ETV Bharat / state

ರಾಜ್ಯದಲ್ಲಿ 98 ಮಂದಿಗೆ ಕೋವಿಡ್ ಸೋಂಕು.. ಸಾವು ಶೂನ್ಯ - ಕರ್ನಾಟಕ ಕೋವಿಡ್ ಸೋಂಕು

ರಾಜ್ಯದಲ್ಲಿ 149 ಸೋಂಕಿತರು ಗುಣಮುಖರಾಗಿದ್ದಾರೆ. ಯಾವುದೇ ವ್ಯಕ್ತಿ ಸೋಂಕಿಗೆ ಮೃತಪಟ್ಟ ವರದಿಯಾಗಿಲ್ಲ.

98-people-tested-covid-positive-in-karnataka
ರಾಜ್ಯದಲ್ಲಿ 98 ಮಂದಿಗೆ ಕೋವಿಡ್ ಸೋಂಕು.. ಸಾವು ಶೂನ್ಯ
author img

By

Published : May 16, 2022, 8:43 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 11,704 ಮಂದಿಗೆ ಕೋವಿಡ್​ ಪರೀಕ್ಷೆ ನಡೆಸಲಾಗಿದೆ. 98 ಮಂದಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಸದ್ಯ ಪಾಸಿಟಿವ್ ದರ ಶೇ. 0.83 ಇದೆ.

ಇಂದು 149 ಸೋಂಕಿತರು ಗುಣಮುಖರಾಗಿದ್ದಾರೆ. ಯಾವುದೇ ವ್ಯಕ್ತಿ ಸೋಂಕಿಗೆ ಮೃತಪಟ್ಟ ವರದಿಯಾಗಿಲ್ಲ. ಇಲ್ಲಿಯವರೆಗೆ 40,063 ಸೋಂಕಿತರು ಸಾವಿಗೀಡಾಗಿದ್ದಾರೆ. 1,840 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ವಿಮಾನ‌ ನಿಲ್ದಾಣದಲ್ಲಿ 4,845 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 89 ಮಂದಿಗೆ ಸೋಂಕು ತಗುಲಿದೆ. 131 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಗರಲ್ಲಿ 16,962 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. 1,768 ಸಕ್ರಿಯ ಪ್ರಕರಣಗಳು ಇವೆ.

  • ರೂಪಾಂತರಿ ಮಾಹಿತಿ:
  • ಅಲ್ಪಾ - 156
  • ಬೇಟಾ - 08
  • ಡೆಲ್ಟಾ ಸಬ್ ಲೈನೇಜ್​ - 4623
  • ಇತರೆ - 331
  • ಒಮಿಕ್ರಾನ್ - 5422
  • BAI.1.529 - 1005
  • BA1 - 100
  • BA2 - 4317
  • ಒಟ್ಟು - 10,540

ಇದನ್ನೂ ಓದಿ: ರಾಜ್ಯದಲ್ಲಿ 4 ದಿನ ಭಾರಿ ಮಳೆ ಮುನ್ಸೂಚನೆ: ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.