ETV Bharat / state

ಪೌರತ್ವ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ರದ್ದತಿಗೆ ಮುಸ್ಲಿಂ ಸಂಘಟನೆಗಳ ಆಗ್ರಹ - ಮುಸ್ಲಿಂ ಸಂಘಟನೆಗಳ ಆಗ್ರಹ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‌ಆರ್‌ಸಿ ರದ್ದತಿಗೆ ಮುಸ್ಲಿಂ ಸಂಘಟನೆಗಳು ಆಗ್ರಹಿಸಿ ಪ್ರತಿಭಟನೆ ನಡೆಸಿದವು.

ಸಿಎಎ ಎನ್‌ಆರ್‌ಸಿ ರದ್ದತಿಗೆ ಮುಸ್ಲಿಂ ಸಂಘಟನೆಗಳ ಆಗ್ರಹ
Muslim community people protest
author img

By

Published : Dec 31, 2019, 8:51 AM IST

ಹೊಸಕೋಟೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‌ಆರ್‌ಸಿ ರದ್ದತಿಗೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಸಿಎಎ, ಎನ್‌ಆರ್‌ಸಿ ರದ್ದತಿಗೆ ಮುಸ್ಲಿಂ ಸಂಘಟನೆಗಳ ಆಗ್ರಹ

ನಗರದಲ್ಲಿ ಜಮಾಯಿಸಿದ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ರು. ಇಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ನಡೆಸಿದ ಮುಸ್ಲೀಮರು ಈದ್ಗಾ ಮೈದಾನಕ್ಕೆ ಆಗಮಿಸಿ ಸಮಾವೇಶ ನಡೆಸಿದ್ರು. ಬಳಿಕ ಮೈದಾನದಿಂದ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನ ಜಾರಿ ಮಾಡಲು ನಾವು ಬಿಡೋದಿಲ್ಲ. ಎಲ್ಲಾ ಮುಸ್ಲಿಂ ಜನಾಂಗ ಕಾಯ್ದೆಯನ್ನು ವಿರೋಧಿಸುತ್ತಿವೆ ಎಂದರು.

Intro:ಹೊಸಕೋಟೆ:

ಸಿಎಎ,ಎನ್‌ಆರ್‌ಸಿ ರದ್ದತಿಗೆ ಮುಸ್ಲಿಂ ಸಂಘಟನೆಗಳ ಆಗ್ರಹ
ಹೊಸಕೋಟೆಯಲ್ಲಿ ಬೀದಿಗಳಿದ ನೂರಾರು ಜನ ಮುಸ್ಲಿಂ ಬಾಂದವರು.

ಕೇಂದ್ರ ಸರ್ಕಾರ ಪೌರತ್ವ ಖಾಯ್ದೆಯನ್ನ ತಿದ್ದುಪಡಿ ಮಾಡಲು ಹೊರಟಿರುವುದನ್ನ ಖಂಡಿಸಿ ಮುಸ್ಲಿಂ ಸಮುದಾಯಗಳು ದೇಶದೆಲ್ಲೆಡೆ ಪ್ರತಿಭಟನೆಗಳನ್ನ ನಡೆಸುತ್ತಿದೆ. ಇದರ ಬೆನ್ನಲೆ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿಯು ಸಹ ಮುಸ್ಲಿಂ ಭಾಂಧವರು ಸೇರಿದಂತೆ ಹಲವು ಸಂಘಟನೆಗಳು ಬೀದಿಗಿಳಿದು ಹೋರಾಟವನ್ನ ನಡೆಸಿದ್ರು. ಇನ್ನೂ ಹೊಸಕೋಟೆ ತಾಲೂಕಿನ ಎಲ್ಲಾ ಮುಸ್ಲಿಂ ಸಂಘಟನೆಗಳು ನಗರದ ಪ್ರಮುಖ ಭೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಪೌರತ್ವ ಕಾಯ್ದೆಯನ್ನ ಕೇಂದ್ರ ಸರ್ಕಾರ ಈ ಕೂಡಲೇ ರದ್ದು ಮಾಡುವಂತೆ ಆಗ್ರಹಿಸಿದ್ರು. ಜತೆಗೆ ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಎನ್‌ಆರ್ಸಿ ಮತ್ತು ಸಿಎಎಯನ್ನ ಕೇಂದ್ರ ಸರ್ಕಾರ ವಾಪಸ್ ಪಡೆಯುವಂತೆ ಒತ್ತಾಯಿಸಿದ್ರು. ಇನ್ನೂ ನಗರದ ಪ್ರಮುಖ ಭೀದಿಗಳಲ್ಲಿ ಸಂಚರಿಸಿದ ಮುಸ್ಲಿಂ ಬಾಂದವರು ಈದ್ಗಾ ಮೈದಾನಕ್ಕೆ ಆಗಮಿಸಿ ಸಮಾವೇಶ ನಡೆಸುವ ಮುಖಾಂತರ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

Body:
ನಂತರ ಈದ್ಗಾಮೈದಾನದಿಂದ ಹೊರಟ ಮುಸ್ಲಿಂ ಸಂಘಟನೆಗಳ ಮೆರವಣಿಗೆ ಹೊಸಕೋಟೆ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿಪತ್ರವನ್ನ ಸಲ್ಲಿಸಿತು, ಇದೇ ವೇಳೆ ಮಾತನಾಡಿದ ಪ್ರತಿಭಟನೆಕಾರರು ಯಾವುದೇ ಕಾರಣಕ್ಕೂ ಪೌರತ್ವ ಕಾಯ್ದೆಯನ್ನ ಜಾರಿ ಮಾಡಲು ನಾವು ಬಿಡೋದಿಲ್ಲ. ಎಲ್ಲಾ ಮುಸ್ಲಿಂ ಜನಾಂಗ ಪೌರತ್ವವನ್ನ ವಿರೋಧಿಸುತ್ತಿದ್ದು, ಒಕ್ಕೂರಲಿನಿಂದ ಈ ಕಾಯ್ದೆಯನ್ನ ನಾವು ತಿರಸ್ಕಾರ ಮಾಡುತ್ತಿದ್ದೇವೆ ಅಂತಾ ಇದೇ ವೇಳೆ ಮುಖಂಡರು ತಿಳಿಸಿದ್ರು.
Conclusion:
ಬೈಟ್: ಗುಲ್ಜಾರ್ ಅಹಮದ್, ಮುಸ್ಲಿಂ ಮುಖಂಡರು

ಬೈಟ್: ಮೌಲ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.