ETV Bharat / state

ನಾಗರ ಪಂಚಮಿ.. ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ..

author img

By

Published : Aug 5, 2019, 5:39 PM IST

ಇಂದು ನಾಡಿನಾದ್ಯಂತ ನಾಗರ ಪಂಚಮಿ ಆಚರಣೆ ಮಾಡಲಾಗುತ್ತಿದ್ದು, ದೇವನಹಳ್ಳಿಯಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಚೌಡೇಶ್ವರಿ ದೇವಾಲಯ,chowdeshwari temple

ಬೆಂಗಳೂರು: ನಾಗ‌ರ ಪಂಚಮಿ ಪ್ರಯುಕ್ತ ದೇವನಹಳ್ಳಿಯಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಾಗರಪಂಚಮಿ ಹಿನ್ನೆಲೆಯಲ್ಲಿ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು

ಇಂದು ಬೆಳಗ್ಗೆಯಿಂದಲೇ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಬನಶಂಕರಿಯಲ್ಲಿರುವ ಚೌಡೇಶ್ವರಿ ದೇವಿಯಂತೆ ದೇವನಹಳ್ಳಿಯಲ್ಲಿನ ಚೌಡೇಶ್ವರಿ ದೇವಿಯ‌ ದರ್ಶನ ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆ‌‌ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ, ದೊಡ್ಡಬಳ್ಳಾಪುರ, ಹೊಸಕೋಟೆ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಬರ್ತಾರೆ.

ಈ ದೇವಿಯ ಬಳಿ‌ ಏನೇ ಬೇಡಿಕೊಂಡರೂ ವರ ಫಲಿಸುತ್ತದೆ ಎನ್ನುವ ನಂಬಿಕೆಯಿಂದ ನೂರಾರು ಕಿ.ಮೀ ದೂರದಿಂದ ಭಕ್ತರು ಬಂದು ಪೂಜೆ ಮಾಡಿಸುತ್ತಾರೆ. ನಾಗರ ಪಂಚಮಿ ಪ್ರಯುಕ್ತ ಇಂದು ಅನ್ನದಾಸೋಹ ಕೂಡ ನೆರವೇರಿಸಲಾಯಿತು.

Intro:KN_BNG_02_05_temple_Ambarish_7203301
Slug: ನಾಗ ಪಂಚಮಿ ಪ್ರಯುಕ್ತ ಚೌಡೇಶ್ವರಿದೇವಿಗೆ ವಿಶೇಷ ಪೂಜೆ

ಬೆಂಗಳೂರು: ದೇವನಹಳ್ಳಿಯಲ್ಲಿರುವ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ನಾಗ‌ಪಂಚಮಿ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಸಾವಿರಾರು ಮಂದಿ ಭಕ್ತಾಧಿಗಳು ದೇವಿಯ ದರ್ಶನ ಪಡೆದು ಕೃತಾರ್ಥರಾದರು.

ಬನಶಂಕರಿಯಲ್ಲಿ ಇರುವ ಚೌಡೇಶ್ವರಿ ದೇವಿಯಂತೆ ದೇವನಹಳ್ಳಿಯಲ್ಲಿ ಇರುವ ಚೌಡೇಶ್ವರಿ ದೇವಿಯ‌ ದರ್ಶನ ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆ‌‌ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ, ದೊಡ್ಡಬಳ್ಳಾಪುರ, ಹೊಸಕೋಟೆ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಬರ್ತಾರೆ.. ಈ ದೇವಿಯ ಬಳಿ‌ ಭಕ್ತಾದಿಗಳು ಏನೇ ಬೇಡಿ ಕೊಂಡರು ವರ ಫಲಿಸಲಿದೆ ಅನ್ನೋ ನಂಬಿಕೆ ಜನರಲ್ಲಿದೆ..‌ಇದಕ್ಕಾಗೇ ನೂರಾರು ಕಿ.ಮೀ ದೂರದಿಂದ ಬಂದು ಪೂಜೆ ಪುರಸ್ಕಾರಗಳನ್ನು ಮಾಡಿಸುತ್ತಾರೆ..

ನಾಗ ಪಂಚಮಿ ಪ್ರಯುಕ್ತ ಈ ದೇವಸ್ಥಾನದಲ್ಲಿ ಭಕ್ತಾಧಿಗಳು ಧನ್ವಂತರಿ ಹೋಮವನ್ನು ಮಾಡಿದ್ರು.. ಅಲ್ಲದೇ ಬೆಳಗ್ಗೆಯಿಂದಲೇ ದೇವಿಗೆ ಭಕ್ತಾಧಿಗಳು ಸರತಿ‌ ಸಾಲಿನಲ್ಲಿ ಬಂದು‌ ಪೂಜೆ ನೆರವೇರಿಸಿದರು.. ಹಾಗೇ ಅನ್ನ ದಾಸೋಹ ಕೂಡ ಮಾಡಲಾಯಿತು.. ‌Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.