ETV Bharat / state

ರಾಜ್ಯದಲ್ಲಿಂದು 413 ಮಂದಿಗೆ ಕೋವಿಡ್​​ ದೃಢ; ನಾಲ್ವರು ಸೋಂಕಿತರು ಸಾವು - ಕರ್ನಾಟಕ ಕೊರೊನಾ ಪ್ರಕರಣ

ಬೆಂಗಳೂರಿನಲ್ಲಿ ಇಂದು 212 ಮಂದಿಗೆ ಕೋವಿಡ್​​ ಸೋಂಕು ದೃಢಪಟ್ಟಿದ್ದು, ಸೋಂಕಿತರ ಪ್ರಮಾಣ 12,57,035ಕ್ಕೆ ಏರಿದೆ. 185 ಜನರು ಗುಣಮುಖರಾಗಿದ್ದಾರೆ,

corona in karnataka
ಕರ್ನಾಟಕ ಕೋವಿಡ್
author img

By

Published : Dec 3, 2021, 8:31 PM IST

ಬೆಂಗಳೂರು: ರಾಜ್ಯದಲ್ಲಿಂದು 1,05,879 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 413 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,97,246ಕ್ಕೆ ಏರಿಕೆ ಆಗಿದೆ.

ಇಂದು 256 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದು, ಒಟ್ಟು 29,52,101 ಮಂದಿ ಗುಣಮುಖರಾದಂತಾಗಿದೆ. ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,220ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 6,896ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.39ರಷ್ಟಿದ್ದರೆ, ಸಾವಿನ ಪ್ರಮಾಣ ಶೇ. 0.96ರಷ್ಟಿದೆ. ಇಂದು ವಿಮಾನ ನಿಲ್ದಾಣಕ್ಕೆ ಬಂದ 2,719 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದಾರೆ.

ಬೆಂಗಳೂರು ಮಾಹಿತಿ:

ರಾಜಧಾನಿಯಲ್ಲಿ 212 ಮಂದಿಗೆ ಕೋವಿಡ್​​ ಸೋಂಕು ದೃಢಪಟ್ಟಿದ್ದು, ಸೋಂಕಿತರ ಪ್ರಮಾಣ 12,57,035ಕ್ಕೆ ಏರಿದೆ. 185 ಜನರು ಗುಣಮುಖರಾಗಿದ್ದು, 12,35,643 ಬಿಡುಗಡೆಯಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,342ಕ್ಕೇ ತಲುಪಿದ್ದು, 5,049 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ಅಪಡೇಟ್:
ಅಲ್ಫಾ - 155
ಬೇಟಾ - 08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ಏಜ್ - 558
ಕಪ್ಪಾ - 160
ಈಟಾ - 01
ಒಮಿಕ್ರಾನ್ - 02

ಇದನ್ನೂ ಓದಿ: ಇಬ್ಬರು ಅಪ್ರಾಪ್ತೆಯರಿಗೆ ತಪ್ಪಾಗಿ ಕೋವಿಡ್​​ ವ್ಯಾಕ್ಸಿನ್​ ಡೋಸ್​​.. ಆಸ್ಪತ್ರೆಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.