ETV Bharat / state

ಬೆಂಗಳೂರಲ್ಲಿ 144 ಸೆಕ್ಷನ್​​​ ಮುಂದುವರಿಕೆ... ಇಬ್ಬರೇ ಇರೋದು, ಬಂಧಿಸುವಂತಿಲ್ಲ ಎಂದ ಮಹಿಳೆಯರು! - ಬೆಂಗಳೂರಿನಲ್ಲಿ ಪೌರತ್ವ ಮಸೂದೆ ವಿರೋಧಿಸಿ ಪ್ರತಿಭಟನೆ

ಬೆಂಗಳೂರಿನ ಟೌನ್​ಹಾಲ್​, ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿನೂತನವಾಗಿ ಮಹಿಳೆಯರಿಬ್ಬರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸಿದ ಘಟನೆ ನಡೆಯಿತು. ಈ ರೀತಿಯಾಗಿ ಹಲವು ಕಡೆ ಪ್ರತಿರೋಧ ವ್ಯಕ್ತವಾಗಿದೆ.

144 Section Enforcement Background Innovative Resistance
ನಿಷೇಧಾಜ್ಞೆ ಜಾರಿ ಹಿನ್ನೆಲೆ ವಿನೂತನ ಪ್ರತಿರೋಧ
author img

By

Published : Dec 20, 2019, 10:53 AM IST

ಬೆಂಗಳೂರು: ನಿಷೇಧಾಜ್ಞೆ ಜಾರಿ ಹಿನ್ನೆಲೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಟೌನ್​ಹಾಲ್​ ಬಳಿ ಇಂದು ಇಬ್ಬರು ಮಹಿಳೆಯರು ವಿನೂತನವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. 144 ಸೆಕ್ಷನ್​ ಜಾರಿ ಹಿನ್ನೆಲೆ 4ಕ್ಕಿಂತ ಹೆಚ್ಚು ಜನರು ಗುಂಪಾಗಿ ಹೋಗಲು ನಿಷೇಧ ವಿಧಿಸಲಾಗಿತ್ತು.

ನಿಷೇಧಾಜ್ಞೆ ಜಾರಿ ಹಿನ್ನೆಲೆ ವಿನೂತನ ಪ್ರತಿರೋಧ

ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿ ಮಾಡಿದ ಹಿನ್ನೆಲೆ ಪ್ರತಿಭಟನಕಾರರು ತಮ್ಮ ವಿರೋಧವನ್ನು ಈ ರೀತಿ ಹೊರಹಾಕಿದ್ದಾರೆ. ಇಲ್ಲಿನ ಟೌನ್​​ಹಾಲ್, ಮೈಸೂರು ವೃತ್ತದಿಂದ ಇತರೆಡೆ ಇಬ್ಬರಿಂದ ಮೂರು ಜನರು ಸೇರಿ ಪ್ರತ್ಯೇಕವಾಗಿ ನೂರಾರು ಪ್ರತಿಭಟನಕಾರರು ಪೌರತ್ವ ಮಸೂದೆ ವಿರುದ್ಧ ಈ ರೀತಿಯ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಪೊಲೀಸರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇನ್ನೊಂದೆಡೆ ಸಾವಿರಾರು ಜನರು ಬೇರೆ ಬೇರೆಯಾಗಿ ಸೇರಿ ಪೊಲೀಸರು ಏನೂ ಮಾಡಲಾಗದಂತೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ರೀತಿಯ ಪ್ರತಿಭಟನೆಗಳು ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ.

Intro:Logic in protestBody:ಪೊಲೀಸರು ಚಾಪೆ ಕೆಳಗೆ ತೂರಿದರೆ ಪ್ರತಿಭಟನಾಕಾರರು ತೂರಿದ್ದಾರೆ!!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶವ್ಯಾಪ್ತಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಇನ್ನು ಕರ್ನಾಟಕದ ವಿಚಾರಕ್ಕೆ ಬರುವುದಾದರೆ ಮಂಗಳೂರಿನಲ್ಲಿ ಈಗಾಗಲೇ ಪ್ರತಿಭಟನೆ ಹಿಂಸಾರೂಪಕ್ಕೆ ಪಡೆದುಕೊಳ್ಳುತ್ತಿದೆ, ಇಂತಹ ಸಂದರ್ಭವನ್ನು ಹತೋಟಿಗೆ ತರಲು ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ್ದಾರೆ, ಸೆಕ್ಷನ್ 144 ಜಾರಿಯಾಗಿದ್ದರೂ ಈ ಬಾರಿ ತುಂಬಾ ಉಪಾಯವಾಗಿ ಪ್ರತಿಭಟನೆ ಮಾಡುತ್ತಿದ್ದ ಪೊಲೀಸರು ಕಕ್ಕಾಬಿಕ್ಕಿಯಾಗುವಂತಾಯ್ತು ತ್ತಿದ್ದಾರೆ.

ಟೌನ್ ಹಾಲ್, ಮೈಸೂರು ಬ್ಯಾಂಕ್ ನಿಂದ ಹಿಡಿದು iimb ಕ್ಯಾಂಪಸ್ ನವರೆಗೂ, ಕೇವಲ ಇಬ್ಬರಿಂದ ಮೂರು ಜನರ ಗುಂಪನ್ನು ಮಾಡಿ ಪ್ರತ್ಯೇಕವಾಗಿ ನೂರಾರು ಜನ ಸೇರಿಕೊಂಡು ಪ್ರತಿಭಟನೆ ಮಾಡುತ್ತಿದ್ದ ಪೊಲೀಸರು ತಲೆಕೆಡಿಸಿಕೊಳ್ಳುವ ಅಂತೆ ಮಾಡಿದ್ದಾರೆ, ಮುಟ್ಟಲು ಹೋದರೆ ನೀವು ನಮ್ಮನ್ನ ಮುಟ್ಟುವ ಹಾಗಿಲ್ಲ, ನಾವು ಕೇವಲ ಇಬ್ಬರಿದ್ದರೆ ನಾವು ಪ್ರತಿಭಟನೆ ಮಾಡುತ್ತಿಲ್ಲ ಮಾತನಾಡುತ್ತಿದ್ದೇವೆ, ಸೆಕ್ಷನ್ 144 ಪ್ರಕಾರ ನಾಲ್ಕಕ್ಕಿಂತ ಹೆಚ್ಚು ಜನ ಇದ್ದಾಗ ಮಾತ್ರ ಬಂಧಿಸಲು ಸಾಧ್ಯ ಎಂದು ಪ್ರತ್ಯೇಕವಾಗಿ ಪೊಲೀಸರ ಗಮನ ಬೇರೆಡೆ ಸೆಳೆಯುವ ಪ್ರಯತ್ನದ ಜೊತೆಗೆ ಇನ್ನೊಂದು ಕಡೆ ಸಾವಿರಾರು ಜನರನ್ನು ಸೇರಿಸಿ ಪೊಲೀಸರು ಏನೂ ಮಾಡಲಾಗದಂತೆ ಪ್ರತಿಭಟನೆಗೆ ಮುಂದಾಗಿದ್ದಾರೆ, ಸದ್ಯ ಇಂದು ಈ ರೀತಿಯ ಪ್ರತಿಭಟನೆಗಳು ಮುಂದುವರಿಯುವ ಸಾಧ್ಯತೆ ಇದ್ದು ಪೊಲೀಸರು ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ಶಾಂತಿಯುತ ಪ್ರತಿಭಟನೆ ಎಂಬುದು ನಮ್ಮ ಆಶಯ.Conclusion:Video from mojo

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.