ETV Bharat / state

ಸನ್ನಡತೆ ತೋರಿದ 141 ಕೈದಿಗಳಿಗೆ ಬಿಡುಗಡೆ ಭಾಗ್ಯ: ದೀಪಾವಳಿಗೂ ಮುನ್ನ ಜೈಲಿಂದ ಸಿಕ್ತು ಮುಕ್ತಿ - ಬಸವರಾಜ ಬೊಮ್ಮಾಯಿ

ರಾಜ್ಯಾದ್ಯಂತ ಇರುವ ಸನ್ನಡತೆ ತೋರಿದ 141 ಕೈದಿಗಳನ್ನು ರಾಜ್ಯಪಾಲರ ಅಂಕಿತದೊಂದಿಗೆ ಜೈಲಿನ ಮೇಲಾಧಿಕಾರಿಗಳು ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು.

ಸನ್ನಡತೆ ತೋರಿದ 141 ಕೈದಿಗಳ ಬಿಡುಗಡೆ: ಬಿಡುಗಡೆ ಪತ್ರ ನೀಡಿದ ಗೃಹಸಚಿವ ಬಸವರಾಜ ಬೊಮ್ಮಾಯಿ
author img

By

Published : Oct 22, 2019, 8:49 AM IST

ಆನೇಕಲ್: ದಶಕಕ್ಕೂ ಹೆಚ್ಚು ಕಾಲ ಬಂಧಿಯಾಗಿದ್ದ, ಹೊರ ಜಗತ್ತಿಗೆ ಮರೆಯಾಗಿ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ಕೈದಿಗಳಿಗೆ ಬಿಡುಗಡೆಯ ಭಾಗ್ಯ ದೊರಕಿದೆ.

ಸನ್ನಡತೆ ತೋರಿದ 141 ಕೈದಿಗಳಿಗೆ ಬಿಡುಗಡೆ ಭಾಗ್ಯ

ರಾಜ್ಯದ 7 ಕಾರಾಗೃಹಗಳಲ್ಲಿದ್ದ ಶಿಕ್ಷೆ ಅನುಭವಿಸಿ ಜೈಲಿನಲ್ಲಿ ಸನ್ನಡತೆ, ಸಂಯಮ ತೋರಿದ ಕೈದಿಗಳಿಗೆ ಶಿಕ್ಷೆಯಲ್ಲಿ ವಿನಾಯಿತಿ ತೋರಿ ಬಿಡುಗಡೆಗೊಳಿಸಲಾಗಿದೆ. ರಾಜ್ಯಾದ್ಯಂತ ಇರುವ ಸನ್ನಡತೆ ತೋರಿದ 141 ಕೈದಿಗಳನ್ನು ರಾಜ್ಯಪಾಲರ ಅಂಕಿತದೊಂದಿಗೆ ಜೈಲಿನ ಮೇಲಾಧಿಕಾರಿಗಳು ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. ಪರಪ್ಪನ ಅಗ್ರಹಾರದಲ್ಲಿ ಕೇಂದ್ರ ಕಾರಾಗೃಹ ಇಲಾಖೆಯಿಂದ ನಡೆದ ಸಮಾರಂಭದಲ್ಲಿ ಕೈದಿಗಳಿಗೆ ಬಿಡುಗಡೆ ಪತ್ರ ವಿತರಿಸಲಾಯಿತು.

