ETV Bharat / state

ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಸ್ಯಾನಿಟೈಸರ್​ ಸ್ಪ್ರೇ ಟನಲ್​ಗೆ ಚಾಲನೆ - Sanitizer Tunnel

ಮೈಕೋ ಲೇಔಟ್ ಪೊಲೀಸ್ ಠಾಣೆ ಪ್ರವೇಶದಲ್ಲಿ ಸ್ಯಾನಿಟೈಸರ್ ಸ್ಪ್ರೇ ಟನಲ್​ಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

inauguration of Sanitizer Tunnel at the Mico Layout Police Station
ಮೈಕೋ ಲೇಔಟ್ ಪೊಲೀಸ್ ಠಾಣೆ ಪ್ರವೇಶದಲ್ಲಿ ಸ್ಯಾನಿಟೈಸರ್ ಟನೆಲ್​ಗೆ ಚಾಲನೆ
author img

By

Published : May 21, 2020, 1:53 PM IST

ಆನೆಕಲ್​: ಮೈಕೋ ಲೇಔಟ್ ಪೊಲೀಸ್ ಠಾಣೆ ಪ್ರವೇಶದಲ್ಲಿ ಪೊಲೀಸ್ ಸ್ಯಾನಿಟೈಸರ್ ಸ್ಪ್ರೇ ಟನಲ್​ಗೆ ಚಾಲನೆ ನಿಡಲಾಗಿದೆ.

ಪೊಲೀಸ್ ಠಾಣೆಗಳು ಕೊರೊನಾ ಮುಕ್ತವಾಗಲು ಈ ನೀತಿ ಅನುಸರಿಸಲಾಗುತ್ತಿದೆ. ಆರೋಪಿಗಳನ್ನು ಠಾಣೆಗೆ ಕರೆ ತರುವುದು ಸಾಮಾನ್ಯವಾಗಿರುತ್ತದೆ. ಈ ಹಿನ್ನೆಲೆ ಆರೋಪಿಗಳಿಗೆ ಏನಾದರೂ ಕೊರೊನಾ ಸೋಂಕು ಇದ್ದರೆ ಪೊಲೀಸರಿಗೆ ಬರುವ ಸಾಧ್ಯತೆ ಇರುವುದರಿಂದ ಈ​ ಟನಲ್​ಗೆ ಚಾಲನೆ ನೀಡಲಾಗಿದೆ.

ಮೈಕೋ ಲೇಔಟ್ ಪೊಲೀಸ್ ಠಾಣೆ ಪ್ರವೇಶದಲ್ಲಿ ಸ್ಯಾನಿಟೈಸರ್ ಸ್ಪ್ರೇ ಟನೆಲ್​ಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.