆರೋಪ - ಹಳೆ ಕಲ್ಲು, ಹೊಸ ಬಿಲ್ಲು ಹಗರಣ

ಬಿಬಿಎಂಪಿಯಲ್ಲಿ ಮತ್ತೆ ಹಳೆ ಕಲ್ಲು, ಹೊಸ ಬಿಲ್ಲು ಹಗರಣ ಸದ್ದು ಮಾಡಿದ್ದು, ಮಾಜಿ ಉಪಮೇಯರ್ ಸ್ಥಾನದಿಂದ ಕೆಳಗಿಳಿದ ನಾಗಪುರ ವಾರ್ಡ್ ನ ಭದ್ರೇಗೌಡರ ವಾರ್ಡ್ ನಲ್ಲೇ ಹಗರಣ ಆರೋಪ ಕೇಳಿಬಂದಿದೆ.

ಮಾಜಿ ಉಪಮೇಯರ್ ಹೆಸರಲ್ಲಿ ಹಗರಣ ಆರೋಪ
author img

By

Published : Oct 11, 2019, 5:21 PM IST

ಬೆಂಗಳೂರು: ಇತ್ತೀಚೆಗಷ್ಟೇ ಉಪಮೇಯರ್ ಸ್ಥಾನದಿಂದ ಕೆಳಗಿಳಿದ ನಾಗಪುರ ವಾರ್ಡ್ ನ ಭದ್ರೇಗೌಡರ ವಾರ್ಡ್ ನಲ್ಲೇ ಹಳೆ ಕಲ್ಲು, ಹೊಸ ಬಿಲ್ಲು ಹಗರಣ ಆರೋಪ ಕೇಳಿಬಂದಿದೆ.

ಮಾಜಿ ಉಪಮೇಯರ್ ವಾರ್ಡ್ ನಲ್ಲಿರುವ ಉಷಾ ಪಾರ್ಕ್​​ನಲ್ಲಿ ಜಿಮ್ ಸಲಕರಣೆಗಳ ಬದಲಾವಣೆಗೆ ಈಗ ಟೆಂಡರ್ ಕರೆಯಲಾಗಿದೆ.ಆದ್ರೆ ವರ್ಷದ ಹಿಂದೆ ಹಾಕಿದ್ದ ಜಿಮ್ ಸಲಕರಣೆಗಳ ಬದಲಾವಣೆ ಅಗತ್ಯವಿಲ್ಲ. ಎಲ್ಲವೂ ಉತ್ತಮ ಸ್ಥಿತಿಯಲ್ಲಿ ಇರುವಾಗಲೇ ಮತ್ತೆ ರಿಪೇರಿ, ನವೀಕರಣ ಹೆಸರಲ್ಲಿ ಕೆಆರ್​ಐಡಿಎಲ್ ನಿಂದ ಹಣ ಬಿಡುಗಡೆಯಾಗಿದೆ. ಈಗಾಗ್ಲೆ ಹತ್ತಕ್ಕೂ ಹೆಚ್ಚು ಜಿಮ್ ಉಪಕರಣಗಳು ಉತ್ತಮ ಸ್ಥಿತಿಯಲ್ಲಿದ್ದರೂ ಹೊಸ ಟೆಂಡರ್ ಅಗತ್ಯವೇನಿತ್ತು. ಜಿಮ್ ಸಲಕರಣೆ ಬದಲಾವಣೆಗೆ 25 ಲಕ್ಷ ಟೆಂಡರ್ ಕರೆಯಲಾಗಿದ್ದು, ಜತೆಗೆ ಉಷಾ ಪಾರ್ಕ್ ಇತರ‌ ಅಭಿವೃದ್ಧಿಗಾಗಿ 20 ಲಕ್ಷ ಟೆಂಡರ್ ಮೊತ್ತ ಸಹ ಸೇರ್ಪಡೆ ಮಾಡಲಾಗಿದೆ. ಒಟ್ಟು ಉಷಾ ಪಾರ್ಕ್ ಗಾಗಿ 45 ಲಕ್ಷ ಸುರಿಯಲು ಸಿದ್ಧವಾಗಿದೆ ಇದು ಅಕ್ರಮ ಎಂದು ಬಿಜೆಪಿ ಮಾಜಿ ಮೇಯರ್ ಹರೀಶ್ ಕುಮಾರ್ ಆರೋಪಿಸಿದ್ದಾರೆ.

ಮಾಜಿ ಉಪಮೇಯರ್ ಹೆಸರಲ್ಲಿ ಹಗರಣ ಆರೋಪ

ಅಷ್ಟೇ ಅಲ್ಲದೆ ಈ ಹಗರಣ ಸಂಬಂಧ ದೂರು ನೀಡಲು ಮಾಜಿ ಉಪಮೇಯರ್ ಮುಂದಾಗಿದ್ದಾರೆ.ಜತೆಗೆ 2013 ರಿಂದಲೂ 1 ಸಾವಿರ ಕೋಟಿ ಮಹಾಲಕ್ಷ್ಮೀ ಲೇಔಟ್ ಗೆ ಅನುದಾನ ಬಂದಿದೆ. ಈ ಎಲ್ಲ ಅನುದಾನದ ಬಗ್ಗೆ ತನಿಖೆಗೆ ಆಗ್ರಹಿಸಲು ಮಾಜಿ ಉಪಮೇಯರ್ ಹರೀಶ್ ಸಜ್ಜಾಗಿದ್ದಾರೆ.ಈ ನಡುವೆ ಪ್ರತಿಕ್ರಿಯೆ ಕೇಳಲು ಭದ್ರೇಗೌಡರನ್ನು ಸಂಪರ್ಕಿಸಿದರೆ, ಬೆಂಗಳೂರಲ್ಲಿ ಇಲ್ಲ, ಬಂದ ಮೇಲೆ ಉತ್ತರಿಸುತ್ತೇನೆ ಎನ್ನುತ್ತಾರೆ.

