ETV Bharat / state

ವಿದ್ಯುತ್ ಅವಘಡ: ಟ್ರಾನ್ಸ್​ಫಾರ್ಮ್​ ಬಳಿ ಹುಲ್ಲು ಮೇಯುತ್ತಿದ್ದ ಗರ್ಭಿಣಿ ಹಸು ಸಾವು

ದೊಡ್ಡಬಳ್ಳಾಪುರದ ಹೊರವಲಯದ ಮೇಘಾಂಜಲಿ ಕಲ್ಯಾಣ ಮಂಟಪ ಬಳಿಯ ಟ್ರಾನ್ಸ್​ಫಾರ್ಮ್ ಕೆಳಗೆ ಗರ್ಭಿಣಿ ಹಸು ಹುಲ್ಲು ಮೇಯುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ.

ಗರ್ಭಿಣಿ ಹಸು ಸಾವು
author img

By

Published : Jul 29, 2019, 2:10 AM IST

ದೊಡ್ಡಬಳ್ಳಾಪುರ: ಟ್ರಾನ್ಸ್​ಫಾರ್ಮ್​ ಬಳಿ ಹುಲ್ಲು ಮೇಯುತ್ತಿದ್ದ ಗರ್ಭಿಣಿ ಹಸು ವಿದ್ಯುತ್ ತಗುಲಿ ಸಾವಿಗೀಡಾಗಿರುವ ಘಟನೆ ದೊಡ್ಡಬಳ್ಳಾಪುರದ ಹೊರವಲಯದಲ್ಲಿ ನಡೆದಿದೆ.

ಮೇಘಾಂಜಲಿ ಕಲ್ಯಾಣ ಮಂಟಪ ಬಳಿಯ ಟ್ರಾನ್ಸ್​ಫಾರ್ಮ್ ಕೆಳಗೆ ಗರ್ಭಿಣಿ ಹಸು ಹುಲ್ಲು ಮೇಯುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ.

ದೊಡ್ಡಬಳ್ಳಾಪುರದಲ್ಲಿ ಗರ್ಭಿಣಿ ಹಸು ಸಾವು

ಟ್ರಾನ್ಸ್​ಫಾರ್ಮ್ ಬಳಿ ವಿದ್ಯುತ್ ಸೋರಿಕೆಯಾಗುತ್ತಿದ್ದು ಈ ಬಗ್ಗೆ ಬೆಸ್ಕಾಂಗೆ ದೂರು ನೀಡಿದರೂ ದುರಸ್ತಿ ಕಾರ್ಯವಾಗಿಲ್ಲ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಗರ್ಭಿಣಿ ಹಸು ಮೃತಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Intro:ಟ್ರಾನ್ಸ್ ಫಾರ್ಮ್ ವಿದ್ಯುತ್ ತಗುಲಿ ಗರ್ಭಿಣಿ ಹಸು ಸಾವು
Body:ದೊಡ್ಡಬಳ್ಳಾಪುರ : ಟ್ರಾನ್ಸ್ಫಾರ್ಮ್ ಬಳಿ ಹುಲ್ಲು ಮೇಯುತ್ತಿದ್ದ ಗರ್ಭಿಣಿ ಹಸುವಿಗೆ ವಿದ್ಯುತ್ ತಗುಲಿ ಸಾವನ್ನಪಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಹೊರವಲಯದ ಮೇಘಾಂಜಲಿ ಕಲ್ಯಾಣ ಮಂಟಪ ಬಳಿ ವಿದ್ಯುತ್ ಅವಘಡ ಸಂಭವಿಸಿದೆ. ಟ್ರಾನ್ಸ್ ಫಾರ್ಮ್ ಕೆಳಗೆ ಹುಲುಸಾಗಿ ಹುಲ್ಲು ಬೆಳೆದಿದ್ದು. ಹುಲ್ಲಿನ ಆಸೆಗೆ ಟ್ರಾನ್ಸ್ ಫಾರ್ಮ್ ಬಳಿ ಗರ್ಭಿಣಿ ಹಸು ಹೋಗಿದೆ. ಈ ವೇಳೆ ಹಸುವಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ.

ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಹಸು ಸಾವಿಗೆ ಕಾರಣ, ಟ್ರಾನ್ಸ್ ಫಾರ್ಮ್ ಬಳಿ ವಿದ್ಯುತ್ ಸೊರಿಕೆಯಾಗುತ್ತಿದ್ದು. ವಿದ್ಯುತ್ ಸೋರಿಕೆಯ ಬಗ್ಗೆ ದೂರು ನೀಡಿದರು ದುರಸ್ತಿ ಮಾಡಿದೆ ನಿರ್ಲಕ್ಷ್ಯ ತೋರಿಸಿದರು. ಇದೇ ಕಾರಣಕ್ಕೆ ಗರ್ಭಿಣಿ ಹಸು ಸಾವನ್ನಪ್ಪಿದೆ ಎಂದು ಸ್ಥಳೀಯರ ಆರೋಪ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.