ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು - crime latest news
ವಿದ್ಯುತ್ ಲೈನ್ ಎಳೆಯುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ನೆಲಮಂಗಲ: ವಿದ್ಯುತ್ ಲೈನ್ ಎಳೆಯುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಹಸಿರುವಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಅಜಯ್ (25) ಮೃತ ರ್ದುದೈವಿ. ಬೆಸ್ಕಾಂ ಗುತ್ತಿಗೆದಾರ ಮಂಜುನಾಥ್ ನಿರ್ಲಕ್ಷ್ಯವೇ ಯುವಕ ಸಾವುನ್ನಪ್ಪಲು ಕಾರಣ ಎಂಬ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ತ್ಯಾಮಗೊಂಡ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Intro:
ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು
ದಾರುಣವಾಗಿ ವಿದ್ಯುತ್ ಕಂಬದ ಮೇಲೆ ನೇತಾಡಿದ ಯುವಕ
Body:ನೆಲಮಂಗಲ : ಹೊಸದಾಗಿ ವಿದ್ಯುತ್ ಲೈನ್ ಎಳೆಯುವ ವೇಳೆ ಪಕ್ಕದ ವಿದ್ಯುತ್ ಲೈನ್ ಪ್ರವಹಿಸಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಸಿರುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿತ್ರದುರ್ಗ ಮೂಲದ ಅಜಯ್ (25) ಎಂಬ ಯುವಕ ಸಾವನ್ನಪ್ಪಿರುವ ರ್ದುದೈವಿಯಾಗಿದ್ದಾನೆ.
ಬೆಸ್ಕಾಂ ಕಂಟ್ರಾಕ್ಟರ್ ಮಂಜುನಾಥ್ ನಿರ್ಲಕ್ಷವೇ ಯುವಕ ಸಾವುನ್ನಪ್ಪಲು ಕಾರಣ ಎಂಬ ಆರೋಪ ವ್ಯಕ್ತವಾಗಿದೆ. ಸಾವನ್ನಪ್ಪಿರುವ ಯುವಕನ ಮೃತದೇಹ ವಿದ್ಯುತ್ ತಂತಿಯ ಮೇಲೆ ನೇತಾಡಿದ್ದು ಕಂಡುಬಂದಿದೆ. ಸ್ಥಳಕ್ಕೆ ತ್ಯಾಮಗೊಂಡ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Conclusion:

Last Updated : Oct 2, 2019, 12:21 AM IST