Intro:ಮಾಜಿ ಉಪಮೇಯರ್ ಹೆಸರಲ್ಲಿ ಹಗರಣದ ಆರೋಪ- ಹಳೆ ಕಲ್ಲು-ಹೊಸ ಬಿಲ್ಲು ಆರೋಪ

ಬೆಂಗಳೂರು- ಹಳೆ ಕಲ್ಲು ಹೊಸ ಬಿಲ್ಲು ಆರೋಪ ಬಿಬಿಎಂಪಿಯಲ್ಲಿ ಹೊಸದೇನಲ್ಲ. ಆದರೆ ಇತ್ತೀಚೆಗಷ್ಟೇ ಉಪಮೇಯರ್ ಸ್ಥಾನದಿಂದ ಕೆಳಗಿಳಿದ ನಾಗಪುರ ವಾರ್ಡ್ ಭಧ್ರೇಗೌಡರ ವಾರ್ಡ್ ನಲ್ಲೇ ಈ ಆರೋಪ ಕೇಳಿಬಂದಿದೆ.
ಮಾಜಿ ಉಪಮೇಯರ್ ವಾರ್ಡ್ ನಲ್ಲಿರುವ ಉಷಾ ಪಾರ್ಕ್ ನಲ್ಲಿ ಜಿಮ್ ಸಲಕರಣೆಗಳ ಬದಲಾವಣೆಗೆ ಈಗ ಟೆಂಡರ್ ಕರೆಯಲಾಗಿದೆ.. ಆದ್ರೆ ವರ್ಷದ ಹಿಂದೆ ಹಾಕಿದ್ದ ಜಿಮ್ ಸಲಕರಣೆಗಳ ಬದಲಾವಣೆ ಅಗತ್ಯವಿಲ್ಲ. ಎಲ್ಲವೂ ಉತ್ತಮ ಸ್ಥಿತಿಯಲ್ಲಿ ಇರುವಾಗಲೇ ಮತ್ತೆ ರಿಪೇರಿ, ನವೀಕರಣ ಹೆಸರಲ್ಲಿ ಕೆ ಆರ್ ಐ ಡಿ ಎಲ್ ನಿಂದ ಹಣ ಬಿಡುಗಡೆಯಾಗಿದೆ.. ಈಗಾಗ್ಲೆ ಹತ್ತಕ್ಕೂ ಹೆಚ್ಚು ಜಿಮ್ ಉಪಕರಣಗಳು ಉತ್ತಮ ಸ್ಥಿತಿಯಲ್ಲಿದ್ದರೂ ಹೊಸ ಟೆಂಡರ್ ಅಗತ್ಯವೇನಿತ್ತು. ಜಿಮ್ ಸಲಕರಣೆ ಬದಲಾವಣೆಗೆ 25 ಲಕ್ಷ ಟೆಂಡರ್ ಕರೆಯಲಾಗಿದ್ದು, ಜತೆಗೆ ಉಷಾ ಪಾರ್ಕ್ ಇತರ‌ ಅಭಿವೃದ್ಧಿಗಾಗಿ 20 ಲಕ್ಷ ಟೆಂಡರ್ ಮೊತ್ತ ಸಹ ಸೇರ್ಪಡೆ ಮಾಡಲಾಗಿದೆ. ಒಟ್ಟು ಉಷಾ ಪಾರ್ಕ್ ಗಾಗಿ 45 ಲಕ್ಷ ಸುರಿಯಲು ಸಿದ್ಧವಾಗಿದೆ ಇದು ಅಕ್ರಮ ಎಂದು ಬಿಜೆಪಿ ಮಾಜಿ ಮೇಯರ್ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಈ ಹಗರಣ ಸಂಬಂಧ ದೂರು ನೀಡಲು ಮಾಜಿ ಉಪಮೇಯರ್ ಸಿದ್ಧವಾಗಿದ್ದಾರೆ... ಜತೆಗೆ 2013 ರಿಂದಲೂ 1 ಸಾವಿರ ಕೋಟಿ ಮಹಾಲಕ್ಷ್ಮೀ ಲೇಔಟ್ ಗೆ ಅನುದಾನ ಬಂದಿದೆ. ಈ ಎಲ್ಲ ಅನುದಾನದ ಬಗ್ಗೆ ತನಿಖೆಗೆ ಆಗ್ರಹಿಸಲು ಮಾಜಿ ಉಪಮೇಯರ್ ಹರೀಶ್ ಸಜ್ಜಾಗಿದ್ದಾರೆ.
ಈ ನಡುವೆ ಪ್ರತಿಕ್ರಿಯೆ ಕೇಳಲು ಭದ್ರೇಗೌಡರನ್ನು ಸಂಪರ್ಕಿಸಿದರೆ, ಬೆಂಗಳೂರಲ್ಲಿ ಇಲ್ಲ. ಬಂದ ಮೇಲೆ ಉತ್ತರಿಸುತ್ತೇನ ಎನ್ನುತ್ತಾರೆ. ಆದ್ರೆ ಈ ಬಗ್ಗೆ ದೂರು ನೀಡುವುದಾಗಿ ಬಿಜೆಪಿ ಮಾಜಿ ಉಪಮೇಯರ್ ಹರೀಶ್ ಮುಂದಾಗಿದ್ದಾರೆ.

ಸೌಮ್ಯಶ್ರಿ.
Kn_bng_02_bbmp_park_7202707 Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.