ETV Bharat / state

ಮೋಟಾರು ವಾಹನ ಕಾಯ್ದೆ ವಿರುದ್ಧ ಆನೇಕಲ್‌ನಲ್ಲಿ ಆಟೋಚಾಲಕರಿಂದ ಪ್ರತಿಭಟನೆ.. - ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಸುರಕ್ಷತಾ ರಸ್ತೆ ನಿಯಮ ಪಾಲಿಸಿದರೂ ಸಂಚಾರಿ ಪೊಲೀಸರು ದುಬಾರಿ ದಂಡ ಹಾಕುತ್ತಿರುವುದು ವಾಹನ ಸವಾರರನ್ನು ದಿಕ್ಕು ತೋಚದಂತೆ ಮಾಡಿದೆ. ಹೀಗಾಗಿ ಇಂದು ಹೆಬ್ಬಗೋಡಿ, ಅತ್ತಿಬೆಲೆ, ಬೊಮ್ಮಸಂದ್ರ, ಮುತ್ತಾನಲ್ಲೂರು ಸೇರಿದಂತೆ ಸಣ್ಣ ವಾಹನ ಹಾಗೂ ಆಟೋ ಚಾಲಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ
author img

By

Published : Sep 25, 2019, 10:07 PM IST

ಆನೇಕಲ್: ದೇಶದಲ್ಲಿ ಸಾಮಾನ್ಯ ಸರಕು ಸಾಗಣೆ ವಾಹನ ಚಾಲಕರಿಗೆ ಹೊರೆಯಾಗಿರುವ ಮೋಟಾರು ವಾಹನ ಕಾಯ್ದೆ ವಿರುದ್ದ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ಆನೇಕಲ್ ತಾಲೂಕು ಸಮಿತಿಯಿಂದ ಬೆಂಗಳೂರು-ಹೊಸೂರು ಹೆದ್ದಾರಿ ಚಂದಾಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದಾರೆ.

ಮೋಟಾರು ವಾಹನ ಕಾಯ್ದೆ ವಿರುದ್ದ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಪ್ರತಿಭಟನೆ..

ವಾಹನ ವಿಮೆಗೆ 3000 ರೂ. ಆರ್​ಟಿಒ ಕೆಲಸಗಳಿಗೆ 200 ರಿಂದ 300 ರೂ. ಹೆಚ್ಚಳ, ಜಿಎಸ್ಟಿ, ನಿರುದ್ಯೋಗ, ಆಹಾರ ಪದಾರ್ಥಗಳ ಬೆಲೆ ಏರಿಕೆ ಮನೆ ಬಾಡಿಗೆ, ವಿದ್ಯಾಭ್ಯಾಸ, ಆರೋಗ್ಯ ನಿರ್ವಹಣೆ ವಿಷಮವಾಗುತ್ತಿರುವ ಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮೋಟಾರು ಕಾಯ್ದೆ ಹೇರಿಕೆ ವಿರುದ್ಧ ಪ್ರತಿಭಟನೆ ನಡಸಲಾಗಿದೆ.

ಅಲ್ಲದೆ ಸುರಕ್ಷತಾ ರಸ್ತೆ ನಿಯಮ ಪಾಲಿಸಿದರೂ ಸಂಚಾರಿ ಪೊಲೀಸರು ದುಬಾರಿ ದಂಡ ಹಾಕುತ್ತಿರುವುದು ವಾಹನ ಸವಾರರನ್ನು ದಿಕ್ಕು ತೋಚದಂತೆ ಮಾಡಿದೆ. ಹೀಗಾಗಿ ಇಂದು ಹೆಬ್ಬಗೋಡಿ, ಅತ್ತಿಬೆಲೆ, ಬೊಮ್ಮಸಂದ್ರ, ಮುತ್ತಾನಲ್ಲೂರು ಸೇರಿ ಸಣ್ಣ ವಾಹನ ಹಾಗೂ ಆಟೋ ಚಾಲಕರು ಮಾನವ ಸರಪಳಿ ನಿರ್ಮಿಸಿ ಹೋರಾಟ ಮಾಡುವ ಮೂಲಕ ಆನೇಕಲ್ ಉಪವಿಭಾಗದ ಡಿವೈಎಸ್ಪಿ ನಂಜುಂಡೇಗೌಡರಿಗೆ ಮನವಿ ಪತ್ರವನ್ನು ನೀಡಿ ಸರ್ಕಾರಕ್ಕೆ ತಲುಪಿಸುವಂತೆ ಕೋರಿದ್ದಾರೆ.

