ETV Bharat / state

ಪೌರತ್ವ ಕಾಯ್ದೆ ವಿರೋಧಿಸಿ ಆನೇಕಲ್​ನಲ್ಲಿ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ

ಪೌರತ್ವ ಕಾಯ್ದೆ ವಿರೋಧಿಸಿ ಆನೇಕಲ್​ನಲ್ಲಿ ಮುಸಲ್ಮಾನರು,ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

dsffef
ಪೌರತ್ವ ಕಾಯ್ದೆ ವಿರೋಧಿಸಿ ಆನೇಕಲ್​ನಲ್ಲಿ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ
author img

By

Published : Dec 29, 2019, 11:54 PM IST

Intro:Kn_bng_01_29_CAA_protest_pkg_ka10020

ಸಿ.ಎ.ಎ ಜಾರಿ ಖಂಡಿಸಿ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ.-ಪ್ಯಾಕೆಜ್
ಬೆಂಗಳೂರು/ಆನೇಕಲ್.
ಆಂಕರ್ -ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಹಾಗೂ ಎನ್‍ಆರ್‍ಸಿ ಕಾಯ್ದೆಯನ್ನ ವಿರೋಧಿಸಿ ಇಂದು ಆನೇಕಲ್ ನಲ್ಲಿ ಮುಸಲ್ಮಾನರು ಬೃಹತ್ ಪ್ರತಿಭಟನೆ ನಡೆಸಿದರು. ನಿನ್ಮೆಯಷ್ಟೇಎ ಅತ್ತಿಬೆಲೆ ಗಡಿಯಲ್ಲಿ ಸೇರಿದ್ದ ಮುಸ್ಕಿಂ ಸಮುದಾಯ ಒಕ್ಕೂರಿಲಿನಿಂದ ಪೌರತ್ವ ಸಾಭೀತು ಕಾಯ್ದೆಗೆ ತೀರ್ವ ವಿರೋಧಿಸಿದ್ದರ ಬೆನ್ನಲ್ಲೇ ಇಂದು ಆನೇಕಲ್ನಲ್ಲಿ ಈ ಕುರಿತು ಪ್ರತಿಭಟನೆಗೆ ಮುಂದಾದರು....
ವಿಶ್ಯುಯಲ್ಸ್ ಫ್ಲೇ....
ವಾಒ1: ಆನೇಕಲ್ ಪಟ್ಟಣದ ಡಾ ಅಂಬೇಡ್ಕರ್ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ಸಾವಿರಾರು ಸಂಘಟಕರು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ತಿಲಕ್ ವೃತ್ತದಲ್ಲಿ ವೇದಿಕೆಯ ಬಳಿ ಸಮಾವೇಶಗೊಂಡರು.ದಲಿತ ಸಂಘಟನೆಗಳು ಸೇರಿದಂತೆ ಹಲವು ಮುಸ್ಲಿಂ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರದ ನಿರ್ಧಾರದ ವಿರುದ್ದ ಆಕ್ರೋಶ ಹೊರ ಹಾಕಿದರು, ಭಾರತದ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಿದರು... ಇನ್ನು ಅದಲ್ಲದೆ ಪೇಜಾವರಶ್ರೀಗಳು ವಿಧಿವಶರಾದ ಹಿನ್ನೆಲೆಯಲ್ಲಿ ಅವರಿಗೆ ಸಂತಾಪ ಸೂಚಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು .
ಬೈಟ್1: ರಿಜ್ವಾನ್ ಹರ್ಷದ್, ಶಿವಾಜಿ ನಗರ ಶಾಸಕರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಈ ಕಾಯ್ದೆ ಮಾಡುವಾಗ ಜನಾಭಿಪ್ರಾಯವನ್ನ ಪಡೆಯದೇ ಸರ್ವಾಧಿಕಾರಿ ಧೋರಣೆಯಿಂದ ಇದನ್ನ ಜಾರಿ ಮಾಡಲು ಹೊರಟಿದೆ. 60 ವರ್ಷದ ಹಿಂದಿನ ದಾಖಲೆ ಪತ್ರಗಳನ್ನ ನೀಡಬೇಕು ಎಂದು ನಿಯಮ ಮಾಡಿರುವುದರಿಂದ ದೇಶದ ಲಕ್ಷಾಂತರ ಮಂದಿಗೆ ತೊಂದರೆಯಾಗುತ್ತಿದೆ, ಈ ಕಾಯ್ದೆಯಡಿ ಅವರು ಕೇಳಿರುವ ದಾಖಲಾತಿಗಳನ್ನ ನೀಡಲು ಹಲವು ಕುಟುಂಬಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಕಾಯ್ದೆಯ ಅಡಿಯಲ್ಲಿ ಮಾಡಿರುವ ಕೆಲವೊಂದು ನಿಯಮಗಳು ನಿಜಕ್ಕೂ ಅಸಂವಿಧಾನಿಕ.. ಇನ್ನು ಆನೇಕಲ್ ಶಾಸಕ ಶಿವಣ್ಣ ಮಾತನಾಡಿ ಈಗಾಗಲೇ ದೇಶದಲ್ಲಿ ಸಾಕಷ್ಟು ಜಲ್ವಂತ ಸಮಸ್ಯೆಗಳಿದ್ದರೂ ಅದರ ಬಗ್ಗೆ ಗಮನಹರಿಸುವುದು ಬಿಟ್ಟು ರಾಜಕೀಯ ದ್ವೇಷವನ್ನು ಮಾಡುತ್ತಿದೆ ದೇಶದ ಯುವಕರು ಗಳಿಗೆ ಉದ್ಯೋಗ ಇಲ್ಲದೆ.. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ., ಇಂತಹ ಸನ್ನಿವೇಶದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಈ ಕಾಯ್ದೆ ಬೇಕಿರಲಿಲ್ಲ ಎಂದು ವೇದಿಕೆಯಲ್ಲಿದ್ದ ಮುಖಂಡರು ಹರಿಹಾಯ್ದರು..
ಬೈಟ್2: ಬಿ ಶಿವಣ್ಣ, ಶಾಸಕರು ಆನೇಕಲ್.
ವಾಒ3: ಹಾಗಾಗಿ ಇಂತಹ ಕಾಯ್ದೆಗಳನ್ನು ಮಾಡಬೇಕಾದಾಗ ಜನರ ಮಣ್ಣನೆ ಪಡೆಯಬೇಕು ಈ ಕೂಡಲೇ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಪಟ್ಟು ಹಿಡಿದರು.
-ಈ ಟಿವಿ ಭಾರತ್, ಆನೇಕಲ್.
Body:Kn_bng_01_29_CAA_protest_pkg_ka10020

Conclusion:Kn_bng_01_29_CAA_protest_pkg_ka10020

ETV Bharat Logo

Copyright © 2024 Ushodaya Enterprises Pvt. Ltd., All Rights Reserved.