ETV Bharat / state

ರಾಜ್ಯದಲ್ಲಿಂದು 191 ಮಂದಿಗೆ ಸೋಂಕು ದೃಢ.. ಸಾವು ಶೂನ್ಯ - ಕರ್ನಾಟಕ ಕೊರೊನಾ ವರದಿ

ಬೆಂಗಳೂರಿನಲ್ಲಿ 171 ಮಂದಿಗೆ ಸೋಂಕು ತಗುಲಿದ್ದು, 17,84,193ಕ್ಕೆ ಏರಿಕೆ ಆಗಿದೆ. 128 ಮಂದಿ ಡಿಸ್ಜಾರ್ಜ್ ಆಗಿದ್ದು, ಈ ತನಕ 17,65,467 ಏರಿಕೆ‌ ಕಂಡಿದೆ.

191-people-tested-positive-for-covid-in-karnataka
ರಾಜ್ಯದಲ್ಲಿಂದು 191 ಮಂದಿಗೆ ಸೋಂಕು ದೃಢ.. ಸಾವು ಶೂನ್ಯ
author img

By

Published : May 5, 2022, 9:41 PM IST

ಬೆಂಗಳೂರು: ರಾಜ್ಯದಲ್ಲಿಂದು 11,830 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 191 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,48,283ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ ಶೇ 1.61ಕ್ಕೆ ಏರಿಕೆ ಕಂಡಿದೆ.

ಇತ್ತ 138 ಸೋಂಕಿತರು ಗುಣಮುಖರಾಗಿದ್ದು, ಈ ತನಕ 39,06,327 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 40,060ರಷ್ಟಿದ್ದು, ಡೆತ್ ರೇಟ್​​ 0.36 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳು 1854 ರಷ್ಟಿದೆ. ವಿಮಾನ ನಿಲ್ದಾಣದಿಂದ 3,644 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 171 ಮಂದಿಗೆ ಸೋಂಕು ತಗುಲಿದ್ದು, 17,84,193ಕ್ಕೆ ಏರಿಕೆ ಆಗಿದೆ. 128 ಮಂದಿ ಚೇತರಿಸಿಕೊಂಡಿದ್ದು, ಈ ತನಕ 17,65,467 ಏರಿಕೆ‌ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 16,962 ರಷ್ಟಿದ್ದು, 1,763 ಸಕ್ರಿಯ ಪ್ರಕರಣಗಳಿವೆ.

  • ರೂಪಾಂತರಿ ಮಾಹಿತಿ:
  • ಅಲ್ಪಾ - 156
  • ಬೇಟಾ - 08
  • ಡೆಲ್ಟಾ ಸಬ್ ಲೈನೇಜ್ - 4,623
  • ಇತರೆ - 331
  • ಒಮಿಕ್ರಾನ್ - 5,422
  • BAI.1.529 - 1,005
  • BA1 - 100
  • BA2 - 4,317
  • ಒಟ್ಟು - 10,540

ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ಅಪಘಾತ.. ಬಸ್​ಗೆ ಕಾರು​ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.