ETV Bharat / state

ರಾಜ್ಯದಲ್ಲಿ ಮುಂದುವರಿದ ಕೊರೊನಾ ರಣಕೇಕೆ.. ಇಂದು 44,631 ಮಂದಿಗೆ ಸೋಂಕು ದೃಢ, 292 ಸೋಂಕಿತರು ಬಲಿ - covid report 2021

COVID BULLETIN
COVID BULLETIN
author img

By

Published : May 4, 2021, 8:05 PM IST

Updated : May 4, 2021, 8:35 PM IST

19:58 May 04

ರಾಜ್ಯದಲ್ಲಿ ಕೊರೊನಾ ತನ್ನ ರೌದ್ರಾವತಾರ ಮುಂದುವರಿಸಿದೆ. ಇಂದು 292 ಸೋಂಕಿತರನ್ನು ಬಲಿ ತೆಗೆದುಕೊಂಡಿದ್ದರೆ, 44,631 ಮಂದಿಯಲ್ಲಿ ಕೋವಿಡ್​ ಮಹಾಮಾರಿ ಕಾಣಿಸಿಕೊಂಡಿದೆ.

  • Karnataka records 44,631 new #COVID19 cases, 24,714 discharges and 292 deaths in the last 24 hours

    Total cases: 16,90,934
    Death toll: 16,538
    Active cases: 4,64,363
    Total discharges: 12,10,013 pic.twitter.com/lX3EMWRJex

    — ANI (@ANI) May 4, 2021 " class="align-text-top noRightClick twitterSection" data=" ">

ಬೆಂಗಳೂರು: ರಾಜ್ಯದಲ್ಲಿಂದು 44,631 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 16,90,934 ಕ್ಕೆ ಏರಿಕೆ ಆಗಿದೆ.

ಇತ್ತ ಮಹಾಮಾರಿ ಕೋವಿಡ್​ಗೆ ಇಂದು 292 ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 16,538 ಕ್ಕೆ ಏರಿದೆ. 24,714 ಮಂದಿ ಗುಣಮುಖರಾಗಿದ್ದು, ಈ ತನಕ 12,10,013 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 4,64,363 ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 29.03% ರಷ್ಟು ಇದ್ದು, ಸಾವಿನ‌ ಶೇಕಡವಾರು ಪ್ರಮಾಣ 0.65% ರಷ್ಟು‌ ಇದೆ.‌ 

Last Updated : May 4, 2021, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.