ETV Bharat / state

ಮನ್ಸೂರ್​ ಸೇರಿದಂತೆ 20 ಮಂದಿ ವಿರುದ್ಧ ಚಾರ್ಜ್​ಶೀಟ್​..ಸಿಬಿಐನಿಂದ ಅಧಿಕೃತ ಮಾಹಿತಿ

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್​ಐಟಿಯಿಂದ ಪ್ರಾಥಮಿಕ ಮಾಹಿತಿ ಪಡೆದು ಎರಡು ದಿನಗಳ ಹಿಂದೆ ನಗರದ ಒಂದನೇ ಸಿಸಿಎಚ್​ ನ್ಯಾಯಾಲಯಕ್ಕೆ ಮಧ್ಯಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ ಮನ್ಸೂರ್ ಸೇರಿದಂತೆ 20 ಮಂದಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿರುವುದಾಗಿ ಸಿಬಿಐ ಅಧಿಕೃತ ಮಾಹಿತಿ ನೀಡಿದೆ.

ಮನ್ಸೂರ್​ ಸೇರಿದಂತೆ 20 ಮಂದಿ ವಿರುದ್ಧ ಚಾರ್ಜ್​ಶೀಟ್​..ಸಿಬಿಐನಿಂದ ಅಧಿಕೃತ ಮಾಹಿತಿ
author img

By

Published : Sep 9, 2019, 10:21 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್​ಐಟಿಯಿಂದ ಪ್ರಾಥಮಿಕ ಮಾಹಿತಿ ಪಡೆದು ಎರಡು ದಿನಗಳ ಹಿಂದೆ ನಗರದ ಒಂದನೇ ಸಿಸಿಎಚ್​ ನ್ಯಾಯಾಲಯಕ್ಕೆ ಮಧ್ಯಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ ಮನ್ಸೂರ್ ಸೇರಿದಂತೆ 20 ಮಂದಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿರುವುದಾಗಿ ಸಿಬಿಐ ಅಧಿಕೃತ ಮಾಹಿತಿ ನೀಡಿದೆ.

50 ಸಾವಿರಕ್ಕೂ ಹೆಚ್ಚು ದೂರುದಾರರು ಹಣ ವಂಚನೆಯಾಗಿದೆ ಎಂದು ನೀಡಿದ ದೂರಿನಡಿ ಮೈತ್ರಿ ಸರ್ಕಾರ ಎಸ್​ಐಟಿ ತನಿಖೆ ನಡೆಸಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರಕರಣವನ್ನು ಸಿಬಿಐ ಆದೇಶ ನೀಡಿದ್ದ ಹಿನ್ನೆಲೆ,ಎಸ್​ಐಟಿ ತನಿಖಾ ವರದಿಯನ್ನು ಸಿಬಿಐ ಹಸ್ತಾಂತರಿಸಿತ್ತು. ಎಫ್ಐಆರ್ ದಾಖಲಿಸಿಕೊಂಡು ಪ್ರಾಥಮಿಕ ಮಾಹಿತಿ ಪಡೆದ ಸಿಬಿಐ, ಪ್ರಕರಣದ ಆರೋಪಿಯಾಗಿರುವ ಐಎಂಎ ಮಾಲೀಕ ಮೊಹಮ್ಮದ್​ ಮನ್ಸೂರ್ ಅಲಿ​ ಖಾನ್​ ಸೇರಿ 20 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಸಂಸ್ಥೆಯ ನಿರ್ದೇಶಕರಾಗಿದ್ದ ನಿಜಾಮುದ್ದೀನ್​,ನಾಸೀರ್​ ಹುಸೇನ್​, ನವೀದ್​ ಹುಸೇನ್​, ನವೀನ್​ ಅಹಮದ್​, ವಸೀಂ, ಆರ್ಷಾದ್​ ಖಾನ್​, ಅಹಮ್ಮದ್​, ದಾದಾಪೀರ್, ಸದಸ್ಯರಾದ ಶಹಾದಾಬ್ ಅಕ್ಕರ್ ಖಾನ್​, ಫೈರೋಜ್​ ಅಹಮ್ಮದ್, ಮೊಹಮ್ಮದ್​ ಇದ್ರಿಸ್​, ಉಸ್ಮಾನ್​ ಅಬ್ರೇಜ್​, ಲೆಕ್ಕ ಪರಿಶೋಧಕ ಇಕ್ಬಾಲ್​ ಖಾನ್​, ಉಳಿದ ಆರೋಪಿಗಳಾದ ಸೈಯದ್​ ಮುಜಾಯಿದ್​ ಸೇರಿ 15 ಮಂದಿ ಹಾಗೂ ಐಎಂಎ ಸಮೂಹ ಸಂಸ್ಥೆಯ ಐ.ಎ.ಅಡ್ವೈಸರಿ ಪ್ರೈವೇಟ್​ ಲಿಮಿಟೆಡ್​, ಐಎಂಎ ಹೆಲ್ತ್​ ಕೇರ್​ ಪ್ರೈ.ಲಿ. ಐಎಂಎ ಜ್ಯೂವೆಲ್ಲರಿ, ಐಎಂಎ ಬುಲಿಯನ್​ ಅಂಡ್​ ಟ್ರೇಡಿಂಗ್​ ಎಲ್​ಎಲ್​ಪಿ ಪ್ರೈ.ಲಿ. ಹಾಗೂ ಐಎಂ ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಲಿಮೆಟೆಡ್​ ವಿರುದ್ಧ ಐಪಿಎಸ್​ ಸೆಕ್ಷನ್​ 120 (ಬಿ), 406,409,420,477 (ಎ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

