ETV Bharat / state

ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್​ನಲ್ಲಿದ್ದ 10 ಮಂದಿ ನಾಪತ್ತೆ - 10 of the Home Quarantine in Bengaluru were lost

ಬೆಂಗಳೂರಿನಲ್ಲಿ 14 ದಿನ ಹೋಂ ಕ್ವಾರಂಟೈನ್​ನಲ್ಲಿದ್ದ ಹತ್ತು ಜನ ರಾತ್ರೋರಾತ್ರಿ ನಾಪತ್ತೆ ಆಗಿದ್ದಾರೆ.

10 of the Home Quarantine in Bengaluru were lost
ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್​ನಲ್ಲಿದ್ದ 10 ಮಂದಿ ನಾಪತ್ತೆ
author img

By

Published : Mar 30, 2020, 5:02 PM IST

ಬೆಂಗಳೂರು: ಹೋಂ ಕ್ವಾರಂಟೈನ್​ನಲ್ಲಿದ್ದ 10 ಜನ ನಾಪತ್ತೆಯಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಗುರುಮಿಠಕಲ್​​ನ ಗೋಪ್ಲಾಪುರದ 10 ಮಂದಿಯನ್ನ ಬೆಂಗಳೂರಿನಲ್ಲಿ 14 ದಿನ ಹೋಂ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಆದರೆ ಹತ್ತು ಜನ ರಾತ್ರೋರಾತ್ರಿ ನಾಪತ್ತೆ ಆಗಿ ಊರು ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ವಿಷಯ ತಿಳಿದ ಬಿಬಿಎಂಪಿ ಹಾಗೂ ಅಧಿಕಾರಿಗಳು ಅವರಿದ್ದ ಜಾಗಕ್ಕೆ ತೆರಳಿದಾಗ ವಿಚಾರ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ಹಾಗೂ ಪೊಲೀಸರು ಪರಾರಿಯಾಗಿದ್ದ 10 ಜನರನ್ನ ಪತ್ತೆ ಮಾಡಿ ಅವರ ವಿರುದ್ಧ ಕೇಸ್ ದಾಖಲಿಸಿ, ವಶಕ್ಕೆ ಪಡೆದಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.