ETV Bharat / sports

Tokyo Olympics Day 3: ಭಾರತದ ವೇಳಾಪಟ್ಟಿ... ಮೈದಾನದಲ್ಲಿ ಇಂದು ಯಾರೆಲ್ಲಾ? - ಟೋಕಿಯೋ ಒಲಂಪಿಕ್ ದಿನ 3

ಟೋಕಿಯೋ ಒಲಿಂಪಿಕ್ಸ್​-2020 ಮೂರನೇ ದಿನ - ಕ್ರೀಡಾಕೂಟದಲ್ಲಿ ಇಂದು ಭಾಗವಹಿಸಲಿರುವ ಭಾರತದ ಅಥ್ಲೇಟ್​ಗಳು ಮತ್ತು ವೇಳಾಪಟ್ಟಿ...

Tokyo Olympics Day
Tokyo Olympics Day
author img

By

Published : Jul 25, 2021, 4:57 AM IST

ಹೈದರಾಬಾದ್​: ಟೋಕಿಯೋ ಒಲಿಂಪಿಕ್ಸ್​-2020 ಮೂರನೇ ದಿನವಾದ ಇಂದು ಭಾರತೀಯ ಅಥ್ಲೀಟ್​ಗಳು ಪದಕ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಇಂದು 7 ವಿವಿಧ ಕ್ರೀಡೆಗಳಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದಾರೆ. ಪಿವಿ ಸಿಂಧು, ಬಾಕ್ಸರ್​ ಮೇರಿ ಕೋಮ್​ ಸೇರಿದಂತೆ 3ನೇ ದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಣಕ್ಕಿಳಿಯುವ ಭಾರತೀಯ ಕ್ರೀಡಾಪಟುಗಳ ವಿವರ, ವೇಳಾಪಟ್ಟಿ ಇಲ್ಲಿದೆ.

ಜುಲೈ 25 (ಮೂರನೇ ದಿನ) ವೇಳಾಪಟ್ಟಿ :

ಬ್ಯಾಡ್ಮಿಂಟನ್

7:10 AM - ಮಹಿಳಾ ಸಿಂಗಲ್ಸ್ - ಗ್ರೂಪ್​ ಜೆ - ಭಾರತದ ಪಿವಿ ಸಿಂಧು ವರ್ಸಸ್ ಇಸ್ರೇಲ್​ನ ಕ್ಸಿನಿಯಾ ಪೋಲಿಕರ್ಪೋವಾ

ಹಾಕಿ

3 PM IST: ಭಾರತ vs ಆಸ್ಟ್ರೇಲಿಯಾ

Tokyo Olympics Day 3: ಭಾರತದ ವೇಳಾಪಟ್ಟಿ
Tokyo Olympics Day 3: ಭಾರತದ ವೇಳಾಪಟ್ಟಿ

ಬಾಕ್ಸಿಂಗ್

7:30 AM IST: ಮಹಿಳಾ ಫ್ಲೈವೇಟ್ ರೌಂಡ್ (ಮೇರಿ ಕೋಮ್)

8:48 AM IS : ಪುರುಷರ ಲೈಟ್​ ವೇಟ್​ ರೌಂಡ್ (ಮನೀಶ್ ಕೌಶಿಕ್)