Intro:Body:
ಮನ್ಸೂರ್​ ಸೇರಿದಂತೆ 20 ಮಂದಿ ವಿರುದ್ದ ದೋಷಾರೋಪ ಸಲ್ಲಿಸಿದ ಸಿಬಿಐ
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್​ಐಟಿಯಿಂದ ಪ್ರಾಥಮಿಕ ಮಾಹಿತಿ ಪಡೆದು ಎರಡು ದಿನಗಳ ಹಿಂದೆ ನಗರದ ಒಂದನೇ ಸಿಸಿಎಚ್​ ನ್ಯಾಯಾಲಯಕ್ಕೆ ಮಧ್ಯಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ ಮನ್ಸೂರ್ ಸೇರಿದಂತೆ 20 ಮಂದಿ ವಿರುದ್ದ ಜಾರ್ಜ್​ ಶೀಟ್​ ಸಲ್ಲಿಸಿರುವುದಾಗಿ ಸಿಬಿಐ ಅಧಿಕೃತ ಮಾಹಿತಿ ನೀಡಿದೆ.
50 ಸಾವಿರಕ್ಕೂ ಹೆಚ್ಚು ದೂರುದಾರರು ಹಣ ವಂಚನೆಯಾಗಿದೆ ನೀಡಿದ ದೂರಿನಡಿ ಮೈತ್ರಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಿ ತನಿಖೆ ನಡೆಸಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರಕರಣವನ್ನು ಸಿಬಿಐ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಎಸ್​ಐಟಿ ತನಿಖಾ ವರದಿಯನ್ನು ಸಿಬಿಐ ಹಸ್ತಾಂತರಿಸಿತ್ತು. ಎಫ್ಐಆರ್ ದಾಖಲಿಸಿಕೊಂಡು ಪ್ರಾಥಮಿಕ ಮಾಹಿತಿ ಪಡೆದ ಸಿಬಿಐ ಪ್ರಕರಣದ ಆರೋಪಿಯಾಗಿರುವ ಐಎಂಎ ಮಾಲೀಕ ಮೊಹಮ್ಮದ್​ ಮನ್ಸೂರ್​ ಖಾನ್​ ಸೇರಿ 20 ಮಂದಿ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಸಂಸ್ಥೆಯ ನಿರ್ದೇಶಕರಾಗಿದ್ದ ನಿಜಾಮುದ್ದೀನ್​, ನಾಸೀರ್​ ಹುಸೇನ್​, ನವೀದ್​ ಹುಸೇನ್​, ನವೀನ್​ ಅಹಮದ್​, ವಸೀಂ, ಆರ್ಷಾದ್​ ಖಾನ್​, ಅಹಮದ್​, ದಾದಾಪೀರ್, ಸದಸ್ಯರಾದ ಶಹಾದಾಬ್ ಅಕ್ಕರ್ ಖಾನ್​, ಫೈರೋಜ್​ ಅಹಮದ್, ಮೊಹಮ್ಮದ್​ ಇದ್ರಿಸ್​, ಉಸ್ಮಾನ್​ ಅಬ್ರೇಜ್​, ಲೆಕ್ಕಪರಿಶೋಧಕ ಇಕ್ಬಾಲ್​ ಖಾನ್​, ಉಳಿದ ಆರೋಪಿಗಳಾದ ಸೈಯದ್​ ಮುಜಾಯಿದ್​ ಸೇರಿ 15 ಮಂದಿ ಹಾಗೂ ಐಎಂಎ ಸಮೂಹ ಸಂಸ್ಥೆಯ ಐ.ಎ.ಅಡ್ವೈಸರಿ ಪ್ರೈವೇಟ್​ ಲಿಮಿಟೆಡ್​, ಐಎಂಎ ಹೆಲ್ತ್​ ಕೇರ್​ ಪ್ರೈ.ಲಿ. ಐಎಂಎ ಜ್ಯೂವೆಲ್ಲರಿ, ಐಎಂಎ ಬುಲಿಯನ್​ ಅಂಡ್​ ಟ್ರೇಡಿಂಗ್​ ಎಲ್​ಎಲ್​ಪಿ ಪ್ರೈ.ಲಿ. ಹಾಗೂ ಐಎಂ ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಲಿಮೆಟೆಡ್​ ವಿರುದ್ಧ ಐಪಿಎಸ್​ ಸೆಕ್ಷನ್​ 120 (ಬಿ), 406,409,420,477 (ಎ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.