ಬೆಂಗಳೂರಿನಲ್ಲಿ 71 ಕೈದಿಗಳಿಗೆ ಬಿಡುಗಡೆ ಪತ್ರ ನೀಡಲಾಯಿತು. ಇನ್ನು ಜೈಲುಗಳನ್ನು ಉನ್ನತ ದರ್ಜೆಗೇರಿಸಲಾಗುತ್ತಿದ್ದು, ಕೈದಿಗಳಿಗೆ ಶಿಕ್ಷೆ ಅವಧಿ ಮುಗಿದ ನಂತರದ ಜೀವನ ನಡೆಸಲು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದ್ದು, ಬಿಡುಗಡೆ ನಂತರ ಉತ್ತಮ ಜೀವನ ರೂಪಿಸಿಕೊಳ್ಳಲು ಈ ಕ್ರಮವನ್ನು ರಾಜ್ಯಸರ್ಕಾರ ಜೈಲುಗಳಲ್ಲಿ ಆಳವಡಿಸಿದೆ. ಇನ್ನು, ಔರಾದ್ಕರ್ ವರದಿಯಲ್ಲಿ ಅಗ್ನಿಶಾಮಕ ಹಾಗೂ ಜೈಲು ಸಿಬ್ಬಂದಿ ವೇತನ ಹೆಚ್ಚಳದ ಬಗ್ಗೆ ಉಲ್ಲೇಖಿಸಿರಲಿಲ್ಲ. ಇದೀಗ ಸಚಿವ ಸಂಪುಟದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 71 ಜನರನ್ನು ಬಿಡುಗಡೆ ಮಾಡಲಾಗಿದ್ದು, ಬಿಡುಗಡೆ ಹೊಂದಿದ ಕೈದಿಗಳು ಸಂತಸದಿಂದ ಮನೆಗಳಿಗೆ ತೆರಳಿದ್ದಾರೆ. ಕೈದಿಗಳಿಗೆ ಕಾರಾಗೃಹದ ಅಧಿಕಾರಿಗಕು ಹೂಗುಚ್ಛ ನೀಡುವ ಮೂಲಕ ಬೀಳ್ಕೊಟ್ಟರು.

Intro:KN_BNG_ANKL02_211019_BIDUGADE_PKG_V1_MUNIRAJU_KA10020.

ಸ್ಲಗ್: ಸನ್ನಡತೆ ತೋರಿ ಕೈದಿಗಳ ಬಿಡುಗಡೆ. -ಪ್ಯಾಕೆಜ್. ಆನೇಕಲ್: 21.10.2019

ಅಂಕರ್- ಒಂದು ನಿಮಿಷದ ಸಿಟ್ಟಿಗೆ ಇರುವ ಒಂದೇ ಜನುಮದ ಸುಂದರ ಬದುಕನ್ನು ಬಲಿಕೊಟ್ಟು ಇಳಿವಯಸ್ಸಿನಲ್ಲಿ ಮನೆ ಕಡೆಗೆ ಮುಖಮಾಡಲು ಬಿಡುಗಡೆ ಭಾಗ್ಯವನ್ನು ಸರ್ಕಾರ ಕರುಣಿಸಿದೆ. ದಶಕಕ್ಕೂ ಹೆಚ್ಚು ಕಾಲ ಬಂಧಿಯಾಗಿದ್ದ ಹೊರ ಜಗತ್ತಿಗೆ ಮರೆಯಾಗಿ ನಾಲ್ಕು ಗೋಡೆಗಳ ಮಧ್ಯೆ ಕಳೆದ ನೆನಪುಗಳೊಂದಿಗೆ ಮತ್ಯಾರೂ ಇಲ್ಲಿಗೆ ಬರಬೇಡಿ ಎಂಬ ಸಂದೇಶ ಹೊತ್ತು ಭಾರವಾದ ಹೆಜ್ಜೆಗಳನ್ನಿಟ್ಟು ಕಾರಾಗೃಹದಿಂದ ನೂರಾರು ಖೈದಿಗಳು ಹೊರ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಹಾಗಿದ್ದರೆ ಬನ್ನಿ ಇವರ ಕತೆ-ವ್ಯಥೆಯನ್ನೊಮ್ಮೆ ಕೇಳೋಣ.

ಪ್ಲೋ.

