ಮಾನವ ಮಲದಿಂದ ರಸಗೊಬ್ಬರ! ಇಂತಹದೊಂದು ಸುದ್ದಿ ನಿಮ್ಮ ಕಿವಿಗೆ ಬೀಳ್ತಿದ್ದಂಗೆ ಮುಖದಲ್ಲಿ ವಾಕರಿಕೆಯ ಚಹರೆ ಕಾಣಿಸಿಕೊಳ್ಳೋದು ಸಹಜ. ಏನಪ್ಪಾ ಇದು ಮನುಷ್ಯನ ಮಲ ಗೊಬ್ಬರವಾಗಿ ತಯಾರಾಗಿ ಕೃಷಿ ಭೂಮಿಗೆ ಬಳಕೆಯಾಗುತ್ತಿದೆ ಅಂತಾ ಅನಿಸಬಹುದು. ಹೌದು ಮಾನವನ ಗೊಬ್ಬರ ಈಗ ಬಹು ಬೇಡಿಕೆಯಿಂದ ಕೃಷಿಗೆ ಬಳಕೆಯಾಗುತ್ತಿದೆ.
ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೀಕಲ್ ಸ್ಲಡ್ಜ್ ಮ್ಯಾನೇಜ್ಮೆಂಟ್ ಘಟಕ ಕಾರ್ಯ ಆರಂಭಿಸಿದೆ.
ಈ ಘಟಕದಲ್ಲಿ ನಿತ್ಯ ಎರಡು ಸಾವಿರ ಲೀಟರ್ ದ್ರವರೂಪದ ತ್ಯಾಜ್ಯ ಸಿದ್ಧಗೊಳಿಸಿ ಅದನ್ನೂ ಘನೀಕರಿಸಿ ಪ್ರತಿ ಕೆ.ಜಿಗೆ ಏಳು ರೂಪಾಯಿಯಂತೆ ಮಾರಾಟ ಕೂಡ ನಡೀತಿದೆ.
ಮಾನವ ಮಲದ ಬೇಡಿಕೆ ಬಗ್ಗೆ ಒಂದಿಷ್ಟು ಮಾಹಿತಿ ಇಡೀ ದೇವನಹಳ್ಳಿಯಲ್ಲಿ ನಿತ್ಯ ಸಿಗುವ ಸುಮಾರು 4 ರಿಂದ 5 ಟನ್ ಹ್ಯೂಮನ್ ವೇಸ್ಟ್ ಸಂಗ್ರಹಿಸುವ ಪುರಸಭೆ ಅದನ್ನು 11 ರಿಂದ 12 ಟನ್ ಹಸಿ ಗೊಬ್ಬರ ಮತ್ತು ಮಣ್ಣಿನ ಜೊತೆ ಬೆರೆಸುತ್ತಿದೆ. ಯಾವುದೇ ಮಾನವ ಸಂಪರ್ಕ ಇಲ್ಲದೆ ಎಲ್ಲವೂ ವೈಜ್ಞಾನಿಕವಾಗಿ ಮತ್ತು ಯಾಂತ್ರೀಕೃತ ಸಂಗ್ರಹಿಸುವುದರಿಂದ ಅಡ್ಡಪರಿಣಾಮಗಳೂ ಇಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ಅಲ್ಲದೆ ಇದೇ ತ್ಯಾಜ್ಯ ಬಳಸಿ ಸುಂದರ ಉದ್ಯಾನವನ್ನೂ ನಿರ್ಮಿಸಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ.
ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 65 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಘಟಕ ಇದಾಗಿದ್ದು, ಉತ್ತಮ ನಿರ್ವಹಣೆಗಾಗಿ ಇಲ್ಲಿನ ಅಧಿಕಾರಿಗಳು ಈಗಾಗಲೆ ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಯಾವ ನಗರ ಮತ್ತು ಪಟ್ಟಣಗಳಲ್ಲಿ ಯುಜಿಡಿ ಸಂಪರ್ಕ ಇರುವುದಿಲ್ಲವೋ ಅಲ್ಲಿ ಹ್ಯೂಮನ್ ವೇಸ್ಟ್ ವಿಲೇವಾರಿಗೆ ಸಮಸ್ಯೆ ಎದುರಿಸದಂತೆ ಇಂತಹ ಘಟಕ ನಿರ್ಮಿಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಪುರಸಭೆ, ನಗರಸಭೆ, ಬಿಬಿಎಂಪಿ ಅಂದ್ರೆ ಸಾಕು ಬರೀ ಅವ್ಯವಹಾರಗಳೇ ಕಾಣಿಸುತ್ತೆ. ಇಂತಹವುಗಳ ಮಧ್ಯೆಯೂ ಕೆಲವು ಅಧಿಕಾರಿಗಳು ಮಾತ್ರ ಅಭಿವೃದ್ದಿ ಬಗ್ಗೆ ಯೋಚಿಸುತ್ತಾರೆ. ಅದಕ್ಕೆ ಉದಾಹರಣೆ ಇಲ್ಲಿನ ಸ್ಲಡ್ಜ್ ಮ್ಯಾನೇಜ್ಮೆಂಟ್ ಘಟಕ, ಸದ್ಯ ಎಲ್ಲರ ಮನಗೆಲ್ಲುತ್ತಿರುವ ಈ ಘಟಕ ಮುಂದೆ ಎಲ್ಲಾ ಪುರಸಭೆಗಳಲ್ಲೂ ನಿರ್ಮಾಣವಾಗಿ ಜನರಿಗೆ ಪ್ರಯೋಜನವಾಗಲಿ ಅನ್ನೋದು ಎಲ್ಲರ ಆಶಯ..
