ETV Bharat / state

ಡಿ ಕೆ ಶಿವಕುಮಾರ್ ಮೇಲಿನ ರಾಜಕೀಯ ಪ್ರೇರಿತ ದಾಳಿ ನಿಲ್ಲಲಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ - ಅಮಿತ್ ಶಾ

ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋದು ಸರಿ. ಆದ್ರೆ ಬಿಜೆಪಿಯಲ್ಲಿ ಉಪ್ಪು ತಿಂದವರಿಲ್ಲವೇ? ಸಿಬಿಐ/ಇಡಿ/ಐಟಿಗಳನ್ನ ಬಿಜೆಪಿ ತನ್ನ ಸಂಸ್ಥೆಗಳಂತೆ ಛೂ ಬಿಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಮೇಲೆ ರಾಜಕೀಯ ಪ್ರೇರಿತ ದಾಳಿ ನಿಲ್ಲಲಿ; ಆನೇಕಲ್ ಕಾಂಗ್ರೆಸ್ ಕೇಂದ್ರಕ್ಕೆ ಎಚ್ಚರಿಕೆ..
author img

By

Published : Sep 3, 2019, 6:22 PM IST

Updated : Sep 3, 2019, 8:18 PM IST

ಆನೇಕಲ್: ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಸರಿ, ಆದರೆ, ಬಿಜೆಪಿಯಲ್ಲಿ ಉಪ್ಪು ತಿಂದವರಿಲ್ಲವೇ? ಸಿಬಿಐ/ಇಡಿ/ಐಟಿಗಳನ್ನ ಬಿಜೆಪಿ ತನ್ನ ಸಂಸ್ಥೆಗಳಂತೆ ಛೂ ಬಿಡುತ್ತಿರುವುದನ್ನು ದೇಶದ ಬುದ್ದಿವಂತ ಜನರು ನೋಡುತ್ತಿದ್ದಾರೆ. ಬಹುಪಾಲು ಬಿಜೆಪಿಯನ್ನು ಹೊರತುಪಡಿಸಿ ಉಳಿದ ಪಕ್ಷಗಳ ಪ್ರಭಾವಿಗಳ ಮೇಲೆ ವಿನಾಕಾರಣ ಒತ್ತಡ ಹೇರುತ್ತಿರುವುದು ಖಂಡನಾರ್ಹ ಎಂದು ಆನೇಕಲ್ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಮೇಲೆ ರಾಜಕೀಯ ಪ್ರೇರಿತ ದಾಳಿ ನಿಲ್ಲಲಿ; ಆನೇಕಲ್ ಕಾಂಗ್ರೆಸ್ ಕೇಂದ್ರಕ್ಕೆ ಎಚ್ಚರಿಕೆ..

ಆನೇಕಲ್ ಪಟ್ಟಣದ ದೇವರಕೊಂಡರೆಡ್ಡಿ ವೃತ್ತದಿಂದ ಶ್ರೀರಾಮ ದೇವಾಲಯ ವೃತ್ತದವರೆಗೆ ಮೆರವಣಿಗೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರ ಭಾವಚಿತ್ರವನ್ನು ಸುಡುವುದರ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಲಾಯಿತು
.