ವಾ,ಓ: ಎರಡನೇ ಪುನರ್ಜನ್ಮದಂತೆಯೇ ಭಾರವಾದ ಅನುಭವದ ಹೆಜ್ಜೆಗಳನ್ನ ಮತ್ತೆ ತನ್ನ ಗೂಡಿನ-ಊರಿನ ಕಡೆಗೆ ನಡೆಯುತ್ತಿವೆ. ಹೌದು ರಾಜ್ಯದ ಏಳು ಕಾರಾಗೃಹಗಳಲ್ಲಿ ಮಾಡಿದ - ಮಾಡದ ಅಪರಾಧಕ್ಕೆ ಶಿಕ್ಷೆ ಅನುಭವಿಸಿ ಜೈಲಿನಲ್ಲಿ ಸನ್ನಡತೆ, ಸಂಯಮ ತೋರಿದ ಖೈದಿಗಳಿಗೆ ಶಿಕ್ಷೆಯಲ್ಲಿ ತುಸು ವಿನಾಯಿತಿ ತೋರಿ ಬಿಡುಗಡೆ ಗೊಳಿಸಿದೆ. ರಾಜ್ಯಾಧ್ಯಂತ ಇರುವ ಸನ್ನಡತೆ ತೋರಿದ ೧೪೧ ಖೈದಿಗಳನ್ನು ಇಂದು ರಾಜ್ಯಪಾಲರ ಅಂಕಿತದೊಂದಿಗೆ ಜೈಲಿನ ಮೇಲಾಧಿಕಾರಿಗಳು ಹಾಗು ಗೃಹಸಚಿವರು ಹರಸಿ ಬಿಡುಗಡೆಗೊಳಿಸಿದರು. ಇಂದು ಪರಪ್ಪನ ಅಗ್ರಹಾರದಲ್ಲಿನ ಕೇಂದ್ರ ಕಾರಾಗೃಹ ಇಲಾಖೆಯಲ್ಲಿ ನಡೆದ ಸಮಾರಂಭದಲ್ಲಿ ಕೊನೆಯದಾಗಿ ಎಲ್ಲರನ್ನು ಕಂಡು ಖೈದಿಗಳು ಮನೆಯತ್ತ ನಡೆದರು.
ಹೀಗೆ ಸಂಕೋಲೆಗಳಿಂದ ಹೊರಬರಲು ಈ ಸಜಾ ಬಂಧಿಗಳು ತನ್ನ ಅಧಿಕಾರಿಗಳ ಬಳಿಯಲ್ಲದೆ ಸಹಪಾಠಿಗಳ ನಡುವೆಯೂ ತಾವಿರುವ ಹಾಗೆಯೇ ವರ್ತನೆ ತೋರಿದ್ದರಿಂದ ಕೊನೆ ವಯಸ್ಸಿನಲ್ಲಿ ಬಿಡುಗಡೆ ದೊರಕಿದೆ. ಬೆಂಗಳೂರು 71 ಕೈದಿಗಳಿಗೆ ಬಿಡುಗಡೆ ಪತ್ರ ನೀಡಿದರು. ಈ ನಡೆ ಉಳಿದ ಕೈದಿಗಳಿಗೆ ಮಾರ್ಗದರ್ಶನವಾಗಬೇಕಿದೆ.. ಇನ್ನು ಜೈಲುಗಳನ್ನು ಉನ್ನತ ದರ್ಜೆಗೇರಿಸಲಾಗುತ್ತಿದ್ದು ಕೈದಿಗಳಿಗೆ ಶಿಕ್ಷೆ ಅವಧಿ ಮುಗಿದ ನಂತರದ ಜೀವನ ನಡೆಸಲು ಕೌಶಲ್ಯಾಭಿವೃದ್ಧಿ ತರಭೇತಿ ನೀಡಲಾಗುತ್ತಿದ್ದು ಬಿಡುಗಡೆ ನಂತರ ಉತ್ತಮ ಜೀವನ ನಿರ್ಮಿಸಿಕೊಳ್ಳಲು ಈ ಕ್ರಮವನ್ನು ರಾಜ್ಯಸರ್ಕಾರ ಜೈಲುಗಳಲ್ಲಿ ಆಳವಡಿಸಿದೆ. ಇನ್ನು ಔರಾದ್ಕರ್ ವರದಿಯಲ್ಲಿ ಅಗ್ನಿಶಾಮಕ ಹಾಗೂ ಜೈಲು ಸಿಬ್ಬಂದಿ ವೇತನ ಹೆಚ್ಚಳದ ಬಗ್ಗೆ ವರದಿ ಇರಲಿಲ್ಲ ಇದೀಗ ಸಚಿವ ಸಂಪುಟದಲ್ಲಿ ಮಂಡಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೈಟ್೧: ಬಸವರಾಜ್ ಬೊಮ್ಮಾಯಿ. ಗೃಹ ಸಚಿವರು ರಾಜ್ಯ ಸರ್ಕಾರ.

