ETV Bharat / sports

Tokyo Olympics:  14ನೇ ದಿನ ಸ್ಪರ್ಧಿಸುವ ಭಾರತೀಯ ಕ್ರೀಡಾಪಟುಗಳ ವಿವರ ಇಂತಿದೆ - ಅದಿತಿ ಆಕಾಶ್​

ವಿನೇಶ್ ಪಂದ್ಯವಲ್ಲದೇ ಗುರುವಾರ ಇಂದು ಕುಸ್ತಿಯಲ್ಲಿ ಫೈನಲ್​ ಪ್ರವೇಶಿಸಿರುವ ರವಿ ಕುಮಾರ್ ದಹಿಯಾ ಕೂಡ ನಾಳೆ ಚಿನ್ನದ ಪದಕಕ್ಕಾಗಿ ಸೆಣಸಾಡಲಿದ್ದಾರೆ. ಭಾರತ ಹಾಕಿ ತಂಡದ ಕಂಚಿನ ಪದಕ ಪಂದ್ಯ ಕೂಡ ಗುರವಾರ ನಡೆಯಲಿದೆ.

Tokyo Olympics 2020
Tokyo Olympics 2020
author img

By

Published : Aug 4, 2021, 8:33 PM IST

Updated : Aug 4, 2021, 8:41 PM IST

ಟೋಕಿಯೋ: 13ನೇ ದಿನ ಭಾರತ 2 ಪದಕಗಳನ್ನು ಖಚಿತಪಡಿಸಿಕೊಂಡು, ಮೂರು ಕಂಚಿನ ಪದಕಗಳಿಗೆ ಮತ್ತೊಂದು ಅವಕಾಶವನ್ನು ಪಡೆದುಕೊಂಡು ಒಲಿಂಪಿಕ್ಸ್​ನಲ್ಲಿ ಅತ್ಯುತ್ತಮ ದಿನವನ್ನಾಗಿಸಿಕೊಂಡಿದೆ. ಇದೀಗ ನಾಲ್ಕನೇ ದಿನವೂ ಭಾರತಕ್ಕೆ ಅತ್ಯುತ್ತಮ ದಿನವಾಗಲಿದೆ. ಏಕೆಂದರೆ ಚಿನ್ನದ ಪದಕದ ಭರವಸೆ ಮೂಡಿಸಿರುವ ಕುಸ್ತಿಪಟು ವಿನೇಶ್ ಫೋಗಟ್​ ಗುರುವಾರ ಕಣಕ್ಕಿಳಿಯಲಿದ್ದಾರೆ.

ವಿನೇಶ್ ಪಂದ್ಯವಲ್ಲದೇ ಗುರುವಾರ ಇಂದು ಕುಸ್ತಿಯಲ್ಲಿ ಫೈನಲ್​ ಪ್ರವೇಶಿಸಿರುವ ರವಿ ಕುಮಾರ್ ದಹಿಯಾ ಕೂಡ ನಾಳೆ ಚಿನ್ನದ ಪದಕಕ್ಕಾಗಿ ಸೆಣಸಾಡಲಿದ್ದಾರೆ. ಭಾರತ ಹಾಕಿ ತಂಡದ ಕಂಚಿನ ಪದಕ ಪಂದ್ಯ ಕೂಡ ಗುರವಾರ ನಡೆಯಲಿದೆ.

ಆಗಸ್ಟ್​ 5 ರ ಸಂಪೂರ್ಣ ವೇಳಾಪಟ್ಟಿ:

ಗಾಲ್ಫ್​: ಮಹಿಳೆಯರ ವೈಯಕ್ತಿಕ ಸ್ಟ್ರೋಕ್​ ಪ್ಲೇ 2ನೇ ಸುತ್ತು- ಅದಿತಿ ಅಶೋಕ್​, ದಿಕ್ಷಾ ಡ್ಯಾಗರ್​ ಬೆಳಗ್ಗೆ 4 ಗಂಟೆ

ಹಾಕಿ - ಪುರುಷರ ಕಂಚಿನ ಪದಕದ ಪಂದ್ಯ- ಭಾರತ vs ಜರ್ಮನಿ ಬೆಳಗ್ಗೆ 7 ಗಂಟೆ

ಅಥ್ಲೆಟಿಕ್ಸ್​- ಪುರುಷರ 20 ಕಿಮೀ ರೇಸ್​ ವಾಕ್​ ಫೈನಲ್- ಮಧ್ಯಾಹ್ನ 1 ಗಂಟೆ- ಇರ್ಫಾನ್​ ಕೊಲೊತುಮ್ ತೋಡಿ, ರಾಹುಲ್ ರೋಹಿಲಾ, ಸಂದೀಪ್ ಕುಮಾರ್​

ಕುಸ್ತಿ:

  • 53 ಕೆಜಿ 1/8- ವಿನೇಸ್ ಫೋಗಟ್​ vs ಸೋಫಿಯಾ ಮ್ಯಾಟ್ಸನ್​- ಮಧ್ಯಾಹ್ನ ಬೆಳಗ್ಗೆ 8
  • ಪುರುಷರ 57ಕೆಜಿ ಫೈನಲ್​- ರವಿ ಕುಮಾರ್ ದಹಿಯಾ vs ಜೌರ್ ಉಗುವ್- ಮಧ್ಯಾಹ್ನ 2:45
  • ಪುರುಷರ 86ಕೆಜಿ ಕಂಚಿನ ಪದಕದ ಪಂದ್ಯ: ದೀಪಕ್​ ಪೂನಿಯಾ
  • ಮಹಿಳೆಯರ 57ಕೆಜಿ ರೆಪ್​ಚೇಜ್​ ಪಂದ್ಯ- ಅನ್ಶು ಮಲಿಕ್​ vs ವಲೇರಿಯಾ ಕೊಬ್ಲೊವ್- ಸಂಜೆ 7:30

Last Updated : Aug 4, 2021, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.