ETV Bharat / sports

Tokyo Olympics: ಡಿಸ್ಕಸ್​ ಥ್ರೋನಲ್ಲಿ ಫೈನಲ್​ಗೆ ಲಗ್ಗೆಯಿಟ್ಟ ಕಮಲ್​ ಪ್ರೀತ್​ಕೌರ್

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಮಲ್ ​ಪ್ರೀತ್​ಕೌರ್​ ಡಿಸ್ಕಸ್​ಥ್ರೋನಲ್ಲಿ ಅದ್ಭುತ ಪ್ರದರ್ಶನ ತೋರಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

ಕಮಲ್​ ಪ್ರೀತ್​ಕೌರ್
ಕಮಲ್​ ಪ್ರೀತ್​ಕೌರ್
author img

By

Published : Jul 31, 2021, 8:34 AM IST

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಮಲ್ ​ಪ್ರೀತ್​ಕೌರ್​ ಡಿಸ್ಕಸ್​ಥ್ರೋನಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಕೌರ್, ಬಿ ಗುಂಪಿನಲ್ಲಿದ್ದು ಮೊದಲಿಗೆ 60.29 ಮೀಟರ್​​, ಎರಡನೇ ಪ್ರಯತ್ನದಲ್ಲಿ 63.97 ಮೀಟರ್​, ಮೂರನೇ ಪ್ರಯತ್ನದಲ್ಲಿ 64.00 ಮೀಟರ್​ ಡಿಸ್ಕಸ್ ಎಸೆಯುವ ಮೂಲಕ ಅದ್ಭುತ ಪ್ರದರ್ಶನ ತೋರಿದ್ದಾರೆ.

ಡಿಸ್ಕಸ್ ಎಸೆತಗಾರ್ತಿ ಸೀಮಾ ಪುನಿಯಾ ಪ್ರಸ್ತುತ ಎ ಗುಂಪಿನಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಸೀಮಾ ಮೊದಲ ಎಸೆತ ಪೌಲ್ ಆಗಿದ್ದು, ಎರಡನೇ ಎಸೆತದಲ್ಲಿ 60.57, ಮೂರನೇ ಪ್ರಯತ್ನ 58.93 ಮೀಟರ್ ದಾಖಲಿಸಿದರು.

ಇದನ್ನೂ ಓದಿ: Tokyo Olympics 2020​: ಆರ್ಚರಿಯಲ್ಲಿ ಜಪಾನ್​ ವಿರುದ್ಧ ಸೋತ ದಾಸ್​, ಕಮರಿದ ಪದಕದ ಕನಸು

ನಿಯಮಗಳ ಪ್ರಕಾರ, ಫೈನಲ್‌ಗೆ ನೇರ ಅರ್ಹತೆ ಪಡೆಯಲು ಅಥ್ಲೀಟ್‌ಗಳು 64 ಮೀ ಎಸೆಯಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.