ETV Bharat / sports

ವಿಂಬಲ್ಡನ್​: ಸೆರೆನಾಗೆ ಅಘಾತ ನೀಡಿ ಚಾಂಪಿಯನ್​​​ ಆದ ರೋಮೆನಿಯನ್​​​ ಸ್ಟಾರ್​​​ ಹಾಲೆಪ್​​​ - ಸೆರೆನಾ ವಿಲಿಯಮ್ಸ್​

ರೊಮೇನಿಯಾದ ಸಿಮೋನಾ ಹಾಲೆಪ್​ ವಿಂಬಲ್ಡನ್​ ಫೈನಲ್​ನಲ್ಲಿ ಸೆರೆನಾ ವಿಲಿಯಮ್ಸ್​​ರನ್ನು ಮಣಿಸಿ ಚಾಂಪಿಯನ್​ ಆಗಿದ್ದಾರೆ.

ಹಾಲೆಪ್​
author img

By

Published : Jul 14, 2019, 8:46 AM IST

ವಿಂಬಲ್ಡನ್​: ವಿಂಬಲ್ಡನ್​ ಫೈನಲ್​ನಲ್ಲಿ ರೊಮೇನಿಯಾದ ಟೆನ್ನಿಸ್​ ಸ್ಟಾರ್​ ಸಿಮೋನಾ ಹಾಲೆಪ್ ಅಮೆರಿಕದ ಸೆರೆನಾ ವಿಲಿಯಮ್ಸ್​​​ರನ್ನು ಮಣಿಸುವ ಮೂಲಕ ನೂತನ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ನಡೆದ ವಿಂಬಲ್ಡನ್​ ಫೈನಲ್​ನಲ್ಲಿ ಹಾಲೆಪ್​ 23 ಬಾರಿಯ ಗ್ರ್ಯಾಂಡ್​ಸ್ಲಾಮ್​ ವಿನ್ನರ್​ ಸೆರೆನಾರನ್ನು 6-2, 6-2 ನೇರ ಸೆಟ್​ನಲ್ಲಿ ಸೋಲಿಸುವ ಮೂಲಕ ವಿಂಬಲ್ಡನ್​ ಗೆದ್ದ ರೊಮೇನಿಯಾದ ಮೊದಲ ಮಹಿಳಾ ಟೆನ್ನಿಸ್​​ ಪ್ಲೇಯರ್​ ಎನಿಸಿಕೊಂಡರು.

ವಿಂಬಲ್ಡನ್ ಫೈನಲ್​ ಹೈಲೈಟ್ಸ್​
24ನೇ ಗ್ರ್ಯಾಂಡ್​ಸ್ಲಾಮ್ ಗೆದ್ದು ಆಸ್ಟ್ರೇಲಿಯಾದ ಮಾರ್ಗರೇಟ್​ ಕೋರ್ಟ್​ ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಳ್ಳುವ ವಿಶ್ವಾಸದಲ್ಲಿದ್ದ ಸೆರೆನಾಗೆ ಹಾಲೆಪ್ ಎರಡು ಸೆಟ್​ಗಳಲ್ಲೂ ಹೀನಾಯ ಸೋಲುಣಿಸಿದರು.

Intro:Body:

ವಿಂಬಲ್ಡನ್​: ವಿಂಬಲ್ಡನ್​ ಫೈನಲ್​ನಲ್ಲಿ ರೋಮೆನಿಯಾದ ಟೆನ್ನಿಸ್​ ಸ್ಟಾರ್​ ಸಿಮೋನಾ ಹಾಲೆಪ್ ಅಮೆರಿಕಾದ ಸೆರೆನಾ ವಿಲಿಯಮ್ಸನ್​ರನ್ನು ಮಣಿಸುವ ಮೂಲಕ ನೂತನ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ನಡೆದ ವಿಂಬಲ್ಡನ್​ ಪೈನಲ್​ನಲ್ಲಿ ಹಾಲೆಪ್​ 23 ಬಾರಿಯ ಗ್ರ್ಯಾಂಡ್​ಸ್ಲಾಮ್​ ವಿನ್ನರ್​ ಸೆರೆನಾರನ್ನು 6-2 6-2 ನೇರ ಸೆಟ್​ನಲ್ಲಿ ಸೋಲಿಸುವ ಮೂಲಕ ವಿಂಬಲ್ಡನ್​ ಗೆದ್ದ ರೊಮೇನಿಯಾದ ಮೊದಲ ಮಹಿಳಾ ಟೆನ್ನಿಸ್​​ ಪ್ಲೇಯರ್​ ಎನಿಸಿಕೊಂಡರು.

24ನೇ ಗ್ರ್ಯಾಂಡ್​ಸ್ಲಾಮ್ ಗೆದ್ದು ಆಸ್ಟ್ರೇಲಿಯಾದ ಮಾರ್ಗರೇಟ್​ ಕೋರ್ಟ್​ ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಳ್ಳುವ ವಿಶ್ವಾಸದಲ್ಲಿದ್ದ ಸೆರೆನಾಗೆ  ಹಾಲೆಪ್ ಎರಡು ಸೆಟ್​ಗಳಲ್ಲೂ ಹೀನಾಯ ಸೋಲುಣಿಸಿದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.