ETV Bharat / state

ರಾಜ್ಯದಲ್ಲಿಂದು ಹೊಸದಾಗಿ 3,604 ಮಂದಿಗೆ ಕೊರೊನಾ : ಎರಡಂಕಿಗೆ ಇಳಿದ ಸಾವಿನ ಸಂಖ್ಯೆ - ಕೊರೊನಾ ಸಾವು

ಬೆಂಗಳೂರಿನಲ್ಲಿಂದು 788 ಮಂದಿಗೆ ಸೋಂಕು ದೃಢಪಟ್ಟಿದ್ದು 12,11,430ಕ್ಕೆ ಏರಿಕೆ ಆಗಿದೆ. 3,301 ಸೋಂಕಿತರು ಗುಣಮುಖರಾಗಿದ್ದು 11,32,375 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 63,473 ಸಕ್ರಿಯ ಪ್ರಕರಣಗಳಿದ್ದು, 11 ಸೋಂಕಿತರು ಕೊರೊನಾದಿಂದ ಮೃತರಾಗಿದ್ದಾರೆ. ಈವರೆಗೆ 15,581 ಜನರು ಸೋಂಕಿಗೆ ತುತ್ತಾಗಿದ್ದಾರೆ..

Karnataka  corona
Karnataka corona
author img

By

Published : Jun 27, 2021, 7:35 PM IST

ಬೆಂಗಳೂರು : ರಾಜ್ಯದಲ್ಲಿಂದು 1,64,636 ಜನರಿಗೆ ಕೊರೊನಾ‌ ಟೆಸ್ಟ್ ನಡೆದಿದೆ. ಇದರಲ್ಲಿ 3,604 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,34,630ಕ್ಕೆ ಏರಿಕೆ ಕಂಡಿದೆ. ಅಲ್ಲದೆ ಪಾಸಿಟಿವಿಟಿ ದರ ಶೇ.2.18ರಷ್ಟಕ್ಕೆ ತಲುಪಿದೆ. ಇನ್ನು, 3,604 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 26,98,822 ಜನರು ಡಿಸ್ಜಾರ್ಜ್ ಆಗಿದ್ದಾರೆ.

ಸದ್ಯ ಸಕ್ರಿಯ ಪ್ರಕರಣಗಳು 1,01,042 ಇದ್ದು. ಇದೇ ಮೊದಲ ಬಾರಿಗೆ ಕೋವಿಡ್ ಸಾವಿನ ಸಂಖ್ಯೆ ಎರಡಂಕಿಗೆ ಇಳಿದಿದೆ.‌ ಇಂದು 89 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 34,743ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ ಶೇ.2.46ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿಂದು 788 ಮಂದಿಗೆ ಸೋಂಕು ದೃಢಪಟ್ಟಿದ್ದು 12,11,430ಕ್ಕೆ ಏರಿಕೆ ಆಗಿದೆ. 3,301 ಸೋಂಕಿತರು ಗುಣಮುಖರಾಗಿದ್ದು 11,32,375 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 63,473 ಸಕ್ರಿಯ ಪ್ರಕರಣಗಳಿದ್ದು, 11 ಸೋಂಕಿತರು ಕೊರೊನಾದಿಂದ ಮೃತರಾಗಿದ್ದಾರೆ. ಈವರೆಗೆ 15,581 ಜನರು ಸೋಂಕಿಗೆ ತುತ್ತಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.