Intro:Body:
A great demand to human waste
This is a surprising news for those who neglected the human feces. Now there is a great demand to human waste, which was considered as thing that does not benefit to anything.
Some officers have shown that even human waste is of some benifit by setting a human waste fertilizer plant at Devanahalli. It is the first ever human waste fertilizer plant in the state. human fertilizer is now utilized for agriculture with a great demand.
The first ever phase in the entire state has been commissioned by the Fickal Sledge Management Unit in Devanahalli, Bangalore. .In this unit daily two thousand liters of liquid human waste has been prepared and sold at Rs. 7 per kg.
4 to 5 tonnes of human waste collected by municipalities from the whole Devanahalli is mixed with 11 to 12 tonnes of mulch(wet fertilizer) and soil. In order to avoide side effect, everything is scientifically processed and mechanized storage is prefered without any human connection.
byte: Mohan, Environment engineer()
The unit, which is created at a cost of Rs 65 lakh. The officers of here has already bagged several state level awards for better management. It is noteworthy that such a unit would be appropriate where there is problem of proper disposal of human waste i.e the city or town which is not connected to UGD.
byte: ambika Municipal councilor
=-=-=-=-=-=-
ಮಾನವ ‘ಮಲ’ಕ್ಕೂ ಬಂತು ಬೇಡಿಕೆ... ಕಸಕ್ಕೂ ಕೊಡಬೇಕು ಈಗ ಕಾಸು...!
kannada newspaper, kannada news, etv bharat, great demand,human waste, ಮಾನವ ಮಲ, ಬಂತು ಬೇಡಿಕೆ, ಕಸ, ಈಗ ಕಾಸು,
A great demand to human waste
ಆ್ಯಂಕರ್: ನೀನಾರಿಗಾದೆಯೋ ಎಲೆಮಾನವ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾವುದನ್ನ ಪ್ರಯೋಜನಕ್ಕೆ ಬಾರದ ಹ್ಯೂಮನ್ ವೇಸ್ಟ್ ಅಂತಿದ್ದೆವೋ ಅದಕ್ಕೂ ಈಗ ಬೇಡಿಕೆ ಬಂದಿದೆ. ಹೌದು ಇಷ್ಟು ದಿನ ಮಾನವ ಮಲ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಅಂತ ನಿರ್ಲಕ್ಷ್ಯ ವಹಿಸಿದ್ದ ಜನರಿಗೆ ಈಗ ಆಶ್ಚರ್ಯಕರ ಸುದ್ದಿ ಬಂದಿದೆ ಅದು ಏನು ಅಂತ ಗೊತ್ತಾಗಬೇಕಾದ್ರೆ ಈ ಸ್ಟೋರಿ ನೋಡಿ...
--------------------------------------
ಇಷ್ಟು ದಿನ ಮಾನವ ಮಲ ವೇಸ್ಟ್ ಅಂತಾ ಎಲ್ಲರೂ ಭಾವಿಸಿದ್ರೂ ಆದರೆ ಅದು ವೇಸ್ಟ್ ಅಲ್ಲ ಅಂತಾ ಕೆಲವು ಅಧಿಕಾರಿಗಳು ಸಾಧಿಸಿ ತೋರಿಸಿದ್ದಾರೆ. ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಮಾನವ ಮಲದಿಂದ ತಯಾರಾಗುವ ಸದ್ಬಳಕೆಯ ಗೊಬ್ಬರ ಘಟಕ ಈಗ ದೇವನಹಳ್ಳಿಯಲ್ಲಿ ಆರಂಭವಾಗಿದೆ.
ಮಾನವ ಮಲದಿಂದ ರಸಗೊಬ್ಬರ ಇಂತಹದೊಂದು ಸುದ್ದಿ ನಿಮ್ಮ ಕಿವಿಗೆ ಬೀಳ್ತಿದ್ದಂಗೆ ಮುಖದಲ್ಲಿ ಅಸಹನೆಯ ಚಹರೆ ಕಾಣಿಸಿಕೊಳ್ಳೋದು ಸಹಜ. ಏನಪ್ಪಾ ಇದು ಮನುಷ್ಯನ ಮಲ ಗೊಬ್ಬರವಾಗಿ ತಯಾರಾಗಿ ಕೃಷಿ ಭೂಮಿಗೆ ಬಳಕೆಯಾಗುತ್ತಿದೆ ಅಂತಾ ಅನಿಸಬಹುದು, ಹೌದು ಮಾನವನ ಗೊಬ್ಬರ ಈಗ ಬಹು ಬೇಡೆಕೆಯಿಂದ ಕೃಷಿಗೆ ಬಳಕೆಯಾಗುತ್ತಿದೆ.
ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೀಕಲ್ ಸ್ಲಡ್ಜ್ ಮ್ಯಾನೇಜ್ ಮೆಂಟ್ ಘಟಕ ಕಾರ್ಯಾರಂಭಿಸಿದೆ.
ಈ ಘಟಕದಲ್ಲಿ ನಿತ್ಯ ಎರಡು ಸಾವಿರ ಲೀಟರ್ ದ್ರವರೂಪಕದ ತ್ಯಾಜ್ಯ ಸಿದ್ಧಗೊಳಿಸಿ ಅದನ್ನೂ ಘಣೀಕರಿಸಿ ಪ್ರತಿ ಕೆ.ಜಿಗೆ ಏಳು ರೂಪಾಯಿಯಂತೆ ಮಾರಾಟ ಕೂಡ ನಡೀತಿದೆ.
ಇಡೀ ದೇವನಹಳ್ಳಿಯಲ್ಲಿ ನಿತ್ಯ ಸಿಗುವ ಸುಮಾರು 4ರಿಂದ 5 ಟನ್ ಹ್ಯೂಮನ್ ವೇಸ್ಟ್ ಸಂಗ್ರಹಿಸುವ ಪುರಸಭೆ ಅದನ್ನು 11 ರಿಂದ 12 ಟನ್ ಹಸಿ ಗೊಬ್ಬರ ಮತ್ತು ಮಣ್ಣಿನ ಜೊತೆ ಬೆರೆಸುತ್ತಿದೆ. ಯಾವುದೇ ಮಾನವ ಸಂಪರ್ಕ ಇಲ್ಲದೆ ಎಲ್ಲವೂ ವೈಜ್ಞಾನಿಕವಾಗಿ ಮತ್ತು ಯಾಂತ್ರೀಕೃತ ಸಂಗ್ರಹಣೆ ಮಾಡುವುದರಿಂದ ಅಡ್ಡಪರಿಣಾಮಗಳೂ ಇಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ಅಲ್ಲದೆ ಇದೇ ತ್ಯಾಜ್ಯ ಬಳಸಿ ಸುಂದರ ಉದ್ಯಾನವನ್ನೂ ನಿರ್ಮಿಸಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ.
ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 65 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಘಟಕ ಇದಾಗಿದ್ದು, ಉತ್ತಮ ನಿರ್ವಹಣೆಗಾಗಿ ಇಲ್ಲಿನ ಅಧಿಕಾರಿಗಳು ಈಗಾಗಲೆ ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಯಾವ ನಗರ ಮತ್ತು ಪಟ್ಟಣಗಳಲ್ಲಿ ಯುಜಿಡಿ ಸಂಪರ್ಕ ಇರುವುದಿಲ್ಲವೋ ಅಲ್ಲಿ ಹ್ಯೂಮನ್ ವೇಸ್ಟ್ ವಿಲೇವಾರಿಗೆ ಸಮಸ್ಯೆ ಎದುರಿಸದಂತೆ ಇಂತಹ ಘಟಕ ನಿರ್ಮಿಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಪುರಸಭೆ, ನಗರಸಭೆ, ಬಿಬಿಎಂಪಿ ಅಂದ್ರೆ ಸಾಕು ಬರೀ ಅವ್ಯವಹಾರಗಳೇ ಕಾಣಿಸುತ್ತೆ. ಇಂತಹವುಗಳ ಮಧ್ಯೆಯೂ ಕೆಲವು ಅಧಿಕಾರಿಗಳು ಮಾತ್ರ ಅಭಿವೃದ್ದಿ ಬಗ್ಗೆ ಯೋಚಿಸುತ್ತಾರೆ. ಅದಕ್ಕೆ ಉದಾಹರಣೆ ಇಲ್ಲಿನ ಸ್ಲಡ್ಜ್ ಮ್ಯಾನೆಜ್ಮೆಂಟ್ ಘಟಕ, ಸದ್ಯ ಎಲ್ಲರ ಮನಗೆಲ್ಲುತ್ತಿರುವ ಈ ಘಟಕ ಮುಂದೆ ಎಲ್ಲಾ ಪುರಸಭೆಗಳಲ್ಲೂ ನಿರ್ಮಾಣವಾಗಿ ಜನರಿಗೆ ಪ್ರಯೋಜನವಾಗಲಿ ಅನ್ನೋದು ಎಲ್ಲರ ಆಶಯ..
Conclusion: