ETV Bharat / sports

13ನೇ ಬಾರಿ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ ನಡಾಲ್: ಪ್ರಶಸ್ತಿಗಾಗಿ ಜೋಕೊವಿಕ್ ಜೊತೆ ಫೈಟ್! - ನಡಾಲ್ ಜೊಕೊವಿಕ್ ಫೈನಲ್ ಪಂದ್ಯ

ವಿಶ್ವ ಶ್ರೇಷ್ಠ ಆಟಗಾರರಾದ ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಫ್ರೆಂಚ್​ ಓಪನ್​ನಲ್ಲಿ ಫೈನಲ್ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಬ್ಬರು ಮುಖಾಮುಖಿಯಾಗಲಿದ್ದಾರೆ.

Nadal sweeps into 13th French Open final
13ನೇ ಬಾರಿ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ ನಡಾಲ್
author img

By

Published : Oct 10, 2020, 8:20 AM IST

ಪ್ಯಾರಿಸ್: ಅರ್ಜೆಂಟೈನಾದ ಡಿಯೊಗೆ ಸ್ವಾಜ್‌ಮನ್‌ ವಿರುದ್ಧ 6-3, 6-3, 7-6 (7/0) ಅಂತರದಿಂದ ಜಯ ಗಳಿಸಿ ರಾಫೆಲ್ ನಡಾಲ್ 13ನೇ ಬಾರಿ ಫ್ರೆಂಚ್ ಓಪನ್ ಫೈನಲ್ ತಲುಪಿದ್ದಾರೆ.

34 ವರ್ಷದ ನಡಾಲ್​ಗೆ ಇದು 2005ರ ಚೊಚ್ಚಲ ಪಂದ್ಯದಿಂದ ಪ್ರಾರಂಭವಾಗಿ ರೋಲ್ಯಾಂಡ್ ಗ್ಯಾರೊಸ್​ನ 99ನೇ ಜಯವಾಗಿದೆ ಮತ್ತು ರೋಜರ್ ಫೆಡರರ್ ಅವರ 20 ಗ್ರ್ಯಾಂಡ್​ಸ್ಲಾಮ್ ಪ್ರಶಸ್ತಿಗಳ ಸಾರ್ವಕಾಲಿಕ ದಾಖಲೆಯನ್ನು ಸಮಗೊಳಿಸುವುದರಿಂದ ಕೇವಲ ಒಂದು ಜಯದ ಅಂತರವಿದೆ. ಪ್ರಮುಖ ಟೂರ್ನಿಯಲ್ಲಿ ತಮ್ಮ 28ನೇ ಫೈನಲ್‌ ಪ್ರವೇಶಿಸಿದ್ದಾರೆ ಮತ್ತು ಈ ವರ್ಷ ಪಂದ್ಯಾವಳಿಯಲ್ಲಿ ಒಂದು ಸೆಟ್​ನಲ್ಲೂ ಸೋಲು ಕಂಡಿಲ್ಲ.

13ನೇ ಬಾರಿ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ ನಡಾಲ್

ತಮ್ಮ ವೃತ್ತಿ ಜೀವನದ ಐದನೇ ರೋಲ್ಯಾಂಡ್ ಗ್ಯಾರೊಸ್ ಫೈನಲ್ ತಲುಪಿದ ವಿಶ್ವ ನಂಬರ್ ಒನ್ ಟೆನ್ನಿಸ್ ಆಟಗಾರ ನೊವಾಕ್ ಜೋಕೊವಿಕ್ ಅವರು ತಮ್ಮ "ಶ್ರೇಷ್ಠ ಪ್ರತಿಸ್ಪರ್ಧಿ" ರಾಫೆಲ್ ನಡಾಲ್ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶ್ವ ಶ್ರೇಷ್ಠ ಆಟಗಾರರಾದ ರಾಫೆಲ್ ನಡಾಲ್ ಮತ್ತು ನೊವಾಕ್ ಜೋಕೊವಿಕ್ ಫ್ರೆಂಚ್​ ಓಪನ್​ನಲ್ಲಿ ಫೈನಲ್ ಪ್ರವೇಶಿದ್ದು, ಭಾನುವಾರ ನಡೆಯಲಿರುವ ಫೈನಲ್ ಪಂದ್ಯ ರೋಚಕತೆಯಿಂದ ಕೂಡಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.