Intro:KN_BNG_ANKL01_250919_AURO PROTEST_V1_MUNIRAJU_KA10020.
ಕೇರಳ-ಪ,ಬಂಗಾಳದ ಮಾದರಿಯಲ್ಲಿ ಮೋಟಾರು ವಾಹನ ಕಾಯ್ದೆ ಜಾರಿಗೆ ಮಾನವ ಸರಪಳಿ.
ಆನೇಕಲ್,
ದೇಶದಲ್ಲಿ ಸಾಮಾನ್ಯ ಸರಕು ಸಾಗಣೆ ವಾಹನ ಚಾಲಕರಿಗೆ ಹೊರೆಯಾಗಿರುವ ಮೋಟಾರು ವಾಹನ ಕಾಯ್ದೆ ವಿರುದ್ದ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ಆನೇಕಲ್ ತಾಲೂಕು ಸಮಿತಿಯಿಂದ ಬೆಂಗಳೂರು-ಹೊಸೂರು ಹೆದ್ದಾರಿ ಚಂದಾಪುರ ವೃತ್ತದಲ್ಲಿ ಆನೇಕಲ್ ತಾಲೂಕಿನ ಆಟೋ ಮತ್ತು ಸಣ್ಣ ವಾಹನ ಚಾಲಕರು ಮಾನವ ಸರಪಳಿ ನಿರ್ಮಿಸಿ ಹೋರಾಟ ಹಮ್ಮಿಕೊಂಡಿದ್ದರು. ವಾಹನ ವಿಮೆ 3000 ರೂ ಹೆಚ್ಚಿಸಲಾಗಿದೆ. ಆರ್ಟಿಒ ಕೆಲಸಗಳಿಗೆ 200 ರಿಂದ 300 ರೂ ಹೆಚ್ಚಳ, ಜಿಎಸ್ಟಿ , ನಿರುದ್ಯೋಗ, ಆಹಾರ ಪದಾರ್ಥಗಳ ಬೆಲೆ ಏರಿಕೆ ಮನೆ ಬಾಡಿಗೆ, ವಿದ್ಯಾಬ್ಯಾಸ, ಆರೋಗ್ಯ ನಿರ್ವಹಣೆ ವಿಷಮವಾಗುತ್ತಿರುವ ಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮೋಟಾರು ಕಾಯ್ದೆ ಹೇರಿಕೆಯಾಗಿರುವುದು ಹೋರಾಟಕ್ಕೆ ನಾಂದಿಯಾಗಿದೆ. ಅಲ್ಲದೆ ಸಂಚಾರ ದಟ್ಟಣೆ ಸಕ್ರಮ ದಾಖಲೆ ರಸ್ತೆ ಸುರಕ್ಷತಾ ನಿಯಮ ಪಾಲಿಸಿದರೂ ಹೇರುವ ಸಂಚಾರಿ ಪೊಲೀಸರು ದುಬಾರಿ ದಂಡ ವಾಹನ ಸವಾರರನ್ನು ದಿಕ್ಕು ತೋಚದಂತೆ ಮಾಡಿದೆ. ಹೀಗಾಗಿ ಇಂದು ಹೆಬ್ಬಗೋಡಿ, ಅತ್ತಿಬೆಲೆ, ಬೊಮ್ಮಸಂದ್ರ, ಮುತ್ತಾನಲ್ಲೂರು ಸೇರಿಂದಂತೆ ಸಣ್ಣ ವಾಹನ ಹಾಗು ಆಟೋ ಚಾಲಕರು ಮಾನವ ಸರಪಳಿ ನಿರ್ಮಿಸಿ ಮೋಟಾರು ವಾಹನ ತಿದ್ದುಪಡಿ ಚಾಲಕರ ಸಂಪಾದನೆಗೆ ಲಗ್ಗೆ ಹಾಕಿರುವುದನ್ನು ತೀರ್ವವಾಗಿ ಖಂಡಿಸಿದರು. ಮನವಿ ಪತ್ರವನ್ನು ಆನೇಕಲ್ ಉಪವಿಭಾಗದ ಡಿವೈಎಸ್ಪಿ ನಂಜುಂಡೇವಗೌಡರಿಗೆ ನೀಡಿ ಸರ್ಕಾರಕ್ಕೆ ತಲುಪಿಸುವಂತೆ ಕೋರಿದರು.
ಬೈಟ್1. ಸಂಪಂಗಿರಾಮಯ್ಯ ಕೆ, ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಅಧ್ಯಕ್ಷರು.

Body:KN_BNG_ANKL01_250919_AURO PROTEST_V1_MUNIRAJU_KA10020.

Conclusion:KN_BNG_ANKL01_250919_AURO PROTEST_V1_MUNIRAJU_KA10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.