ETV Bharat / state

ಗಂಡ-ಹೆಂಡತಿಯ ಖಾಸಗಿ ವಿಡಿಯೋ ಸೆರೆಹಿಡಿದ ಖದೀಮ: ಮುಂದೇನಾಯ್ತು? - ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿ

ದಂಪತಿಯ ಖಾಸಗಿ ವಿಡಿಯೋಗಳನ್ನ ಅಪರಿಚಿತ ವ್ಯಕ್ತಿವೋರ್ವ ಸೆರೆಹಿಡಿದು, ಬೆದರಿಕೆ ಹಾಕಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

captured Couple Private Video
ಬಂಡೆಪಾಳ್ಯ ಪೊಲೀಸ್ ಠಾಣಾ
author img

By

Published : Jan 9, 2020, 1:24 PM IST

ಬೆಂಗಳೂರು: ದಂಪತಿಯ ಖಾಸಗಿ ವಿಡಿಯೋಗಳನ್ನ ಸೆರೆಹಿಡಿದ ಅಪರಿಚಿತ ವ್ಯಕ್ತಿ, ಆ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಂಪತಿ ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು, ಗಂಡ- ಹೆಂಡತಿಯ ಖಾಸಗಿ ಕ್ಷಣಗಳನ್ನು ಸೆರೆ ಹಿಡಿದಿದ್ದ. ಬಳಿಕ ಮಹಿಳೆಯ ನಂಬರ್ ‌ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ಹಾಗೂ ಸಂದೇಶ ರವಾನಿಸಿದ್ದಾನೆ ಎಂದು ತಿಳಿದುಬಂದಿದೆ.

captured Couple Private Video
ಪೊಲೀಸ್​ ಎಫ್​ಐಆರ್​ ಪ್ರತಿ

ಅಲ್ಲದೆ, ಕೇಳಿದಷ್ಟು ಹಣ ಕೊಡದಿದ್ದರೇ ಈ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಯಾರೋ ಗೊತ್ತಿರುವವರೇ ಈ ರೀತಿ ಮಾಡುತ್ತಿರುವ ಅನುಮಾನ ವ್ಯಕ್ತಪಡಿಸಿರುವ ದಂಪತಿ ಈ ಕುರಿತು ಬಂಡೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿಕೊಂಡಿರುವ ಪೊಲೀಸರು ಖದೀಮನ ಬಂಧನಕ್ಕೆ ಬಲೆ ಬೀಸಿದ್ದಾರೆ.

Intro:ದಂಪತಿ ಖಾಸಗಿ ವಿಡಿಯೋ ಸೆರೆ
ವೈರಲ್ ಮಾಡುವುದಾಗಿ ಬೆದರಿಕೆ

ದಂಪತಿ ಖಾಸಗಿ ವಿಡಿಯೋಗಳನ್ನ ಸೆರೆಹಿಡಿದ ಅಪರಿಚಿತ ವ್ಯಕ್ತಿ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಂಪತಿ ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು ಗಂಡ ಹೆಂಡತಿ ಖಾಸಗಿ ಕ್ಷಣದಲ್ಲಿ ಇರುವಾಗ ಇದನ್ನ ಸೆರೆ ಹಿಡಿದ ದುರುಳರು‌
ಪತ್ನಿ ನಂಬರ್ ‌ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ಹಾಗೂ ಸಂದೇಶ ರವಾನೆ ಮಾಡಿದ್ದಾರೆ.

ಅಲ್ಲದೆ ನೀವು ಇಂತಿಷ್ಟು ಹಣ ಕೊಡದಿದ್ದಲ್ಲೆ ನಿಮ್ಮ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಇನ್ನು
ಯಾರೋ ಗೊತ್ತಿರುವವರೇ ಈ ರೀತಿ ಮಾಡುತ್ತಿರುವ ಅನುಮಾನ ವ್ಯಕ್ತಪಡಿಸಿ ಬಂಡೇಪಾಳ್ಯ ಪೊಲೀಸರಿಗೆ ದೂರು ನೀಡಿದ್ದು
ದೂರಿನ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗೆ ಪೊಲೀಸರು ಬಲೆಬಿಸಿದ್ದಾರೆBody:KN_BNG_04_WIFE HUSBEND_7204498Conclusion:KN_BNG_04_WIFE HUSBEND_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.