ETV Bharat / state

ಮಹಾರಾಣಿ ಕಾಲೇಜಿನಲ್ಲಿ ರಾಣಿಯರ ಝಲಕ್​​​​... ರ‍್ಯಾಂಪ್​​​ ಮೇಲೆ ಕನ್ಯಾಮಣಿಯರ ಕ್ಯಾಟ್​​​ ವಾಕ್​​​

ಮಹಾರಾಣಿ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ "ಮಿಸ್- ಮಹಾರಾಣಿ" ಎಂಬ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

author img

By

Published : Apr 30, 2019, 1:36 PM IST

ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು: ಮಹಾರಾಣಿ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ "ಮಿಸ್- ಮಹಾರಾಣಿ" ಎಂಬ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಬಿಂದಾಸ್​ ಸ್ಟೆಪ್​ ಹಾಕಿದ್ರು.

ಕಂಸಾಳೆ, ಟಪಾಗುಂಚ್ಚಿ, ದಾಂಡಿಯಾ, ಕ್ಲಾಸಿಕಲ್, ಮಾಡ್ರನ್ hip-hop ಹೀಗೆ ಹೇಳುತ್ತಾ ಹೋದ್ರೆ ಲಿಸ್ಟ್ ತುಂಬಾ ದೊಡ್ಡದಿದೆ. ಅದರಲ್ಲೂ ವಿಶೇಷ ಏನಪ್ಪಾ ಅಂದ್ರೆ ಈ ಎಲ್ಲಾ ನೃತ್ಯಗಳನ್ನು ವಿಶ್ವ ನೃತ್ಯ ದಿನದ ಪ್ರಯುಕ್ತ ಮಹಾರಾಣಿ ಕಾಲೇಜು ವೇದಿಕೆ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಬಿಂದಾಸ್​ ಸ್ಟೆಪ್

ಒಟ್ಟಿನಲ್ಲಿ ಪ್ರೊಫೆಷನಲ್ ಮಾಡಲ್​​ಗಳನ್ನು ನಾಚಿಸುವಂತೆ ರ‍್ಯಾಂಪ್‌ ಮೇಲೆ ಕನ್ಯಾಮಣಿಯರು ವಾಕ್ ಮಾಡಿ ತಮ್ಮ ಟ್ಯಾಲೆಂಟ್ ಪ್ರದರ್ಶಿಸಿದರು. ಮಿಸ್ ಮಹಾರಾಣಿ ಮಾತ್ರವಲ್ಲ ನಾವೇ ಮುಂಬರುವ ಮಾಡಲ್​​​ಗಳು ಎಂಬುದನ್ನು ಸಾರಿ ಹೇಳಿದರು.

Intro:MaharaniBody:ಆಂಕರ್: ಮಹಾರಾಣಿ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ "ಮಿಸ್- ಮಹಾರಾಣಿ" ಎಂಬ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮವನ್ನುಆಯೋಜಿಸಲಗಿತ್ತು, ಕಾರ್ಯಕ್ರಮದಲ್ಲಿ ಮಹಾರಾಣಿಯರು ಬಿಂದಾ ಸ್ಟೆಪ್ ಹಾಕಿ, ರಾಂಪ್ ಮೇಲೆ ವಾಕ್ ಮಾಡಿ ಎಂಜಾಯ್ ಮಾಡಿದ್ರು.

ಫ್ಲೋ....

ವಾ...ಓ1: ಕಾಲೇಜು ವಿದ್ಯಾರ್ಥಿನಿಯರು ಅಂದರೆ ಓದ್ಕೊಬೇಕು ಎಕ್ಸಾಮ್ ಪಾಸ್ ಮಾಡಬೇಕು, ಆ ಸಬ್ಜೆಕ್ಟ್ ಕಷ್ಟ ಈ ಸಬ್ಜೆಕ್ಟ್ ಕಷ್ಟ ಅನ್ನೋ ಟೆನ್ಷನ್ ನಲ್ಲೆ ಇರ್ತಾರೆ!! ಅಬ್ಬಾ ಯಾಕಾದ್ರೂ ಪರೀಕ್ಷೆ ಬರುತ್ತೊ ಅಂತ ತಲೆಗೆ ಹುಳ ಬಿಟ್ಕೊಂಡು ಓದು ಟೈಮಲ್ಲಿ ಸ್ವಲ್ಪ ರಿಲಾಕ್ಸ್ ಆದ್ರು!! ಹೌದು ಇವತ್ತು ಮಿಸ್ ಮಹಾರಾಣಿ ಕಾಂಪಿಟೇಶನ್ ಇದೆ ಜಸ್ಟ್ ಎಂಜಾಯ್ ಮಾಡಿ ಅಂತ ಮಹಾರಾಣಿ ಕಾಲೇಜ್ ವಿದ್ಯಾರ್ಥಿನಿಯರು ಚಿಲ್ ಮಾಡಿದ್ರು.

