ETV Bharat / state

ಈವರೆಗೆ ಯುದ್ಧಪೀಡಿತ ಉಕ್ರೇನ್​​​ನಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರೆಷ್ಟು? - ಉಕ್ರೇನ್​ನಿಂದ ಕರ್ನಾಟಕ್ಕೆ 458 ಮಂದಿ ಆಗಮನ

ಉಕ್ರೇನ್​ನಿಂದ ಇಲ್ಲಿಯವರೆಗೆ ಸುಮಾರು 458 ಮಂದಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ಕುರಿತಂತೆ ನೋಡಲ್ ಅಧಿಕಾರಿ ಮನೋಜ್ ರಾಜನ್ ಮಾಹಿತಿ ನೀಡಿದ್ದಾರೆ.

458 Indians are return from Ukraine
ಈವರೆಗೆ ಉಕ್ರೇನ್​ನಿಂದ ಕರ್ನಾಟಕ್ಕೆ 458 ಮಂದಿ ಆಗಮನ
author img

By

Published : Mar 6, 2022, 10:58 PM IST

ಬೆಂಗಳೂರು: ಭಾನುವಾರದವರೆಗೆ ಯುದ್ಧಪೀಡಿತ ಉಕ್ರೇನ್​​​​ನಿಂದ ಒಟ್ಟು 458 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ. ನೋಡಲ್ ಅಧಿಕಾರಿ ಮನೋಜ್ ರಾಜನ್ ನೀಡಿದ ಮಾಹಿತಿಯಂತೆ ಭಾನುವಾರ 86 ಕನ್ನಡಿಗರು ಭಾರತಕ್ಕೆ ಮರಳಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 458 ಕನ್ನಡಿಗರು ಆಗಮಿಸಿದ್ದಾರೆ.

ತಾಯ್ನಾಡಿಗೆ ಆಗಮಿಸಿದ ವಿದ್ಯಾರ್ಥಿಗಳ ಮಾಹಿತಿ:

  • ಫೆ.27 -30
  • ಫೆ.28 - 7
  • ಮಾ. 01 - 18
  • ಮಾ.02 - 31
  • ಮಾ.3 -104
  • ಮಾ.4 - 92
  • ಮಾ.5 -90
  • ಮಾ.6 - 86

ಇದನ್ನೂ ಓದಿ: ಮಡಹಳ್ಳಿ ಕಲ್ಲು ಕ್ವಾರಿ ಕುಸಿತ ಪ್ರಕರಣ: ಮೂರನೇ ಮೃತದೇಹ ಹೊರಕ್ಕೆ, ರಕ್ಷಣಾ ಕಾರ್ಯ ಮುಕ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.