ETV Bharat / state

ಬಾಗಲಕೋಟೆಯಲ್ಲಿ ನೆರೆ ಸಂತ್ರಸ್ತರಿಗೆ ಆರಕ್ಷಕರ ಪತ್ನಿಯರಿಂದ ನೆರವು

author img

By

Published : Aug 13, 2019, 11:26 PM IST

ಪ್ರವಾಹಪೀಡಿತ ಸಂತ್ರಸ್ತರಿಗೆ ಆಹಾರವನ್ನು ತಯಾರಿಸಿ ಹಂಚುವ ಮೂಲಕ ಪೊಲೀಸ್ ಸಿಬ್ಬಂದಿಯ ಪತ್ನಿಯರು ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಪ್ರವಾಹ ಪೀಡಿತ ಸಂತ್ರಸ್ಥರಿಗೆ ಸಹಕಾರ ನೀಡಿದ ಪೊಲೀಸರ ಪತ್ನಿಯರು

ಬಾಗಲಕೋಟೆ: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪ್ರದೇಶಗಳಲ್ಲಿ ಪೊಲೀಸ್​​ ಸಿಬ್ಬಂದಿ, ಅಧಿಕಾರಿಗಳು ಜನರ ಪ್ರಾಣ ಉಳಿಸುವುದಕ್ಕೆ ಸಹಕಾರ ನೀಡಿದ್ರೆ, ಅವರ ಪತ್ನಿಯರು ಪ್ರವಾಹಪೀಡಿತ ಸಂತ್ರಸ್ತರಿಗೆ ಆಹಾರವನ್ನು ತಯಾರಿಸಿ ಹಂಚುವ ಮೂಲಕ ತಮ್ಮ ಸೇವೆ ಸಲ್ಲಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಪೊಲೀಸರ ಪತ್ನಿಯರಿಂದ ನೆರವು

ಹೌದು, ಜಿಲ್ಲೆಯ ಡಿಎಆರ್ ಪೊಲೀಸ್ ವಸತಿ ಗೃಹಗಳಿಂದ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಕುಟುಂಬದಿಂದ ಚಪಾತಿ, ರೊಟ್ಟಿ, ಅನ್ನ, ಚಟ್ನಿ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರವಾಹಪೀಡಿತ ಕಲಾದಗಿ, ಉದಗಟ್ಟಿ ಸೇರಿ ಇನ್ನಿತರ ಗ್ರಾಮಗಳಲ್ಲಿರುವ ಸಂತ್ರಸ್ತರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Intro:AnchorBody:ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪ್ರದೇಶಗಳಲ್ಲಿ ಪೋಲಿಸ್ ಸಿಬ್ಬಂದಿ,ಅಧಿಕಾರಿಗಳು, ಜನರ ಪ್ರಾಣ ಉಳಿಸುವುದಕ್ಕೆ,ಶಾಂತಿ ಕದಡದಂತೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಮಾಡುತ್ತಾ ಸೇವೆ ಸಲ್ಲಿಸುತ್ತಿದ್ದರೆ,ಅವರ ಪತ್ನಿಯರು ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ಥರಿಗೆ ಆಹಾರವನ್ನು ತಯಾರಿಸಿ ಹಂಚುವ ಮೂಲಕ ತಮ್ಮ ಸೇವೆ ಸಲ್ಲಿಸಿದ್ದಾರೆ.
ತಮ್ಮ ತಮ್ಮ ಪತಿಯಂದಿರು ಪ್ರವಾಹ ದಲ್ಲಿ ಸಂತ್ರಸ್ಥರನ್ನು ಕಾಪಾಡುವಲ್ಲಿ ಕಾರ್ಯ ನಿರತರಾದರೆ ಪತ್ನಿಯರು ಆಹಾರ ತಯಾರಿಸಿ ಸಂತ್ರಸ್ಥರು ಸಹಾಯ ಹಸ್ತ ಚಾಚಿ ಸೇವೆ ಸಲ್ಲಿಸಿರುವದು ಮಾನವೀಯತೆ ಮೆರೆದಿದ್ದಾರೆ.

ಬಾಗಲಕೋಟೆಯ ಡಿಎಆರ್ ಪೊಲೀಸ್ ವಸತಿ ಗ್ರಹಗಳಿಂದ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಕುಟುಂಬದಿಂದ ತಯಾರಿಸಿದೆ ಚಪಾತಿ ರೊಟ್ಟಿ ಅನ್ನ ಚಟ್ನಿ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರವಾಹ ಪೀಡಿತ ಸಂಸ್ಥೆ ಸಂತ್ರಸ್ತರಾದ ಕಲಾದಗಿ ಉದಗಟ್ಟಿ ಗ್ರಾಮ ಇನ್ನಿತರ ಗ್ರಾಮಗಳಿಗೆ ಸಂತ್ರಸ್ತರಿಗೆ ಹಂಚಿದರು.
ಈ ಮೂಲಕ ಕೇವಲ ಪತಿಯಂದಿರ ಅಷ್ಟೇ ಸೇವೆ ಸಲ್ಲಿಸುವದು ಬೇಡಾ.ನಮ್ಮದು ಸೇವೆ ಇರಲಿ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.