ಫ್ಲೋ....

ವಾ..ಓ2 ಕಂಸಾಳೆ, ತಪಂಗುಚಿ, ದಾಂಡಿಯಾ, ಶಕ್ತಿ ದೇವತೆಗಳ ವೇಷ ಧರಿಸಿ ನೃತ್ಯ, ಕ್ಲಾಸಿಕಲ್, ಮಾಡ್ರನ್ hip-hop ಹೀಗೆ ಹೇಳುತ್ತಾ ಹೋದರೆ, ಲಿಸ್ಟ್ ತುಂಬಾ ದೊಡ್ಡದೇ ಇದೆ, ಅದರಲ್ಲೂ ವಿಶೇಷ ಏನು ಅಂತ ಅಂದ್ರೆ ವಿಶ್ವ ನೃತ್ಯ ದಿನದ ಪ್ರಯುಕ್ತ ಮಹಾರಾಣಿ ಕಾಲೇಜು ವೇದಿಕೆ ಕಲರ್ ಫುಲ್ ಆಗಿ, ಈ ಎಲ್ಲಾ ನೃತ್ಯಗಳನ್ನು ಪ್ರಸ್ತುತಪಡಿಸಿತು. ವಿದ್ಯಾರ್ಥಿನಿಯರು ಸಖತ್ ಸ್ಟೆಪ್ಸ್ ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿದರ ಜೋತೆಗೆ ತಾವು ಖುಷಿಪಟ್ಟರು.

ಫ್ಲೋ...

ಬೈಟ್ : ಅನುಷಾ, ವಿದ್ಯಾರ್ಥಿನಿ (ನೀಲಿ ಸೀರೆ)

ವಾ..ಓ:3 ಕಾರ್ಯಕ್ರಮದ ಹೆಸರೇ ಹೇಳುವಂತೆ "ಮಿಸ್ ಮಹಾರಾಣಿ" ಪಟ್ಟಕ್ಕೆ ಪೈಪೋಟಿ ಜೋರಾಗೇ ಇತ್ತು! ಒಟ್ಟು ಮೂರು ಬಗೆಯ ಫ್ಯಾಷನ್ ಶೋ ಏರ್ಪಡಿಸಲಾಗಿದ್ದು ರೆಟ್ರೋ ಸ್ಟೈಲ್, ಮಾಡ್ರನ್ (ಪಾಶ್ಚಿಮಾತ್ಯ) ಹಾಗೂ ಟ್ರೆಡಿಷನಲ್ ವಿಭಾಗಗಳಲ್ಲಿ ಒಟ್ಟು 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮೇಲೆ ಹೆಜ್ಜೆ ಹಾಕಿದರು. ಪ್ರತಿಯೊಂದು ಕಾರ್ಯಕ್ರಮಗಳಿಗೆ ಮತ್ತು ಸ್ಪರ್ಧಿಗಳಿಗೆ ಚಪ್ಪಾಳೆ ಜೋತೆಗೆ ಶಿಳ್ಳೆಗಳ ಮೂಲಕ ವಿದ್ಯಾರ್ಥಿನಿಯರು ಜೋಶ್ ತುಂಬಿದ್ದು ವಿಶೇಷವಾಗಿತ್ತು.

ಬೈಟ್2: ವೇದ ವಿದ್ಯಾರ್ಥಿನಿ (ಕಪ್ಪು ಡ್ರೆಸ್)

ಒಟ್ನಲ್ಲಿ ಪ್ರೊಫೆಷನಲ್ ಮಾಡಲ್ಗಳನ್ನು ನಾಚಿಸುವಂತೆ, ರಾಂಪ್ ಮೇಲೆ ಕನ್ಯಾಮಣಿಯರು ವಾಕ್ ಮಾಡಿ ತಮ್ಮ ಟ್ಯಾಲೆಂಟ್ ಪ್ರದರ್ಶಿಸಿದರು, ಮಿಸ್ ಮಹಾರಾಣಿ ಮಾತ್ರವಲ್ಲ ನಾವೇ ಮುಂಬರುವ ಮಾಡಲ್ಗಳು ಎಂಬುದನ್ನು ಸಾರಿ ಹೇಳಿದರು.

ಬೆಂಗಳೂರಿನಿಂದ ಆಕಾಶ್.ಎ ಈಟಿವಿ ಭಾರತConclusion:Video from mojo

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.