ETV Bharat / state

ಎಎಸ್ಐ ಅಕಾಲಿಕ ಮರಣ: ಎಸ್ಪಿ ರವಿ ಡಿ ಚನ್ನಣವರ್ ಶ್ರದ್ಧಾಂಜಲಿ - kannad news

ಕಾಯಿಲೆಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸರ್ಜಾಪುರ ಎಎಸ್ಐ ಅಶೋಕ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಎಸ್ಪಿ ರವಿ ಡಿ ಚೆನ್ನಣವರ್ ಮತ್ತು ಸಿಬ್ಬಂದಿ ವರ್ಗ ಶ್ರದ್ದಾಂಜಲಿ ಸಲ್ಲಿಸಿತು.

ಎಎಸ್ಐ ಅಕಾಲಿಕ ಮರಣ: ಎಸ್ಪಿ ರವಿ ಡಿ ಚನ್ನಣವರ್ ಶ್ರದ್ಧಾಂಜಲಿ
author img

By

Published : Aug 13, 2019, 4:56 PM IST

ಆನೇಕಲ್: ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಎಸ್​ಐ ಅಕಾಲಿಕ ಮರಣ ಹೊಂದಿದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣವರ್ ಹಾಗೂ ಸಿಬ್ಬಂದಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಉಪ ವಿಭಾಗ ಸರ್ಜಾಪುರ ಪೊಲೀಸ್ ಠಾಣೆ ಎಎಸ್ಐ ಅಶೋಕ್ ಸಹಜ ಕಾಯಿಲೆಗೆ ತುತ್ತಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದ್ದಿದ್ದಾರೆ.

ಎಸ್ಪಿ ರವಿ ಡಿ ಚೆನ್ನಣವರಿಂದ ಶ್ರದ್ದಾಂಜಲಿ

ಮೃತ ಎಎಸ್ಐ ಅಶೋಕ್ ಅಂತಿಮ ದರ್ಶನ ಪಡೆದ ಬಳಿಕ ಎಸ್ಪಿ ರವಿ ಡಿ ಚನ್ನಣ್ಣವರ್ ಮಾತನಾಡಿ, ಮೃತ ಎಎಸ್ಐ ಅಶೋಕ್ ನಮ್ಮ ಜಿಲ್ಲೆಯಲ್ಲಿ 34 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ ಇಂದು ಅಕಾಲಿಕ ಮರಣ ಹೊಂದಿದ್ದು, ಇಲಾಖೆ ಒಬ್ಬ ಒಳ್ಳೆಯ ಅಧಿಕಾರಿಯನ್ನು ಕಳೆದಿಕೊಂಡಿದೆ. ಅಶೋಕ್ ಅವರ ಕುಟುಂಬದೊಂದಿಗೆ ಸದಾ ನಾವು ಇರುತ್ತೇವೆ ಎಂದು ಹೇಳಿದರು.

Intro:KN_BNG_ANKL_01_13_POLISE DEATH_S_MUNIRAJU_KA10020.
ಎಎಸ್ಐ ಅಕಾಲಿಕ ಮರಣ, ಎಸ್ಪಿ ರವಿ ಡಿ ಚನ್ನಣ್ಣನವರ್ರಿಂದ ಶ್ರದ್ಧಾಂಜಲಿ.
ಆನೇಕಲ್.
ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೋಲಿಸ್ ಅಧಿಕಾರಿಯೋರ್ವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಾಣ್ಣನವರ್ ಹಾಗು ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಿದರು,
ಬೆಂಗಳೂರು ಗ್ರಾಮಾಂತರ ಜಿಲ್ಲಾ ಆನೇಕಲ್ ಉಪವಿಭಾಗದ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಇನ್ನು ಎರಡು ವರ್ಷ ವೃತ್ತಿ ಜೀವನ ಬಾಕಿ ಇರುವಾಗಲೇ ಸಹಜ ಕಾಯಿಲೆಗೆ ತುತ್ತಾಗಿ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ ಕೊನೆಯುಸಿರೆಳೆದ ಎಎಸ್ಐ ಆತ್ಮಕ್ಕೆ ಶಾಂತಿ ಕೋರಲು ಎಸ್ಪಿ ಸಿಬ್ಬಂದಿ ಆಗಮಿಸಿದ್ದರು. ,ಇನ್ನು ಇವರ ಸಾವಿನಿಂದ ಕುಟುಂಬ ವರ್ಗ ಹಾಗು ಪೊಲೀಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದು ಬೆಂಗಳೂರು ಗ್ರಾಮಾಂತರದ ನೂತನ ಎಸ್ಪಿ ರವಿ ಡಿ ಚನ್ನಣ್ಣವರ್ ಅಶೋಕ್ ಅವರ ಅಂತಿಮ ದರ್ಶನ ಪಡೆದು ಪ್ರತಿಕ್ರಿಯೆ ನೀಡಿದ್ದು ಅಶೋಕ್ ಅವರು ನಮ್ಮ ಜಿಲ್ಲೆಯಲ್ಲಿ 34 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ ಅವರು ಇಂದು ಅಕಾಲಿಕ ಮರಣವೊಂದಿದ್ದಾರೆ, ಇಲಾಖೆ ಒಬ್ಬ ಒಳ್ಳೆಯ ಅಧಿಕಾರಿಯನ್ನು ಕಳೆದಿಕೊಂಡಿದೆ ಇನ್ನು ಅವರ ಕುಟುಂಬದೊಂದಿಗೆ ಸದಾ ನಾವು ಜೊತೆಗಿರುತ್ತೇವೆಂದು ತಿಳಿಸಿದ್ದಾರೆ.
ಬೈಟ್ : ರವಿ ಡಿ ಚನ್ನಣ್ಣನವರ್,ಬೆಂಗಳೂರು ಗ್ರಾಮಾಂತರ ಎಸ್ಪಿ.

Body:KN_BNG_ANKL_01_13_POLISE DEATH_S_MUNIRAJU_KA10020.

Conclusion:KN_BNG_ANKL_01_13_POLISE DEATH_S_MUNIRAJU_KA10020.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.