ETV Bharat / state

ಪರಿಸರ ಪ್ರೇಮಿ ಅರಣ್ಯ ರಕ್ಷಕ.. ವೇಸ್ಟ್​ ಬಾಟಲ್​, ಸೀರಿಂಜ್​ ಮೂಲಕ ಹನಿ ನೀರಾವರಿ - undefined

ಪ್ಲಾಸ್ಟಿಕ್ ವಸ್ತುಗಳನ್ನು ವೇಸ್ಟ್​ ಮಾಡಿ ಎಸೆಯುವ ಬದಲು, ಅದರ ಮರು ಬಳಕೆ ಮಾಡುವ ಅಗತ್ಯವಿದೆ. ಜಿಲ್ಲೆಯ ಅಮೀನಗಡ ವಲಯದ ಅರಣ್ಯ ರಕ್ಷಕರೊಬ್ಬರು ಖಾಲಿಯಾದ ನೀರಿನ ಬಾಟಲ್​ಗಳ ಮೂಲಕ ನೀರುಣಿಸುವ ವ್ಯವಸ್ಥೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಪರಿಸರ ಪ್ರೇಮಿ ಅರಣ್ಯ ರಕ್ಷಕ..
author img

By

Published : Jul 6, 2019, 11:47 AM IST

Updated : Jul 6, 2019, 1:41 PM IST

ಬಾಗಲಕೋಟೆ : ಪ್ಲಾಸ್ಟಿಕ್ ವಸ್ತುಗಳನ್ನು ವೇಸ್ಟ್​ ಮಾಡಿ ಎಸೆಯುವ ಬದಲು, ಅದರ ಮರುಬಳಕೆ ಮಾಡುವ ಅಗತ್ಯವಿದೆ. ಜಿಲ್ಲೆಯ ಅಮೀನಗಡ ವಲಯದ ಅರಣ್ಯ ರಕ್ಷಕರೊಬ್ಬರು ಖಾಲಿಯಾದ ನೀರಿನ ಬಾಟಲ್​ಗಳ ಮೂಲಕ ನೀರುಣಿಸುವ ವ್ಯವಸ್ಥೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ವಿನೋದ್​​ ಬೊಂಬ್ಲೆಕರ್ ಎಂಬ ಅರಣ್ಯ ರಕ್ಷಕರು ರಸ್ತೆ ಬದಿ ಬೆಳೆಸುವ ಮರಗಳಿಗೆ ಪ್ಲಾಸ್ಟಿಕ್​ ಬಾಟಲ್​ಗಳ ಮೂಲಕ ಹನಿ‌ ನೀರಾವರಿ ಮಾಡಿದ್ದಾರೆ. 2 ಲೀ. ನೀರಿನ ಬಾಟಲ್ ಹಾಗೂ ಸಲೈನ್ ವೈರ್ ಬಳಿಸಿ ಸಸಿಗಳಿಗೆ‌ ಹನಿ ನೀರಾವರಿ ಮಾಡುತ್ತಿದ್ದಾರೆ.

ಪರಿಸರ ಪ್ರೇಮಿ ಅರಣ್ಯ ರಕ್ಷಕ..

ಅಮೀನಗಡ ವಲಯದಲ್ಲಿ ಬರುವ ರಾಮಥಾಳ ಹಾಗೂ ಕಳ್ಳಿಗುಡ್ಡ ರಸ್ತೆ ಬದಿಯುದ್ದಕ್ಕೂ ಸುಮಾರು 400 ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗುತ್ತಿದೆ. ಅವುಗಳಿಗೆ 2 ಲೀ. ವಾಟರ್ ಬಾಟಲಿ, ಸೀರಿಂಜ್ ವೈರ್​ ಮೂಲಕ ಹನಿ-ಹನಿಯಾಗಿ ನೀರು ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Intro:Anchor

