ETV Bharat / state

ರಾಜ್ಯದಲ್ಲಿಂದು 157 ಮಂದಿಗೆ ಕೋವಿಡ್ ಸೋಂಕು.. ಸಾವು ಶೂನ್ಯ - ಕರ್ನಾಟಕ ಕೋವಿಡ್​ ಪ್ರಕರಣಗಳು

ರಾಜ್ಯದಲ್ಲಿ ಇಂದು 216 ಕೋವಿಡ್​​ ಸೋಂಕಿತರು ಗುಣಮುಖರಾಗಿದ್ದಾರೆ. ಯಾವುದೇ ವ್ಯಕ್ತಿ ಸೋಂಕಿಗೆ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ.

157-covid-cases-reported-in-karnataka-today
ರಾಜ್ಯದಲ್ಲಿ 157 ಮಂದಿಗೆ ಕೋವಿಡ್ ಸೋಂಕು.. ಸಾವು ಶೂನ್ಯ
author img

By

Published : May 12, 2022, 7:42 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 18,001 ಮಂದಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇವರಲ್ಲಿ 157 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಲ್ಲಿಯವರೆಗೆ 39,49,290 ಜನರಲ್ಲಿ ಕೋವಿಡ್​ ಸೋಂಕು ಕಂಡುಬಂದಿದ್ದು, ಸದ್ಯ ಪಾಸಿಟಿವ್ ದರ ಶೇ. 0.91 ಇದೆ.

ಇಂದು 216 ಸೋಂಕಿತರು ಗುಣಮುಖರಾಗಿದ್ದಾರೆ. ಯಾವುದೇ ವ್ಯಕ್ತಿ ಸೋಂಕಿಗೆ ಮೃತಪಟ್ಟ ವರದಿಯಾಗಿಲ್ಲ. ಇದುವರೆಗೆ 40,063 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 1,884 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ವಿಮಾನ‌ ನಿಲ್ದಾಣದಲ್ಲಿ 4,413 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 146 ಮಂದಿಗೆ ಕೊರೊನಾ ತಗುಲಿದೆ. 166 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಇದುವರೆಗೆ ವೈರಸ್​ನಿಂದ 16,962 ಸಾವನ್ನಪ್ಪಿದ್ದಾರೆ. 1,793 ಸಕ್ರಿಯ ಪ್ರಕರಣಗಳು ಇವೆ.

  • ರೂಪಾಂತರಿ ಮಾಹಿತಿ:
  • ಅಲ್ಪಾ - 156
  • ಬೀಟಾ -08
  • ಡೆಲ್ಟಾ ಸಬ್ ಲೈನೇಜ್ - 4623
  • ಇತರೆ - 331
  • ಒಮಿಕ್ರಾನ್ - 5422
  • BAI.1.529 - 1005
  • BA1 - 100
  • BA2 - 4317
  • ಒಟ್ಟೂ - 10,540

ಇದನ್ನೂ ಓದಿ: ಕೋವಿಡ್​​ಗೆ ಒಳಗಾದ ಶೇ 50 ರಷ್ಟು ಜನರಿಗೆ 2 ವರ್ಷ ಈ ಸೋಂಕು ತನ್ನ ಪ್ರತಾಪ ತೋರಿಸುತ್ತದೆಯಂತೆ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.