ETV Bharat / state

ಗುಡ್​ನ್ಯೂಸ್ : 50 ಪೊಲೀಸ್​ ಅಧಿಕಾರಿಗಳಿಗೆ ಪ್ರಮೋಶನ್​ ನೀಡಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಒಟ್ಟು 50 ಮಂದಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ..

50 police officer got promotion in the state
ಪೊಲೀಸ್ ಅಧಿಕಾರಿಗಳಿಗೆ ಮುಂಬಡ್ತಿ ಆದೇಶ
author img

By

Published : Sep 4, 2021, 7:25 PM IST

ಬೆಂಗಳೂರು : ರಾಜ್ಯದ 25 ಪೊಲೀಸ್ ಇನ್ಸ್ ಪೆಕ್ಟರ್​​ಗಳನ್ನು ಡಿವೈಎಸ್​ಪಿಯಾಗಿ, 25 ಪಿಎಸ್ಐಗಳನ್ನು ಪೊಲೀಸ್ ಇನ್ಸ್ ಪೆ​ಕ್ಟರ್ ಆಗಿ, ಸ್ವತಂತ್ರ ಪ್ರಭಾರದಲ್ಲಿರಿಸಿದ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

50 police officer got promotion in the state
ಪೊಲೀಸ್ ಅಧಿಕಾರಿಗಳಿಗೆ ಮುಂಬಡ್ತಿ ಆದೇಶ

ಪೊಲೀಸರು ಶೀಘ್ರವೇ ಅಧಿಕಾರ ವಹಿಸಿಕೊಳ್ಳುವಂತೆ ಆರಕ್ಷಕ ಮಹಾನಿರೀಕ್ಷಕರ ಪರವಾಗಿ ಡಾ. ಎಂ ಎ ಸಲೀಂ ತಿಳಿಸಿದ್ದಾರೆ. ಜಾಲಪ್ಪ ನ್ಯಾಮೇಗೌಡರ್, ಗಿರೀಶ್, ಯೋಗೇಂದ್ರ ಕುಮಾರ್, ಆನಂತ್, ತನ್ವರ್ ಅಹಮ್ಮದ್, ಚಂದ್ರಶೇಖರ್, ಭರತ್ ಸೇರಿ 25 ಪೊಲೀಸ್ ಡಿವೈಎಸ್​ಪಿಯಾಗಿ ಪ್ರಮೋಶನ್​ ಪಡೆದಿದ್ದಾರೆ.

ಪಿಎಸ್ಐ ಆಗಿದ್ದ ರಾಘವೇಂದ್ರ, ಪ್ರದೀಪ್, ಗಂಗಾಧರ್, ಜಗದೀಶ್, ಪುರುಷೋತ್ತಮ, ಹನುಮಂತಪ್ಪ, ಮಂಜುನಾಥ, ವಿಕಾಸ್, ಚಂದ್ರಶೇಖರ್, ಪ್ರಕಾಶ್ ಸೇರಿದಂತೆ 25 ಮಂದಿ ಪೊಲೀಸ್ ಇನ್ಸ್ ಪೆ​ಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ಇವರೆಲ್ಲರಿಗೂ ಸ್ಥಳ ನಿಯುಕ್ತಿಗೊಳಿಸಿ ಶನಿವಾರ ಸರ್ಕಾರ ಆದೇಶಿಸಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.