Body:ಪ್ಲಾಸ್ಟಿಕ್ ವಸ್ತುಗಳನ್ನು ವೇಸ್ಟ ಮಾಡಿ ಎಸೆಯುವ ಬದಲು,ಅದರ ಉಪಯೋಗ ಮಾಡಿಕೊಂಡು ಬಳಕೆ ಮಾಡಿಕೊಳ್ಳುವದು ಅಗತ್ಯವಿದೆ.ಇಂತಹ ಕಾರ್ಯವನ್ನು ಬಾಗಲಕೋಟೆ ಜಿಲ್ಲೆಯ ಅಮೀನಗಡ ವಲಯದ ಅರಣ್ಯ ರಕ್ಷಕರೊಬ್ಬರು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇವರು ವಿನೋದ ಬೊಂಬ್ಲೆಕರ್ ಎಂಬುವ ಅರಣ್ಯ ರಕ್ಷಕರು ರಸ್ತೆ ಬದಿ ಬೆಳೆಸುವ ಮರಗಳಿಗೆ ಹೇಗೆ ಹನಿ‌ ನೀರಾವರಿ ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡಿ,ಎರಡು ಲೀಟರ್ ನೀರಿನ ಬಾಟಲ್ ಹಾಗೂ ಸಲೈನ್ ವಾಯರ್ ಬಳಿಸಿ ಸಸಿಗಳಿಗೆ‌ ಹನಿ ನೀರಾವರಿ ಮಾಡುತ್ತಿದ್ದಾರೆ.ಈ ಬಗ್ಗೆ ಮೇಲಾಧಿಕಾರಿಗಳ ಗಮಕ್ಕೆ ತಂದಾಗ ಮೊದಲು ಪ್ಲಾಂಟ್ ಗಳಿಗೆ ಅಳವಡಿಸಿಕೊಂಡಿದ್ದಾರೆ. ನಂತರ ಹೀಗೆ ರಸ್ತೆ ಬದಿಯಲ್ಲಿ ಇರುವ ಸಸಿಗಳಿಗೆ ಅಳವಡಿಸಿ ಯಶಸ್ಸು ಕಂಡಿದ್ದಾರೆ ಎಂದು ತಿಳಿಸಿದ್ದಾರೆ

ಬೈಟ್-- ವಿನೋದ ( ಅರಣ್ಯ ರಕ್ಷಕ)

ವೈಸ್---2-ಅಮೀನಗಡ ವಲಯ ದಲ್ಲಿ ಬರುವ ರಾಮಥಾಳ ಹಾಗೂ ಕಳ್ಳಿಗುಡ್ಡ ರಸ್ತೆ ಉದ್ದಕ್ಕೂ ಸುಮಾರು 400 ಕ್ಕೂ ಅಧಿಕ ಸಸಿಗಳನ್ನು ಬೆಳೆಸಲಾಗುತ್ತದೆ.ಅವುಗಳಿಗೆ ಹೀಗೆ ಎರಡು ಲೀಟರ್ ವಾಟರ್ ಬಾಟಲಿ,ಸೀರಂಜ್ ವೈರಲ್ ಮೂಲಕ ಹನಿ ಹನಿ ನೀರು ಬಿಡುವಂತೆ ಮಾಡಲಾಗಿದೆ.ಈ ಬಗ್ಗೆ ಮೇಲಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ,ಇಡೀ ರಾಜ್ಯದ್ಯಂತ ಎಲ್ಲ ಅರಣ್ಯ ರಕ್ಷಕರು ಹೀಗೆ ಅಳವಡಿಸಿಕೊಳ್ಳುವಂತೆ ಆದೇಶ ಮಾಡಿದ್ದಾರೆ ಎಂದು ವಿನೋದ ತಿಳಿಸಿದ್ದಾರೆ.

ಬೈಟ್-- ವಿನೋದ

ವೈಸ್---3- ಡಾಬಾ,ಹೊಟೇಲ್ ಗಳಲ್ಲಿ ವ್ಯರ್ಥವಾಗಿ ಬಿದ್ದಿರುವ ಇಂತಹ ಬಾಟಲ್ ಹಾಗೂ ಆಸ್ಪತ್ರೆಯಲ್ಲಿ ವ್ಯರ್ಥ ಆಗಿ ಬಿದ್ದಿರುವ ಸಿಂರೇಜ್ ಪೈಪ ತಂದು ಹೀಗೆ ಅಳವಡಿಸುವ ಮೂಲಕ ಪರಿಸರ ಪ್ರೇಮಿ ಜೊತೆಗೆ ವಿನೂತನ ಹನಿ ನೀರಾವರಿ ಪದ್ದತಿ ಬಳಸಿಕೊಂಡಿದ್ದಾರೆ. ಇದರಿಂದ ನೀರು ಉಳಿಸುವುದು ಹಾಗೂ ಸಸಿಗಳಿಗೆ ಸೂಕ್ತ ನೀರು ಹೋಗುವ ಮೂಲಕ ಹೆಮ್ಮಾರವಾಗಿ ಬೆಳೆಯಲಿದೆ.

Conclusion:ಆನಂದ
ಈ ಟಿವಿ,ಭಾರತ,ಬಾಗಲಕೋಟೆ
Last Updated : Jul 6, 2019, 1:41 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.