ETV Bharat / state

ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 21 ಸೋಂಕಿತರು ಸಾವು

ಈ ತನಕ‌ 29,17,944 ಜನರು ಡಿಸ್ಜಾರ್ಜ್ ಆಗಿದ್ದಾರೆ. 13,741 ಸಕ್ರಿಯ ಪ್ರಕರಣಗಳಿವೆ. 21 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,648ಕ್ಕೆ ಏರಿದೆ. ಈ ಮೂಲಕ ಸಾವಿನ ಪ್ರಮಾಣ ಶೇ.2.56ರಷ್ಟಿದೆ..

818 positive corona cases reported in Karnataka
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ
author img

By

Published : Sep 21, 2021, 6:54 PM IST

ಬೆಂಗಳೂರು : ರಾಜ್ಯದಲ್ಲಿಂದು 1,01,549 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 818 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,69361ಕ್ಕೆ ಏರಿದೆ. ಪಾಸಿಟಿವಿಟಿ ದರ ಶೇ. 0.80 ರಷ್ಟಿದೆ.

ಇನ್ನು, 1,414 ಸೋಂಕಿತರು ಗುಣಮುಖರಾಗಿದ್ದಾರೆ. ಈ ತನಕ‌ 29,17,944 ಜನರು ಡಿಸ್ಜಾರ್ಜ್ ಆಗಿದ್ದಾರೆ. 13,741 ಸಕ್ರಿಯ ಪ್ರಕರಣಗಳಿವೆ. 21 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,648ಕ್ಕೆ ಏರಿದೆ. ಈ ಮೂಲಕ ಸಾವಿನ ಪ್ರಮಾಣ ಶೇ.2.56ರಷ್ಟಿದೆ.

ರೂಪಾಂತರಿ ವೈರಸ್ ಪ್ರಕರಣಗಳು :

  • ಡೆಲ್ಟಾ (Delta/B.617.2) - 1653
  • ಅಲ್ಫಾ(Alpha/B.1.1.7) - 155
  • ಕಪ್ಪಾ (Kappa/B.1.617) - 160
  • ಬೀಟಾ ವೈರಸ್ (BETA/B.1.351) - 8
  • ಡೆಲ್ಟಾ ಪ್ಲಸ್(Delta plus/B.1.617.2.1(AY.1) - 4
  • ಈಟಾ (ETA/B.1.525) - 1
  • ಡೆಲ್ಟಾ ಸಬ್ ಲೈನ್ ಏಜ್ AY.4- 202
  • ಡೆಲ್ಟಾ ಸಬ್ ಲೈನ್ ಏಜ್ AY .12- 14

ಓದಿ: ರೈತರಿಗೆ ನ್ಯಾಯಕ್ಕಾಗಿ ಜೆಡಿಎಸ್ ಧರಣಿ ಮುಂದುವರಿಕೆ ; ಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.