ETV Bharat / sports

6 ಸೆಕೆಂಡ್‌ ತಡ: 100 ಮೀಟರ್​​ ಬಟರ್​ ಫ್ಲೈ ಸೆಮಿಫೈನಲ್​ನಿಂದ ಹೊರಬಿದ್ದ ಸಜನ್​ ಪ್ರಕಾಶ್​​

ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಭರವಸೆಯ ಈಜುಪಟು ಸಜನ್​ ಪ್ರಕಾಶ್​​ ಮತ್ತೊಮ್ಮೆ ನಿರಾಸೆಗೊಳಗಾದರು.

Sajan Prakash
Sajan Prakash
author img

By

Published : Jul 29, 2021, 7:17 PM IST

ಟೋಕಿಯೋ: ಒಲಿಂಪಿಕ್ಸ್​ನಲ್ಲಿ ನಡೆದ 100 ಮೀಟರ್​ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಭಾರತೀಯ ಅಥ್ಲೀಟ್​​ ಸಜನ್​ ಪ್ರಕಾಶ್ ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.

100 ಮೀಟರ್​​ ಬಟರ್​ಫ್ಲೈ ಸ್ಪರ್ಧೆಯಲ್ಲಿ ಸಜನ್‌ 53:45 ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿದ್ದು, ಕೇವಲ 6 ಸೆಕೆಂಡು​ತಡವಾಗಿರುವ ಕಾರಣ ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಈ ಸ್ಪರ್ಧೆಯಲ್ಲಿ ಅವರು 46ನೇ ಸ್ಥಾನದೊಂದಿಗೆ ಹೋರಾಟ ಅಂತ್ಯಗೊಳಿಸಿದ್ದಾರೆ.

ಇದನ್ನೂ ಓದಿ: ಕಣ್ಣಲ್ಲಿ ನೀರು ತುಂಬಿ ಮುಗುಳು ನಗೆ: ಪರಾಜಯದೊಂದಿಗೆ ಒಲಿಂಪಿಕ್ಸ್​ ಮುಗಿಸಿದ ಸ್ಟಾರ್​ ಬಾಕ್ಸರ್​

200 ಮೀಟರ್ ಬಟರ್​ಫ್ಲೈ ಸ್ಪರ್ಧೆಯಲ್ಲೂ ಭಾಗಿಯಾಗಿದ್ದ ಸಜನ್ ಪ್ರಕಾಶ್​ 57.22 ಸೆಕೆಂಡ್​ಗಳಲ್ಲಿ ಗುರಿ ಮುಟ್ಟಿ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಇದಕ್ಕೂ ಮೊದಲು ಭಾರತದ ಭರವಸೆ ಬಾಕ್ಸರ್ ಮೇರಿ ಕೋಮ್​ ಕೂಡ 16ನೇ ಸುತ್ತಿನ ಫ್ರೀ ಕ್ವಾರ್ಟರ್​ ಪಂದ್ಯದಲ್ಲಿ ಎದುರಾಳಿ ವಿರುದ್ಧ 2-3 ಅಂತರದಿಂದ ಸೋಲು ಕಾಣುವ ಮೂಲಕ ಒಲಿಂಪಿಕ್ಸ್​​​ನಿಂದ ಹೊರಬಿದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.