ETV Bharat / sports

ಮಿಯಾಮಿ ಓಪನ್‌ನಿಂದ ಹೊರಬಂದ ನೊವಾಕ್ ಜೊಕೊವಿಕ್

ಮಾರ್ಚ್ 22 ರಿಂದ ಪ್ರಾರಂಭವಾಗುವ ಮಿಯಾಮಿ ಓಪನ್ ಪಂದ್ಯಾವಳಿಯಿಂದ ಹೊರಗುಳಿಯಲು ಸೆರ್ಬಿಯಾದ ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ನಿರ್ಧರಿಸಿದ್ದರು. ಈಗ ಅವರ ಸಾಲಿಗೆ ನೊವಾಕ್ ಜೊಕೊವಿಕ್ ಸೇರಿಕೊಂಡಿದ್ದಾರೆ.

Novak Djokovic
ನೊವಾಕ್ ಜೊಕೊವಿಕ್
author img

By

Published : Mar 20, 2021, 12:56 PM IST

ಫ್ಲೋರಿಡಾ [ಯುಎಸ್]: ಕೋವಿಡ್​ ಕಾರಣದಿಂದಾಗಿ ಆರು ಬಾರಿ ಮಿಯಾಮಿ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಈ ವರ್ಷದ ಮಿಯಾಮಿ ಓಪನ್ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಮಾರ್ಚ್ 22 ರಿಂದ ಪ್ರಾರಂಭವಾಗುವ ಮಿಯಾಮಿ ಓಪನ್ ಪಂದ್ಯಾವಳಿಯಿಂದ ಹೊರಗುಳಿಯಲು ಸೆರ್ಬಿಯಾದ ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ನಿರ್ಧರಿಸಿದ್ದು, ಈಗ ಅವರ ಸಾಲಿಗೆ ನೊವಾಕ್ ಜೊಕೊವಿಕ್ ಸೇರಿಕೊಂಡಿದ್ದಾರೆ.

"ಆತ್ಮೀಯ ಅಭಿಮಾನಿಗಳೇ, ಈ ವರ್ಷ ನಾನು ಸ್ಪರ್ಧಿಸಲು ಮಿಯಾಮಿಗೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಲು ನನಗೆ ದುಃಖವಾಗಿದ್ದು ನನ್ನನ್ನು ಕ್ಷಮಿಸಿ. ನನ್ನ ಕುಟುಂಬದೊಂದಿಗೆ ಕಾಲ ಕಳಯಲು ಇದು ಉತ್ತಮ ಸಮಯವಾಗಿದ್ದು, ನಾನು ನನ್ನ ಕುಟುಂಬದ ಜೊತೆ ಮನೆಯಲ್ಲೇ ಇರಲು ನಿರ್ಧರಿಸಿದ್ದೆನೆ. ಮುಂದಿನ ವರ್ಷ ಹಿಂತಿರುಗಲು ನಾನು ಎದುರು ನೋಡುತ್ತಿದ್ದೇನೆ! " ಎಂದು ಜೊಕೊವಿಕ್ ಟ್ವೀಟ್ ಮಾಡಿದ್ದಾರೆ.

ಓದಿ : ಆಲ್​ ಇಂಗ್ಲೆಂಡ್ ಓಪನ್: ಜಪಾನ್​ ಆಟಗಾರ್ತಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.