ETV Bharat / state

ಬೆಂಗಳೂರಿನಲ್ಲಿ 1,091 ಸೋಂಕಿತರು ನಾಪತ್ತೆ: ಕೊರೊನಾ ಅಬ್ಬರ ಇಳಿಮುಖ - ಬೆಂಗಳೂರು ಕೋವಿಡ್ ವರದಿ

ರಾಜ್ಯದ ಕೊರೊನಾ ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಶೇ.26ಕ್ಕೆ ಕುಸಿದಿದೆ. ಈವರೆಗೆ 3,61,380 ಸಕ್ರಿಯ ಪ್ರಕರಣಗಳಿವೆ.

author img

By

Published : May 17, 2021, 9:32 AM IST

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದ್ದು, ಇಂದು 10,926 ಜನರಿಗೆ ಪಾಸಿಟಿವ್​​ ದೃಢಪಟ್ಟಿದೆ.

ಬೊಮ್ಮನಹಳ್ಳಿ 1,181, ಬೆಂಗಳೂರು ಪೂರ್ವ 1,520, ಮಹಾದೇವಪುರ 1,673, ಬೆಂಗಳೂರು ದಕ್ಷಿಣ 1,122, ಬೆಂಗಳೂರು ಪಶ್ಚಿಮ 1,020, ಆರ್‌.ಆರ್.ನಗರ 926, ದಾಸರಹಳ್ಳಿ 338, ಯಲಹಂಕದಲ್ಲಿ 818 ಜನರಿಗೆ ಕೊರೊನಾ ತಗುಲಿದೆ.

ಈ ಪೈಕಿ 1,091 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.

10,926 tested positive in bengaluru
ಬೆಂಗಳೂರು ಕೊರೊನಾ ವರದಿ

ನಿನ್ನೆ ನಗರದಲ್ಲಿ ಅತ್ಯಂತ ಕಡಿಮೆ ಅಂದರೆ 8,344 ಪ್ರಕರಣಗಳು ಪತ್ತೆಯಾಗಿತ್ತು. ಕಳೆದ ಏಪ್ರಿಲ್ 30ರಂದು ಅತ್ಯಂತ ಗರಿಷ್ಠ 26,256 ಜನರಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ರಾಜ್ಯದ ಕೊರೊನಾ ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಶೇ.26ಕ್ಕೆ ಕುಸಿದಿದೆ. ಈವರೆಗೆ 3,61,380 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ಕೋವಿಡ್‌ಗೆ ಅಪ್ಪ ಬಲಿ, ಪಕ್ಕದ ಬೆಡ್‌ನಲ್ಲಿ ಅಮ್ಮನಿಗೆ ಚಿಕಿತ್ಸೆ: ಮಗನ ಹುಟ್ದಬ್ಬ ಆಚರಿಸಿ ಧೈರ್ಯ ತುಂಬಿದ ಆಸ್ಪತ್ರೆ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.