ETV Bharat / state

ಬೆಂಗಳೂರು: 50 ಮಂದಿ ಕಾನ್​ಸ್ಟೇಬಲ್​ಗಳಿಗೆ ಬಡ್ತಿ ಭಾಗ್ಯ - 50 ಮಂದಿ ಕಾನ್​ಸ್ಟೇಬಲ್​ಗಳು

ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ 50 ಪೊಲೀಸ್ ಕಾನ್​ಸ್ಟೇಬಲ್​ಗಳಿಗೆ, ಹೆಡ್ ಕಾನ್ಸ್​ಟೇಬಲ್ ಹುದ್ದೆಗೆ ಮುಂಬಡ್ತಿ ನೀಡಲಾಯಿತು.

Constables
ಕಾನ್​ಸ್ಟೇಬಲ್​ಗಳು
author img

By

Published : May 31, 2020, 7:51 AM IST

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿ ಕರ್ತವ್ಯ ನರ್ವಹಿಸುತ್ತಿರುವ 50 ಪೊಲೀಸ್ ಕಾನ್​​ಸ್ಟೇಬಲ್​ಗಳಿಗೆ ಹೆಡ್ ಕಾನ್ಸ್​ಟೇಬಲ್ ಹುದ್ದೆಗೆ ಬಡ್ತಿ ನೀಡಲಾಯಿತು.

ನಗರದ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ 50 ಪೊಲೀಸ್ ಕಾನ್​ಸ್ಟೇಬಲ್​ಗಳಿಗೆ ಹಲವು ವರ್ಷಗಳಿಂದ ಬಡ್ತಿ ಸಿಕ್ಕಿರಲಿಲ್ಲ ಸದ್ಯ ಅವರಿಗೆ ಮುಂಬಡ್ತಿ ಭಾಗ್ಯ ಒಲಿದಿದೆ.

Constables
50 ಪೊಲೀಸ್ ಕಾನ್​​ಸ್ಟೇಬಲ್​ಗಳಿಗೆ ಮುಂಬಡ್ತಿ ಆದೇಶ

ಇನ್ನು ಕಾನ್​ಸ್ಟೇಬಲ್​ನಿಂದ ಮುಂಬಡ್ತಿ ಪಡೆದ ಹೆಡ್ ಕಾನ್​ಸ್ಟೇಬಲ್​ಗಳ ಸೇವೆ ತೃಪಿಕರವಾಗಿಲ್ಲದಿದ್ದರೆ, ಯಾವುದೇ ಮುನ್ಸೂಚನೆ ಇಲ್ಲದೆ ಬಡ್ತಿ ರದ್ದುಗೊಳಿಸಲಾಗುವುದು ಎಂದು‌ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.