ಟೋಕಿಯೋ: ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ ಭವಿನಾ ಪಟೇಲ್ ಸೆಮಿಫೈನಲ್ಗೆ ಲಗ್ಗೆ ಹಾಕುವ ಮೂಲಕ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಸೆರಿಬಿಯಾದ ಆಟಗಾರ್ತಿ ವಿರುದ್ಧ 3-0 ಸೆಟ್ಗಳಿಂದ ಗೆಲುವು ಸಾಧಿಸಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಭವಿನಾ 11-5, 11-6, 11-7 ನೇರ ಗೇಮ್ಗಳ ಮೂಲಕ ಗೆಲುವು ಸಾಧಿಸಿದ್ದಾರೆ.
-
Tokyo Paralympics: Para table tennis player Bhavina Patel beats Borislava Rankovic of Serbia 3-0 to reach the semifinals of Class 4 Table Tennis event. She won 11-5, 11-6, 11-7
— ANI (@ANI) August 27, 2021 " class="align-text-top noRightClick twitterSection" data="
(File pic courtesy: PIB India's Twitter) pic.twitter.com/fyYgJnzy4G
">Tokyo Paralympics: Para table tennis player Bhavina Patel beats Borislava Rankovic of Serbia 3-0 to reach the semifinals of Class 4 Table Tennis event. She won 11-5, 11-6, 11-7
— ANI (@ANI) August 27, 2021
(File pic courtesy: PIB India's Twitter) pic.twitter.com/fyYgJnzy4GTokyo Paralympics: Para table tennis player Bhavina Patel beats Borislava Rankovic of Serbia 3-0 to reach the semifinals of Class 4 Table Tennis event. She won 11-5, 11-6, 11-7
— ANI (@ANI) August 27, 2021
(File pic courtesy: PIB India's Twitter) pic.twitter.com/fyYgJnzy4G
ಉಳಿದಂತೆ ಅರ್ಚರಿ ವಿಭಾಗದಲ್ಲಿ ಭಾರತದ ರಾಕೇಶ್ ಕುಮಾರ್ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದು, ಶ್ಯಾಮ್ ಸುಂದರ್ ಸ್ವಾಮಿ 21ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ರಾಕೇಶ್ ಕುಮಾರ್ 699 ಅಂಕಗಳಿಕೆ ಮಾಡಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಮಹಿಳೆಯರ 50 ಕೆಜಿ ಪವರ್ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಪ್ಯಾರಾ ವೇಟ್ಲಿಫ್ಟರ್ ಸಕಿನಾ ಖತನ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.