ದೇವನಹಳ್ಳಿ: ಲಾಕ್ಡೌನ್ ಹಿನ್ನೆಲೆ ವಿದೇಶದಲ್ಲಿ ಸಿಲುಕಿದ್ದ ಕನ್ನಡಿಗರನ್ನ ಕರೆ ತರುವ ವಂದೇ ಭಾರತ್ ಮಿಷನ್ ಅಡಿಯ ನಾಲ್ಕನೇ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಬಂದಿಳಿದಿದ್ದು, ಸ್ಯಾನ್ ಫ್ರಾನ್ಸಿಸ್ಕೋದಿಂದ ಸುಮಾರು 107 ಪ್ರಯಾಣಿಕರು ಇಂದು ಬೆಳಿಗ್ಗೆ ತಾಯ್ನಾಡಿಗೆ ಮರಳಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಿಂದ ಬಂದ ಕನ್ನಡಿಗರು... ಏರ್ಪೋರ್ಟ್ನಲ್ಲೇ ಸ್ಕ್ರೀನಿಂಗ್ ಬಳಿಕ ಕ್ವಾರಂಟೈನ್ಗೆ ರವಾನೆ - San Francisco
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಿಲುಕಿದ್ದ 107 ಕನ್ನಡಿಗರನ್ನ ಹೊತ್ತ ವಿಮಾನ ಇಂದು ಬೆಳಿಗ್ಗೆ 9-30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇಂದು ಆಗಮಿಸಿದ ವಿಮಾನ ಸೇರಿ ಕೆಐಎಎಲ್ಗೆ ನಾಲ್ಕು ವಿಮಾನಗಳು ಬಂದಿವೆ.
ಸ್ಯಾನ್ ಫ್ರಾನ್ಸಿಸ್ಕೋ ದೇಶದಿಂದ 107 ಕನ್ನಡಿಗರು ತಾಯ್ನಾಡಿಗೆ ಆಗಮನ
ದೇವನಹಳ್ಳಿ: ಲಾಕ್ಡೌನ್ ಹಿನ್ನೆಲೆ ವಿದೇಶದಲ್ಲಿ ಸಿಲುಕಿದ್ದ ಕನ್ನಡಿಗರನ್ನ ಕರೆ ತರುವ ವಂದೇ ಭಾರತ್ ಮಿಷನ್ ಅಡಿಯ ನಾಲ್ಕನೇ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಬಂದಿಳಿದಿದ್ದು, ಸ್ಯಾನ್ ಫ್ರಾನ್ಸಿಸ್ಕೋದಿಂದ ಸುಮಾರು 107 ಪ್ರಯಾಣಿಕರು ಇಂದು ಬೆಳಿಗ್ಗೆ ತಾಯ್ನಾಡಿಗೆ ಮರಳಿದ್ದಾರೆ.
TAGGED:
San Francisco