ETV Bharat / state

ದುಬಾರಿ ಬೆಲೆಗೆ ರೆಮ್ಡಿಸಿವಿರ್ ಮಾರಾಟ: ಸಿಸಿಬಿಯಿಂದ ಮತ್ತಿಬ್ಬರ ಬಂಧನ - remdesivir sale case

ನಗರದಲ್ಲಿ ರೆಮ್ಡಿಸಿವಿರ್ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಹರಿನಾಥ್, ನಾರಾಯಣ ಸ್ವಾಮಿ ಎನ್ನುವವರನ್ನು ಬಂಧಿಸಲಾಗಿದೆ.

2 Arrested for sale of remdesivir at an expensive price
ದುಬಾರಿ ಬೆಲೆಗೆ ರೆಮ್ಡಿಸಿವಿರ್ ಮಾರಾಟ ಮಅಡಿದವರು ಅಂದರ್​!
author img

By

Published : May 7, 2021, 10:56 AM IST

ಬೆಂಗಳೂರು: ಮೆಡಿಕಲ್ ಡ್ರಗ್ ಮಾಫಿಯಾವು ರಾಜ್ಯ ಸರ್ಕಾರದ ಕಠಿಣ ನಿಯಮಗಳ ನಂತರವೂ ಮುಂದುವರೆದಿದ್ದು, ನಗರದಲ್ಲಿ ರೆಮ್ಡಿಸಿವಿರ್ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಮತ್ತಿಬ್ಬರನ್ನು ಬಂಧಿಸಲಾಗಿದೆ.

ಹರಿನಾಥ್, ನಾರಾಯಣ ಸ್ವಾಮಿ ಎನ್ನುವವರೇ ಬಂಧಿತರು. 6 ರೆಮ್ಡಿಸಿವಿರ್ ಇಂಜೆಕ್ಷನ್​ಗಳನ್ನು ಸಿಸಿಬಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಸರ್ಕಾರಿ ಬೆಲೆಗಿಂತ ದುಬಾರಿ ಬೆಲೆಗೆ ರೆಮ್ಡಿಸಿವಿರ್​ಅನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ: ಜನ ನಿಯಮ ಪಾಲಿಸುತ್ತಿಲ್ಲ, ರಾಜ್ಯಕ್ಕೆ ಲಾಕ್​ಡೌನ್​ ಅನಿವಾರ್ಯ ಆಗಬಹುದು: ಸಿಎಂ ಬಿಎಸ್​​ವೈ

ನಿನ್ನೆಯಷ್ಟೇ ಮೆಡಿಕಲ್ ರೆಪ್ರೆಸೆಂಟೇಟಿವ್ಸ್, ಹಾಸ್ಪಿಟಲ್ ರಿಸೆಪ್ಷನಿಷ್ಟ್ ಸೇರಿ 6 ಜನರನ್ನು ಬಂಧಿಸಿದ್ದ ಪೊಲೀಸರು, ಮತ್ತೊಂದು ಕಾರ್ಯಾಚರಣೆಯಲ್ಲಿ ಇನ್ನಿಬ್ಬರು ಆರೋಪಿಗಳನ್ನು ಸಹ ಬಂಧಿಸಿದ್ದರು. ಸಿಸಿಬಿಯಿಂದ ಕಾರ್ಯಾಚರಣೆ ಮುಂದುವರೆದಿದೆ ಎನ್ನುವ ಮಾಹಿತಿ ಸಹ ಹೊರಬಿದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.