ETV Bharat / state

ಬೈಕ್ ರಿಪೇರಿ ಮಾಡುವ ಸೋಗಿನಲ್ಲಿ ವೃದ್ಧೆ ಮಾಂಗಲ್ಯಸರ ದೋಚಿದ ಸರಗಳ್ಳರು - chain snatching

ಬಸ್​ನಿಂದ ಇಳಿದು ಹೋಗುತ್ತಿದ್ದ ವೇಳೆ ಮುಸುಕುದಾರಿಗಳಿಬ್ಬರು 70 ವರ್ಷ ವಯಸ್ಸಿನ ವೃದ್ಧೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

bng
ಮಾಂಗಲ್ಯಸರ ಕಳೆದುಕೊಂಡ ಪಾರ್ವತಮ್ಮ.
author img

By

Published : Nov 26, 2019, 7:41 AM IST

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಹುಣ್ಣಿಗೆರೆ ಗ್ರಾಮದಲ್ಲಿ ಬೈಕ್ ರಿಪೇರಿ ಮಾಡುವ ಸೋಗಿನಲ್ಲಿ ವೃದ್ಧೆಯ ಮಾಂಗಲ್ಯಸರ ದೋಚಿರುವ ಘಟನೆ ನಡೆದಿದೆ.

ಪಾರ್ವತಮ್ಮ (70) ಎಂಬುವವರ ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಪಾರ್ವತಮ್ಮ ಬಸ್‌ ಇಳಿದು ಮನೆಗೆ ಹೋಗುತ್ತಿದ್ದ ಸಮಯದಲ್ಲಿ ವೃದ್ಧೆ ಹಿಂಬಾಲಿಸಿದ ಇಬ್ಬರು ಮುಸುಕುದಾರಿಗಳು ರಸ್ತೆ ಮಧ್ಯೆ ಬೈಕ್‌ ನಿಲ್ಲಿಸಿ ರಿಪೇರಿ ಮಾಡಿಕೊಳ್ಳುವ ಸೋಗಿನಲ್ಲಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲಾಗಿದೆ.

Intro:ಬೈಕ್ ರಿಪೇರಿ ಮಾಡುವ ಸೋಗಿನಲ್ಲಿ ವೃದ್ಧೆಯ ಮಾಂಗಲ್ಯಸರ ದೋಚಿದ ಸರಗಳ್ಳರು

Body:ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ಹುಣ್ಣಿಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು . ಬೈಕ್ ನಲ್ಲಿ ಬಂದಿದ್ದ ಸರಗಳ್ಳರು
ಪಾರ್ವತಮ್ಮರ (70) ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದಾರೆ. ಪಾರ್ವತಮ್ಮ
ಬಸ್‌ ಇಳಿದು ಮನೆಗೆ ಹೋಗುತ್ತಿದ್ದ ಸಮಯದಲ್ಲಿ . ವೃದ್ದೆಯನ್ನ ಹಿಂಬಾಲಿಸಿದ ಇಬ್ಬರು ಮುಸುಕುದಾರಿಗಳು ರಸ್ತೆ ಮಧ್ಯೆ
ಬೈಕ್‌ ನಿಲ್ಲಿಸಿ ರಿಪೇರಿ ಮಾಡಿಕೊಳ್ಳುವ ಸೋಗಿನಲ್ಲಿ ಸರ ಕಿತ್ಕೊಂಡ್ ಪರಾರಿಯಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.