Intro:KN_BNG_ANKL_02_030919_CONG PROTEST_V_MUNIRAJU_KA10020.
ಇಡಿ/ಐಟಿ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿ-ಕಾಂಗ್ರೆಸ್ ಆಗ್ರಹ.
ಆನೇಕಲ್,
ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಸರಿ, ಆದರೆ ಬಿಜೆಪಿಯಲ್ಲಿ ಉಪ್ಪು ತಿಂದವರಿಲ್ಲವೇ, ಸಿಬಿಐ/ಇಡಿ/ಐಟಿಗಳನ್ನ ಬಿಜೆಪಿ ಸಂಸ್ಥೆಗಳಂತೆ ಛೂ ಬಿಡುತ್ತಿರುವುದನ್ನು ದೇಶದ ಬುದ್ದಿವಂತ ಜನರು ನೋಡುತ್ತಿದ್ದಾರೆ. ಬಹುಪಾಲು ಬಿಜೆಪಿಯನ್ನು ಹೊರತುಪಡಿಸಿ ಉಳಿದ ಪಕ್ಷಗಳ ಪ್ರಭಾವಿಗಳ ಮೇಲೆ ವಿನಾಕಾರಣ ಹೇರುತ್ತಿರುವುದು ಖಂಡನಾರ್ಹ ಎಂದು ಆನೇಕಲ್ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡಿದರು. ಆನೇಕಲ್ ಕಾಂಗ್ರೆಸ್ ಪಕ್ಷದ ವಿವಿದ ಘಟಕಗಳ ಕಾರ್ಯಕರ್ತರು ಬಿಜೆಪಿ ವಿರುದ್ದ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಡಿಕೆ ಶಿವಕುಮಾರ್ ವಿರುದ್ದ ತಿರುಗಿ ಬೀಳಲು ಇಡಿ/ಐಟಿ ಸಂಸ್ಥೆಗಳನ್ನು ಬಳಸಿಕೊಖ್ಳುತ್ತಿಧದಾರೆ. ಉದರ ಬೆನ್ನಲ್ಲೇ ಉಪ ಮುಖ್ಯಮಂತ್ರಿಗಳ ಹೇಳಿಕೆಗಳು ಮತ್ತು ಈ ವರೆಗಿನ ಬಿಜೆಪಿ ಮುಖಂಡರ ಪ್ರತಿಕ್ರಿಯೆಗಳೆಲ್ಲ ಗಮನಿಸಿದರೆ ಉಳ್ಳುಳ್ಳಗೆ ಬಿಜೆಪಿ ಸಂಭ್ರಮಿಸಿದಂತೆ ಭಾಸವಾಗುತ್ತಿದೆ. ಯಾವುದೇ ಪಕ್ಷದ ಮುಖಂಡನಾಗಲಿ ಸರ್ಕಾರಕ್ಕೆ ವಂಚಿಸಿದರೆ ಶಿಕ್ಷೆ ಅನುಭವಿಸಲಿ ಅದಕ್ಕೆ ಡಿಕೆ ಶಿವಕುಮಾರ್ ಹೊರತಾಗಿಲ್ಲ. ಆದರೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಆತುರಾತುರವಾಗಿ ಡಿಕೆಎಸ್ ಮೇಲೆ ಸಲ್ಲದ ಹಿಡಿತ ಸಾಧಿಸಲು ಬಿಜೆಪಿ ತೆರೆ ಮರೆಯಲ್ಲಿ ನುರ್ದೇಶನ ನೀಡುತ್ತಿರುವುದು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಯಕರ್ತರು ಬಿಜೆಪಿ ವಿರುದ್ದ ತಿರುಗಿ ಬಿದ್ದಿದ್ದಾರೆ. ಆನೇಕಲ್ ಪಟ್ಟಣದ ದೇವರಕೊಂಡರೆಡ್ಡಿ ವೃತ್ತದಿಂದ ಶ್ರೀರಾಮ ದೇವಾಲಯ ವೃತ್ತದವರೆಗೆ ಮೆರವಣಿಗೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಶಾ ರಭಾವಚಿತ್ರವನ್ನು ಸುಡುವುದರ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದರು. ತೋಳಿಗೆ ಕಪ್ಪು ಬಟ್ಟೆಯ ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದರು. ಅದಲ್ಲದೆ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ.. ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಇತ್ತೀಚಿಗೆ ಗೋವಿಂದ ಕಾರಜೋಳ ಗುಜರಾತ್ ನಾಯಕರನ್ನ ಯಾಕೆ ರಕ್ಷಣೆ ಮಾಡಬೇಕಿತ್ತು ..!?ಅದರ ಪರಿಣಾಮ!? ಬಿಜೆಪಿ ಸರ್ಕಾರ ಏನು ಬೇಕಾದ್ರೂ ಮಾಡಬಹುದು ಇದು ಖಂಡನೀಯ... ಇನ್ನು ಇತ್ತೀಚಿಗೆ 17 ಜನರನ್ನು ಅತೃಪ್ತ ಶಾಸಕರನ್ನು ಯಾರ್ ಕರೆದುಕೊಂಡು ಹೋಗಿದ್ದು ಅಂತ ಜನತೆಗೆ ಗೊತ್ತಿದೆ..!?ಐಟಿ ಮತ್ತು ಈಡಿ ಎಲ್ಲಾ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಈ ತರದ ಮಾಡುವುದು ರಾಜಕೀಯ ಮಾಡೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಬೈಟ್ 1- ಹರೀಶ್ ಗೌಡ ಕಾಂಗ್ರೆಸ್ ಮುಖಂಡ ಆನೇಕಲ್
ಬೈಟ್ 2- ಬಿಪಿ ರಮೇಶ್ ಕಾಂಗ್ರೆಸ್ ಮುಖಂಡ

Body:KN_BNG_ANKL_02_030919_CONG PROTEST_V_MUNIRAJU_KA10020.

Conclusion:KN_BNG_ANKL_02_030919_CONG PROTEST_V_MUNIRAJU_KA10020.

Last Updated : Sep 3, 2019, 8:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.