ETV Bharat / state

ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಹೋಗಿ ಮರಕ್ಕೆ ಗುದ್ದಿದ ಕಂಟೈನರ್​​​​​​​​ ಚಾಲಕ - ದೊಡ್ಡಬೆಳವಂಗಲದಲ್ಲಿ ಮರಕ್ಕೆ ಗುದ್ದಿದ ಕಂಟೈನರ್​​ ಚಾಲಕ

ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಕಂಟೈನರ್​​​​ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದಾನೆ.

Container driver colliding with tree
ಮರಕ್ಕೆ ಗುದ್ದಿದ ಕಂಟೈನರ್​​ ಚಾಲಕ
author img

By

Published : Jan 14, 2020, 7:06 AM IST

ದೊಡ್ಡಬಳ್ಳಾಪುರ: ಇಲ್ಲಿನ ದೊಡ್ಡಬೆಳವಂಗಲ ಕ್ರಾಸ್​​ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಕಂಟೈನರ್​​​​ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದಾನೆ.

ಗುದ್ದಿದ ರಭಸಕ್ಕೆ ಮರ ಮುರಿದು ಲಾರಿ ಮೇಲೆ ಬಿದ್ದಿದೆ. ಅದೃಷ್ಟವಶಾತ್​​ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ತಾಲೂಕಿನ ಕನಸವಾಡಿಯ ದೊಡ್ಡಬೆಳವಂಗಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Intro:ಪೊಲೀಸರ ತಪಾಸಣೆಯಿಂದ  ಪರಾಗಲು ಹೋಗಿ ಮರಕ್ಕೆ ಗುದ್ದಿದ ಕಂಟೈನರ್   ಲಾರಿBody:ದೊಡ್ಡಬಳ್ಳಾಪುರ  : ಪೊಲೀಸರು ರಸ್ತೆಯಲ್ಲಿ ನಿಂತು ವಾಹನಗಳ ತಪಾಸಣೆ ನಡೆಯುತ್ತಿದ್ದ ವೇಳೆ  ಪೊಲೀಸರಿಂದ ಪರಾಗಲು ಯತ್ನಿಸಿದ ಕಂಟೈನರ್ ಲಾರಿ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದಾನೆ. ಲಾರಿ ಗುದ್ದಿದ ರಭಸಕ್ಕೆ ಮರ ಮುರಿದು ಲಾರಿ ಮೇಲೆ ಬಿದ್ದಿದೆ. ಅದೃಷ್ಟವಶಾತ್  ಯಾವುದೇ ರೀತಿಯ ಪ್ರಾಣಾಪಯಲಾಗಿಲ್ಲ. ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ದೊಡ್ಡಬೆಳವಂಗಲ ಕ್ರಾಸ್ ಬಳಿ ಘಟನೆ ನಡೆದಿದೆ. ದೊಡ್ಡಬೆಳವಂಗಲ ಕ್ರಾಸ್ ನಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಾರೆ. ಪೊಲೀಸರ ಕಣ್ತಪ್ಪಿಸಿ ಪರಾಗಲು ಯತ್ನಿಸುವ ವೇಳೆ  ಈ ಅವಘಡ ಸಂಭವಿಸಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.