ETV Bharat / sports

ಸೆರೆನಾ ವಿಲಿಯಮ್ಸ್​ಗೆ ಸೋಲುಣಿಸಿದ 68ನೇ ಶ್ರೇಯಾಂಕದ ಆಟಗಾರ್ತಿ! - ಟೆನಿಸ್​ ಲೇಟೆಸ್ಟ್ ನ್ಯೂಸ್​

ಇಟಲಿಯ ಪಾರ್ಮಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಾಜಿ ವಿಶ್ವದ 8ನೇ ಶ್ರೇಯಾಂಕದ ಸೆರೆನಾ ವಿಲಿಯಮ್ಸ್, 68ನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಕ್ಯಾತರೀನಾ ಸಿನಿಯಕೋವಾ ಎದುರು 7-6, 6-2ರಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ..

ಸೆರೆನಾ ವಿಲಿಯಮ್ಸ್
ಸೆರೆನಾ ವಿಲಿಯಮ್ಸ್
author img

By

Published : May 19, 2021, 4:37 PM IST

ಪಾರ್ಮಾ : 23 ಗ್ರ್ಯಾಂಡ್​ಸ್ಲಾಮ್​ ಚಾಂಪಿಯನ್​ ಸೆರೆನಾ ವಿಲಿಯಮ್ಸ್​ ಎಮಿಲಿಯಾ-ರೊಮಾಗ್ನಾ ಓಪನ್​ನಲ್ಲಿ 2ನೇ ಸುತ್ತಿನಲ್ಲಿ ಸೋಲು ಕಂಡು ನಿರಾಶೆಯನುಭವಿಸಿದ್ದಾರೆ.

ಇಟಲಿಯ ಪಾರ್ಮಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಾಜಿ ವಿಶ್ವದ 8ನೇ ಶ್ರೇಯಾಂಕದ ಸೆರೆನಾ ವಿಲಿಯಮ್ಸ್, 68ನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಕ್ಯಾತರೀನಾ ಸಿನಿಯಕೋವಾ ಎದುರು 7-6, 6-2ರಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

39ರ ಹರೆಯದ ಸೆರೆನಾ ಕಳೆದ ವಾರ ನಡೆದಿದ್ದ ಇಟಾಲಿಯನ್ ಓಪನ್​ನಲ್ಲಿ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದರು. ಅದು ಅವರ 1000ನೇ ಪಂದ್ಯವಾಗಿತ್ತು. ಅಮೆರಿಕಾದ ಸ್ಟಾರ್​ ಆಟಗಾರ್ತಿ ವಿಮೆನ್ಸ್ WTA ರ್‍ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿದ್ದಾರೆ.

ಅಮೆರಿಕಾದ ಯುವ ಅಟಗಾರ್ತಿ ಕೊಕೊ ಗೌಫ್​ 7-6(7), 7-6(7)ರಲ್ಲಿ ಕೈಯಾ ಕೆನೆಪಿ ಅವರನ್ನು ಟೂರ್ನಿಯಲ್ಲಿ ದ್ವಿತೀಯ ಶ್ರೇಯಾಂಕ ಪಡೆದಿರುವ ಕ್ರೊವೇಷ್ಯಾದ ಪೆಟ್ರಾ ಮ್ಯಾಟ್ರಿಕ್ ರಷ್ಯಾದ ವರ್ವರ ಗ್ರಾಚೆವಾ ಅವರನ್ನು ಮಣಿಸಿ ಗೆಲುವಿನ ಅಭಿಯಾನ ಮಾಡಿದ್ದಾರೆ.

ಇದನ್ನು ಓದಿ:ಮೂರು ತಿಂಗಳ ನಂತರ ಮೊದಲ ಜಯ ಸಾಧಿಸಿದ ಸೆರೆನಾ ವಿಲಿಯಮ್ಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.