ETV Bharat / sports

ದೆಹಲಿ ಚಲೋ ಚಳವಳಿಗೆ ಬೆಂಬಲ ಸೂಚಿಸಿದ ಕುಸ್ತಿಪಟು ಭಜರಂಗ್ ಪುನಿಯಾ - sonipat news

ರೈತರು ನಡೆಸುತ್ತಿರುವ ದೆಹಲಿ ಚಲೋ ಚಳವಳಿ ಕುಸ್ತಿಪಟು ಭಜರಂಗ್ ಪೂನಿಯಾ ಬೆಂಬಲಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇದನ್ನ ಬೇಗೆ ಬಗಿಹರಿಸುವಂತೆ ಮನವಿ ಮಾಡಿದ್ದಾರೆ.

wrestler bajrang punia supports farmers movement
ದೆಹಲಿ ಚಲೋ ಚಳುವಳಿಗೆ ಬೆಂಬಲ ಸೂಚಿಸಿದ ಕುಸ್ತಿಪಟು ಭಜರಂಗ್ ಪುನಿಯಾ
author img

By

Published : Nov 30, 2020, 12:55 PM IST

ಸೋನಿಪತ್/ ಹರಿಯಾಣ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ದೆಹಲಿ ಚಲೋ ಚಳವಳಿಯನ್ನ ಕುಸ್ತಿಪಟು ಭಜರಂಗ್ ಪೂನಿಯಾ ಬೆಂಬಲಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇದನ್ನ ಬೇಗೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

ದೆಹಲಿ ಚಲೋ ಚಳವಳಿಗೆ ಬೆಂಬಲ ಸೂಚಿಸಿದ ಕುಸ್ತಿಪಟು ಭಜರಂಗ್ ಪುನಿಯಾ

ಅನ್ನದಾತನ ಚಳವಳಿಗೆ ರಾಜಕೀಯ ಬಣ್ಣ ನೀಡಬೇಡಿ ಎಂದು ರಾಜಕಾರಣಿಗಳಿಗೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ರೈತರ ಆಂದೋಲನ ಮತ್ತು ಕೃಷಿ ಕಾನೂನಿನ ಬಗ್ಗೆ ರಾಜಕೀಯ ಮಾಡಬೇಡಿ ಎಂದೂ ಮನವಿ ಮಾಡಿದ್ದಾರೆ. ರೈತರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕೆಂದು ಅವರು ಸರ್ಕಾರವನ್ನು ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಶಾಂತಿಯುತವಾಗಿ ಚಳವಳಿ ನಡೆಸುವಂತೆ ರೈತರಿಗೆ ಮನವಿ ಮಾಡಿದ್ದಾರೆ.

ಓದಿ: ಟಿ-20 ಸರಣಿಯಿಂದ ವಾರ್ನರ್ ಔಟ್​.. ಕಮಿನ್ಸ್​ಗೆ ವಿಶ್ರಾಂತಿ

ಇದಕ್ಕೂ ಮುಂಚೆಯೇ ಕುಸ್ತಿಪಟು ಭಜರಂಗ್ ಪುನಿಯಾ ಅವರು ರೈತರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ರೈತರಿಗೆ ಬೆಂಬಲ ನೀಡುವಂತೆ ಜನರಿಗೆ ಮನವಿ ಮಾಡಿದ್ದರು. ನಂತರ ರಾಜಕೀಯ ತೆಗೆದುಕೊಂಡರೆ, ಮೊದಲ ರೈತನ ಮಗ ರೈತನ ಮನೆಯಲ್ಲಿ ಜನಿಸುತ್ತಾನೆ ಎಂದು ಅವರು ಟ್ವೀಟ್ ಮಾಡಿದ್ದರು. ನಮ್ಮ ಆತ್ಮಸಾಕ್ಷಿಯು ಇನ್ನೂ ಜೀವಂತವಾಗಿದೆ ಎಂದರೆ ರೈತನನ್ನು ಬೆಂಬಲಿಸುವುದು ಮುಖ್ಯ ಎಂದು ಟ್ವೀಟ್​ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.