ವಾಒ೨: ಪರಪ್ಪನ ಅಗ್ರಹಾರ ಕಾರಗೃದಲ್ಲಿ 71 ಜನರನ್ನು ಬಿಡುಗಡೆ ಮಾಡಲಾಗಿದ್ದು ಬಿಡುಗಡೆ ಹೊಂದಿದ ಕೈದಿಗಳು ಸಂತಸದಿಂಸ ಮನೆಗಳಿಗೆ ತೆರಳಿದ್ದಾರೆ. ಕೈದಿಗಳಿಗೆ ಕಾರಾಗೃಹದ ಅಧಿಕಾರಿಗಕು ಹೂಗುಚ್ಛ ಕೊಟ್ಟು ಬಿಳ್ಕೊಟ್ಟರು. ಇದೆ ಸಂದರ್ಭದಲ್ಲಿ ಜೈಲಿಗೆ ಬಂದ ಕಾರಣ ಅನಂತರ ತನ್ನ ಹೊರಗಿನ ಸುತ್ತಲ ಸಮಾಜ ಕುಟುಂಬವನ್ನು ಕಮಡ ರೀತಿಯೆಲ್ಲವು ತಮ್ಮದೇ ಮಾತಿನಲ್ಲಿ ಕಟ್ಟಿ ಕೊಟ್ಟರು. ಮುಂದೆ ಹೆಂಡತಿ ಮಕ್ಕಳೊಂದಿಗೆ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತೇನೆ ಎಂದು ತಿಳಿಸಿದ್ದಲ್ಲದೆ ಏನೇ ಕಷ್ಟ ಬರಲಿ ಕೋಪದ ಕೈಗೆ ಬುದ್ದಿಕೊಡದೆ ಸಮಸ್ಯೆಯನ್ನು ಮಾತಿನಲ್ಲಿ ಬಗೆಹರಿಸಿಕೊಳ್ಳುವುದು ಒಳೆಯದು ಇಲ್ಲವಾದಲ್ಲಿ ನಮ್ಮ ಜೀವನದ ಅಮೂಲ್ಯ ಸಮಯವನ್ನು ಜೈಲಿನಲ್ಲಿ ಕಳೆಯಬೇಕಾಗುತ್ತೆ ಅಂತ ಕಿವಿಮಾತು ಹೇಳಿದ್ರು

ಬೈಟ್೨- ಬಿಡುಗಡೆಯಾದ ಕೈದಿ.

ವಾಒ೩: ಒಟ್ಟಾರೆ ಮೂಗಿನ ನೇರದ ಸಿಟ್ಟಿಗೆ ಅಮೂಲ್ಯವಾದ ಬದುಕಿನ ಕ್ಷಣಗಳನ್ನು ಮರೆತು ಮಾಡಿಕೊಂಡ ತಪ್ಪಿಗೆ ಶಿಕ್ಷೆ ಸಾಕು ಬೇರ್ಯಾರೂ ಇಂತಹ ಕೆಲಸಗಳಿಗೆ ಕೈ ಹಾಕಬೇಡಿ ಎಂಬ ಸಂಧೇಶ ಹೊತ್ತು ಊರಿನೆಡೆಗೆ ಹೆಜ್ಜೆ ಹಾಕಿದ್ದಾರೆ.

-ಮುನಿರಾಜು ಈಟಿವಿ ಬಾರತ್ ಆನೇಕಲ್.
Body:KN_BNG_ANKL02_211019_BIDUGADE_PKG_V1_MUNIRAJU_KA10020.

Conclusion:KN_BNG_ANKL02_211019_BIDUGADE_PKG_V1_MUNIRAJU_KA10020.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.