ETV Bharat / state

21 ಡಿವೈಎಸ್​ಪಿ ಹಾಗೂ 111 ಮಂದಿ ಇನ್ಸ್‌ಪೆಕ್ಟರ್​​ಗಳ ವರ್ಗಾವಣೆಗೆ ತಡೆ..

ಪೊಲೀಸ್ ಇಲಾಖೆಯಲ್ಲಿ‌ನ ಡಿವೈಎಸ್​ಪಿಗಳು ಹಾಗೂ ಇನ್ಸ್‌ಪೆಕ್ಟರ್​​ಗಳ ವರ್ಗಾವಣೆ ಆದೇಶಕ್ಕೆ ತಡೆ ಹಿಡಿಯಲಾಗಿದೆ.

author img

By

Published : Jul 12, 2019, 9:07 PM IST

Updated : Jul 12, 2019, 11:44 PM IST

ಪೊಲೀಸ್

ಬೆಂಗಳೂರು: 21 ಡಿವೈಎಸ್​ಪಿ ಹಾಗೂ 111 ಮಂದಿ ಇನ್ಸ್‌ಪೆಕ್ಟರ್​​ಗಳ ವರ್ಗಾವಣೆ ಆದೇಶಕ್ಕೆ ತಡೆಹಿಡಿಯಲಾಗಿದೆ.

ಮೈತ್ರಿ ಸರ್ಕಾರ ಕುಸಿತದ ಆತಂಕದ ಬೆಳವಣಿಗೆ ನಡುವೆಯೇ 21 ಡಿವೈಎಸ್​ಪಿ ಹಾಗೂ 111 ಮಂದಿ ಇನ್ಸ್‌ಪೆಕ್ಟರ್​​ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶ ಹೊರ ಬಿದ್ದ ಕೆಲವೇ ಗಂಟೆಗಳಲ್ಲೇ ಮತ್ತೆ ಅದಕ್ಕೆ ತಡೆ ನೀಡಲಾಗಿದೆ. ಈ ತಡೆ ಆದೇಶವು ತಕ್ಷಣದಿಂದಲೇ ಜಾರಿಗೆ ಬರುವಂತೆ ಡಿಜಿ ಹಾಗೂ ಐಜಿಪಿ ನೀಲಮಣಿ ಎನ್.ರಾಜು ಸೂಚಿಸಿದ್ದಾರೆ. ತರಾತುರಿಯಲ್ಲಿ ಇಷ್ಟೊಂದು ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಮತ್ತೆ ಅದನ್ನ ಅಷ್ಟೇ ವೇಗದಲ್ಲಿ ತಡೆ ಹಿಡಿದಿದ್ಯಾಕೆ ಅನ್ನೋ ಪ್ರಶ್ನೆ ಕಾಡ್ತಿದೆ.

transfer
ವರ್ಗಾವಣೆ ಆದೇಶಕ್ಕೆ ತಡೆ

Intro:nullBody:ಪೊಲೀಸ್ ಇಲಾಖೆಯಲ್ಲಿ ಮುಂದುವರೆದ ವರ್ಗಾವಣೆ ಪರ್ವ

ಬೆಂಗಳೂರು: ಮೈತ್ರಿ ಸರ್ಕಾರ ಕುಸಿತದ ಆತಂಕ ಬೆಳವಣಿಗೆ ನಡುವೆ ಪೊಲೀಸ್ ಇಲಾಖೆಯಲ್ಲಿ‌ ಮೇಜರ್ ಸರ್ಜರಿಯಾಗಿದ್ದು, 21 ಡಿವೈಎಸ್ ಪಿ ಹಾಗೂ 111 ಮಂದಿ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇತ್ತೀಚೆಗಷ್ಟೇ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿತ್ತು..ಇದೀಗ ಮತ್ತೆ ಡಿವೈಎಸ್ಪಿ ಹಾಗೂ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿದೆ. ತಕ್ಷಣದಿಂದಲೇ ಆದೇಶ ಪಾಲಿಸುವಂತೆ ಡಿಜಿ ಹಾಗೂ ಐಜಿಪಿ ನೀಲಮಣಿ ಎನ್.ರಾಜು ಆದೇಶಿಸಿದ್ದಾರೆ.

Conclusion:ಪೊಲೀಸ್ ಇಲಾಖೆಯಲ್ಲಿ ಮುಂದುವರೆದ ವರ್ಗಾವಣೆ ಪರ್ವ

ಬೆಂಗಳೂರು: ಮೈತ್ರಿ ಸರ್ಕಾರ ಕುಸಿತದ ಆತಂಕ ಬೆಳವಣಿಗೆ ನಡುವೆ ಪೊಲೀಸ್ ಇಲಾಖೆಯಲ್ಲಿ‌ ಮೇಜರ್ ಸರ್ಜರಿಯಾಗಿದ್ದು, 21 ಡಿವೈಎಸ್ ಪಿ ಹಾಗೂ 111 ಮಂದಿ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇತ್ತೀಚೆಗಷ್ಟೇ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿತ್ತು..ಇದೀಗ ಮತ್ತೆ ಡಿವೈಎಸ್ಪಿ ಹಾಗೂ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿದೆ. ತಕ್ಷಣದಿಂದಲೇ ಆದೇಶ ಪಾಲಿಸುವಂತೆ ಡಿಜಿ ಹಾಗೂ ಐಜಿಪಿ ನೀಲಮಣಿ ಎನ್.ರಾಜು ಆದೇಶಿಸಿದ್ದಾರೆ.

Last Updated : Jul 12, 2019, 11:44 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.