ETV Bharat / state

ಹೋಮ್​​ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ: ಡಾ. ಜಗದೀಶ್.ಕೆ. ನಾಯಕ್ - Home Quarantine Violators

ಹೋಮ್​​ ಕ್ವಾರಂಟೈನ್ ಮಾಡಲಾದವರು ಅವಧಿ ಮುಗಿಯುವವರೆಗೂ ಸರ್ಕಾರಿ ಆದೇಶ ಪಾಲನೆ ಮಾಡಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದ್ರೆ, ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗೃಹಬಂಧನ ಮೇಲುಸ್ತುವಾರಿ ನೋಡಲ್ ಅಧಿಕಾರಿ  ಡಾ. ಜಗದೀಶ್.ಕೆ. ನಾಯಕ್ ಅವರು ತಿಳಿಸಿದ್ದಾರೆ.

ಗೃಹಬಂಧನ ಮೇಲುಸ್ತುವಾರಿ ನೋಡಲ್ ಅಧಿಕಾರಿ  ಡಾ. ಜಗದೀಶ್.ಕೆ. ನಾಯಕ್

author img

By

Published : Jun 23, 2020, 11:26 PM IST

ದೇವನಹಳ್ಳಿ: ಹೋಮ್​​ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ವಿಪತ್ತು ನಿರ್ವಾಹಣಾ ಕಾಯ್ದೆ-2005ರ ಅಡಿ ಪ್ರಕರಣ ದಾಖಲಿಸಿ, ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಹಾಗೂ ಗೃಹಬಂಧನ ಮೇಲುಸ್ತುವಾರಿ ನೋಡಲ್ ಅಧಿಕಾರಿ ಡಾ. ಜಗದೀಶ್.ಕೆ. ನಾಯಕ್ ಅವರು ತಿಳಿಸಿದ್ದಾರೆ.

ಗೃಹಬಂಧನ ಮೇಲುಸ್ತುವಾರಿ ನೋಡಲ್ ಅಧಿಕಾರಿ  ಡಾ. ಜಗದೀಶ್.ಕೆ. ನಾಯಕ್
ಗೃಹಬಂಧನ ಮೇಲುಸ್ತುವಾರಿ ನೋಡಲ್ ಅಧಿಕಾರಿ ಡಾ. ಜಗದೀಶ್.ಕೆ. ನಾಯಕ್

ಹೋಮ್​​ ಕ್ವಾರಂಟೈನ್ ಮಾಡಲಾದವರು ಅವಧಿ ಮುಗಿಯುವವರೆಗೂ ಸರ್ಕಾರಿ ಆದೇಶ ಪಾಲನೆ ಮಾಡಬೇಕು. ಹೋಮ್​​ ಕ್ವಾರಂಟೈನ್‍ನಲ್ಲಿರುವವರ ಮೇಲೆ ನಿಗಾ ವಹಿಸಲು ಮೊಬೈಲ್ ಆ್ಯಪ್ ಮೂಲಕ ಮಾಹಿತಿ ದಾಖಲಿಸಲಾಗುತ್ತಿದೆ. ಕ್ವಾರಂಟೈನ್‍ನಲ್ಲಿರಿಸಲಾದ ವ್ಯಕ್ತಿಗಳು ತಪ್ಪಿಸಿಕೊಂಡಲ್ಲಿ ಹಾಗೂ ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡಲ್ಲಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು.

ಹೋಮ್​​ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಜಿಲ್ಲಾಧಿಕಾರಿಯವರ ಕಚೇರಿ, ಉಪ ವಿಭಾಗಾಧಿಕಾರಿಯವರ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಸಮೀಪದ ಪೊಲೀಸ್ ಠಾಣೆಗಳಲ್ಲಿ ನಾಗರಿಕರು ಮಾಹಿತಿ ನೀಡುವ ಮೂಲಕ ಸೋಂಕು ತಡೆಗೆ ಸಹಕರಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಗೃಹಬಂಧನ ಮೇಲುಸ್ತುವಾರಿ ನೋಡಲ್ ಅಧಿಕಾರಿ ಡಾ.ಜಗದೀಶ್.ಕೆ.ನಾಯಕ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.