Tokyo Olympics Day 3: ಭಾರತದ ವೇಳಾಪಟ್ಟಿ
Tokyo Olympics Day 3: ಭಾರತದ ವೇಳಾಪಟ್ಟಿ

ಜಿಮ್ನಾಸ್ಟಿಕ್

6.30 AM IST: ಮಹಿಳೆಯರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಕ್ವಾಲಿಫಿಕೇಷನ್ (ಪ್ರಣತಿ ನಾಯಕ್)

Tokyo Olympics Day 3: ಭಾರತದ ವೇಳಾಪಟ್ಟಿ
Tokyo Olympics Day 3: ಭಾರತದ ವೇಳಾಪಟ್ಟಿ

ಸೇಲಿಂಗ್

8.35 AM IST: ಮಹಿಳೆಯರ ಲೇಸರ್ ರೇಡಿಯಲ್ - ರೇಸ್ 1 (ನೇತ್ರಾ ಕುಮನನ್)

11 AM IST : ಪುರುಷರ ಲೇಸರ್ - ರೇಸ್ -1 (ವಿಷ್ಣು ಶರವಣನ್

Tokyo Olympics Day 3: ಭಾರತದ ವೇಳಾಪಟ್ಟಿ
Tokyo Olympics Day 3: ಭಾರತದ ವೇಳಾಪಟ್ಟಿ

ಶೂಟಿಂಗ್

5.30 AM IST : ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಕ್ಯಾಲಿಫಿಕೇಷನ್ (ಮನು ಭಾಕೆರ್, ಯಶಶ್ವಿನಿ ಸಿಂಗ್ ದೆಸ್ವಾಲ್)

6 AM IST : ಪುರುಷರ ಸ್ಕೀಟ್ ಕ್ಯಾಲಿಫಿಕೇಷನ್ ಡೇ 1 (ಅಂಗದ್ ಬಜ್ವಾ, ಮೈರಾಜ್ ಅಹಮದ್ ಖಾನ್)

7.45 AM IST : ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ (ಮನು ಭಾಕೆರ್, ಯಶಶ್ವಿನಿ ಸಿಂಗ್ ದೆಸ್ವಾಲ್ - ಕ್ಯಾಲಿಫೈ ಆಗಿದ್ರೆ)

9.30 AM IST : ಪುರುಷರ 10 ಮೀಟರ್ ಏರ್ ರೈಫಲ್ ಕ್ಯಾಲಿಫಿಕೇಷನ್ (ದೀಪಕ್ ಕುಮಾರ್, ದಿವ್ಯಾಂಶ್ ಸಿಂಗ್ ಪನ್ವಾರ್)

12 PM IST : ಪುರುಷರ 10 ಮೀಟರ್ ಏರ್ ರೈಫಲ್ ಕ್ಯಾಲಿಫಿಕೇಷನ್ (ದೀಪಕ್ ಕುಮಾರ್, ದಿವ್ಯಾಂಶ್ ಸಿಂಗ್ ಪನ್ವಾರ್ - ಕ್ಯಾಲಿಫೈ ಆಗಿದ್ರೆ)

Tokyo Olympics Day 3: ಭಾರತದ ವೇಳಾಪಟ್ಟಿ
Tokyo Olympics Day 3: ಭಾರತದ ವೇಳಾಪಟ್ಟಿ

ಸ್ವಿಮ್ಮಿಂಗ್

3.32 PM IST : ಮಹಿಳೆಯರ 100 ಮೀಟರ್ ಬ್ಯಾಕ್​ಸ್ಟ್ರೋಕ್ ಹೀಟ್ಸ್ (ಮಾನ್ ಪಟೇಲ್

3.52 PM IST : ಪುರುಷರ 200 ಮೀಟರ್ ಫ್ರೀಸ್ಟೈಲ್ ಹಿಟ್ಸ್ (ಸಾಜನ್ ಪ್ರಕಾಶ್)

4.49 PM IST : ಪುರುಷರ 100 ಮೀಟರ್ ಬ್ಯಾಕ್​ಸ್ಟ್ರೋಕ್ ಹೀಟ್ಸ್ (ಶ್ರೀಹರಿ ನಟರಾಜ್)

Tokyo Olympics Day 3: ಭಾರತದ ವೇಳಾಪಟ್ಟಿ
Tokyo Olympics Day 3: ಭಾರತದ ವೇಳಾಪಟ್ಟಿ

ಟೇಬಲ್ ಟೆನ್ನಿಸ್

6.30 AM IST : ಮಿಕ್ಸೆಡ್ ಡಬಲ್ಸ್ ಕ್ಯಾಟರ್ ಫೈನಲ್ (ಶರತ್ ಕಮಲ/ಮನಿಕಾ ಬಾತ್ರಾ - ಕ್ಯಾಲಿಫೈ ಆಗಿದ್ರೆ)

10.30 AM IST: ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ರೌಂಡ್ 2 (ಜಿ ಸತಿಯಾನ್, ಶರತ್ ಕಮಲ್, ಮನಿಕಾ ಬಾತ್ರಾ, ಸುತೀರ್ಥ ಮುಖರ್ಜಿ)

4.30 PM IST : ಮಿಕ್ಸ್ಟೆಡ್ ಡಬಲ್ಸ್ ಸೆಮಿ ಫೈನಲ್ಸ್ ( ಶರತ್ ಕಮಲ್/ಮನಿಕಾ ಬಾತ್ರಾ - ಕ್ಯಾಲಿಫೈ ಆಗಿದ್ರೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.