ETV Bharat / state

121 ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಭಾಜನ - CM Medal

ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದ 121 ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

2019 CM Medal To 121 Police staff
ಸಂಗ್ರಹ ಚಿತ್ರ
author img

By

Published : Dec 31, 2020, 10:18 PM IST

ಬೆಂಗಳೂರು: ವರ್ಷದ ಕೊನೆಯ ಹಂತದಲ್ಲಿ 2019ನೇ ಸಾಲಿನ ಮಾನ್ಯ ಮುಖ್ಯಮಂತ್ರಿ ಪದಕಕ್ಕಾಗಿ ಕೆಲವು ಪೊಲೀಸ್ ಅಧಿಕಾರಿಗಳ ಹೆಸರುಗಳನ್ನ ಆಯ್ಕೆ ಮಾಡಲಾಗಿದೆ.

ಪದಕಕ್ಕೆ ಒಟ್ಟು 121 ಪೊಲೀಸರು ಭಾಜನರಾಗಿದ್ದಾರೆ. ಪದಕ ವಿತರಿಸುವುದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುತ್ತದೆ. ಇನ್ನು 121 ಮಂದಿ ವಿವಿಧ ರೀತಿಯಾದ ಪೊಲೀಸ್ ಇಲಾಖೆಯಲ್ಲಿ ಸಾಧನೆಯನ್ನು ಮಾಡಿದವರಾಗಿದ್ದರೆ.

  • ಹೆ.ಚ್ ಜಿ ರಾಘವೇಂದ್ರ ಸುಹಾಸ, ಐಪಿಎಸ್ - ಪೊಲೀಸ್ ಮಹಾ ನಿರೀಕ್ಷಕರು ಉತ್ತರ ವಲಯ
  • ಲಕ್ಷ ನಿಂಬರಗಿ, ಐಪಿಎಸ್ - ಪೊಲೀಸ್ ಅಧಿಕ್ಷಕರು ಬೆಳಗಾವಿ ಜಿಲ್ಲೆ
  • ಲೋಕೇಶ್ ಭ ಜಗಲಾಸರ್, ಐಪಿಎಸ್- ಪೊಲೀಸ್ ಅಧೀಕ್ಷಕರು ಬಾಗಲಕೋಟೆ
  • ಮಿಥುನ ಕುಮಾರ, ಪೊಲೀಸ್ ಅಧೀಕ್ಷಕರು ಚಿಕ್ಕಾಬಳ್ಳಾಪುರ ಜಿಲ್ಲೆ ಸೇರಿದಂತೆ ಒಟ್ಟು 121 ಮಂದಿಗೆ ಪದಕ ವಿತರಣೆ ಮಾಡಲಾಗುವುದು.
    2019 CM Medal To 121 Police staff
    121 ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಭಾಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.